Yash: ಮುಂದಿನ ಚಿತ್ರದ ಬಗ್ಗೆ ಗುಟ್ಟನ್ನು ಬಿಟ್ಟುಕೊಟ್ಟು ಯಶ್ ಹೇಳಿದ್ದೇ ಬೇರೆ

Yash ರಾಕಿಂಗ್ ಸ್ಟಾರ್ ಯಶ್(Rocking Star Yash) ರವರು ಸದ್ಯದ ಮಟ್ಟಿಗೆ ನ್ಯಾಷನಲ್ ಟ್ರೆಂಡಿಂಗ್ ನಾಯಕ ಆಗಿದ್ದಾರೆ. ಯಾಕೆಂದರೆ ರಾಕಿಂಗ್ ಸ್ಟಾರ್ ಯಶ್ ರವರ ಕೆಜಿಎಫ್ ಚಾಪ್ಟರ್ 2 ಸಿನಿಮಾದ ನಂತರ ಯಾವ ಸಿನಿಮಾ ಬರಲಿದೆ ಎನ್ನುವ ಬಗ್ಗೆ ಅಧಿಕೃತವಾದ ಮಾಹಿತಿ ಒಂದು ವರ್ಷ ಕಳೆದರೂ ಕೂಡ ಸಿಕ್ಕಿಲ್ಲ.

ಸಾಕಷ್ಟು ವರ್ಷಗಳಿಂದಲೂ ಕೂಡ ತನ್ನ ಅಭಿಮಾನಿಗಳಿಗೆ ಹಾಗೂ ಸಿನಿಮಾ ಪ್ರೇಮಿಗಳಿಗೆ ರುಚಿಸುವಂತಹ ಸಿನಿಮಾವನ್ನು ಮಾಡಿಕೊಂಡು ಬಂದಿರುವಂತಹ ರಾಕಿಂಗ್ ಸ್ಟಾರ್ ಯಶ್ ರವರು ಕೆಜಿಎಫ್(KGF) ಸರಣಿ ಸಿನಿಮಾಗಳನ್ನು ಬಂದಿರುವಂತಹ ಯಶಸ್ಸನ್ನು ಗಂಭೀರವಾಗಿ ಪರಿಗಣಿಸಿ ಉತ್ತಮವಾದ ಸಿನಿಮಾವನ್ನೇ ಪ್ರೇಕ್ಷಕರಿಗೆ ನೀಡುವಂತಹ ಪ್ರಯತ್ನದಲ್ಲಿದ್ದಾರೆ.

ಇನ್ನು ಇತ್ತೀಚಿಗಷ್ಟೇ ಮಾಧ್ಯಮದವರು ಎದುರಿಗೆ ಸಿಕ್ಕಿರುವಂತಹ ರಾಕಿಂಗ್ ಸ್ಟಾರ್ ಯಶ್ ರವರು ಮಾಧ್ಯಮದವರು ತಮ್ಮ ಮುಂದಿನ ಸಿನಿಮಾದ ಬಗ್ಗೆ ಕೇಳಿದಾಗ ನೀಡಿದಂತಹ ಉತ್ತರ ಏನಾಗಿತ್ತು ಎಂಬುದನ್ನು ತಿಳಿಯೋಣ ಬನ್ನಿ. ನಾವೇನು ಬೇಕು ಅಂತಾನೆ ತಡ ಮಾಡುತ್ತಿಲ್ಲ ಅಭಿಮಾನಿಗಳ ಆಸೆಗೆ ತಣ್ಣೀರುಸಬಾರದು ಎನ್ನುವ ಕಾರಣಕ್ಕಾಗಿ ನಾನು ಯಾವುದೇ ವಿಚಾರ ಪಕ್ಕ ಆಗದೆ ಸಿನಿಮಾ ಮಾಡಲು ಹೋಗಬಾರದು ಎನ್ನುವ ಕಾರಣಕ್ಕಾಗಿ ಇಷ್ಟು ದಿನ ತಯಾರಿಗಳನ್ನು ನಡೆಸಿಕೊಂಡಿದ್ದೆ.

ಪ್ರತಿಯೊಬ್ಬರು ಇಷ್ಟಪಡುವಂತಹ ಒಂದೊಳ್ಳೆ ಖಾತೆಯ ಜೊತೆಗೆ ಈಗಾಗಲೇ ಸಿದ್ಧವಾಗಿ ನಿಂತಿದ್ದೇವೆ ಹಾಗೂ ಆದಷ್ಟು ಶೀಘ್ರದಲ್ಲಿ ತನ್ನ ಮುಂದಿನ ಸಿನಿಮಾದ ಬಗ್ಗೆ ಅಧಿಕೃತವಾದ ಮಾಹಿತಿಯನ್ನು ನೀಡುತ್ತೇನೆ ಎಂಬುದಾಗಿ ಹೇಳಿದ್ದಾರೆ. ಅಂತೂ ಇಂತೂ ಯಶ್ ಫ್ಯಾನ್ಸ್(Yash Fans) ಇದರಿಂದಾಗಿ ಖುಷಿಯಾಗಿದ್ದಾರೆ.

ಇದನ್ನೂ ಓದಿ KGF 3: ಕೆಜಿಎಫ್ ಚಾಪ್ಟರ್ 3 ಸಿನಿಮಾದಲ್ಲಿ ಹೀರೋಯಿನ್ ಆಗಿ ಮಿಂಚಲಿರುವ ಆ ಚಂದುಳ್ಳಿ ಚಲುವೆ ಯಾರು ಗೊತ್ತಾ?

Leave a Comment