Yash: ರಾಕಿಂಗ್ ಸ್ಟಾರ್ ಯಶ್ ಅವರನ್ನು ಫಾಲೋ ಮಾಡುತ್ತಾರೆ ಕ್ರಿಕೆಟ್ ಜಗತ್ತಿನ ಮಹಾನ್ ಆಟಗಾರನ ಪತ್ನಿ. ನಿಮಗೂ ಕೂಡ ತಿಳಿದಿರಲಿಕ್ಕಿಲ್ಲ.

Yash ರಾಕಿಂಗ್ ಸ್ಟಾರ್ ಯಶ್ ರವರು ಕೆಜಿಎಫ್(KGF) ಸಿನಿಮಾಗಳ ನಂತರ ಭಾರತೀಯ ಚಿತ್ರರಂಗದಲ್ಲಿ ಪ್ರತಿಯೊಬ್ಬರಿಗೂ ಕೂಡ ಚಿರಪರಿಚಿತರಾಗಿರುವಂತಹ ಹೆಸರಾಗಿದ್ದಾರೆ. ಖಂಡಿತವಾಗಿ ಕೆಲವೇ ವರ್ಷಗಳಲ್ಲಿ ಭಾರತದ ಪ್ರತಿಯೊಂದು ಭಾಷೆಗಳಲ್ಲಿ ಕೂಡ ದೊಡ್ಡ ಮಟ್ಟದ ಬಿಗ್ ಬಜೆಟ್ ಸಿನಿಮಾ ಮಾಡುವಷ್ಟರ ಮಟ್ಟಿಗೆ ಬೆಳೆದು ನಿಂತರು ಕೂಡ ಆಶ್ಚರ್ಯ ಪಡಬೇಕಾಗಿಲ್ಲ.

ಅವರ ಹೆಸರು ಪ್ರತಿಯೊಬ್ಬರಿಗೆ ನೆನಪಿದೆಯೋ ಇಲ್ಲವೋ ಆದರೆ ಪ್ರತಿಯೊಬ್ಬರಿಗೂ ಕೂಡ ಅವರು ರಾಕಿಭಾಯ್(Rocky Bhai) ಎನ್ನುವುದು ಮಾತ್ರ ತಿಳಿದಿದೆ. ಇಡೀ ಭಾರತೀಯ ಚಿತ್ರರಂಗದಲ್ಲಿ ಕನ್ನಡ ಚಿತ್ರರಂಗದಿಂದ ಅವರಿಗಿರುವಷ್ಟು ಅಭಿಮಾನಿ ಬಳಗ ಬೇರೆ ಯಾರಿಗೂ ಕೂಡ ಇಲ್ಲ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

ಇನ್ನು ಇತ್ತೀಚಿಗಷ್ಟೇ ಯಾರಿಗೂ ಕೂಡ ತಿಳಿಯದೆ ಇರುವಂತಹ ಒಂದು ವಿಚಾರದ ಬಗ್ಗೆ ನಾವು ಮಾತನಾಡಲು ಹೊರಟಿದ್ದು ಖಂಡಿತವಾಗಿ ನೀವು ಕೂಡ ಇದೇ ಮೊದಲ ಬಾರಿಗೆ ಇದರ ಬಗ್ಗೆ ತಿಳಿದುಕೊಳ್ಳುತ್ತಿರಬಹುದು. ಹೌದು ಭಾರತೀಯ ಕ್ರಿಕೆಟ್ ತಂಡದ ಖ್ಯಾತ ಕ್ರಿಕೆಟಿಗನ ಪತ್ನಿಯೊಬ್ಬರು ರಾಕಿಂಗ್ ಸ್ಟಾರ್ ಯಶ್(Rocking Star Yash) ರವರನ್ನು ಫಾಲೋ ಮಾಡುತ್ತಿದ್ದಾರೆ.

ಹೌದು ಗೆಳೆಯರೇ, ಮಹೇಂದ್ರ ಸಿಂಗ್ ಧೋನಿ ಅವರ ಪತ್ನಿ ಆಗಿರುವಂತಹ ಸಾಕ್ಷಿ ಧೋನಿ(Sakshi Dhoni) ಅವರು ಯಶ್ ಅವರನ್ನು ಇನ್ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡುತ್ತಿರುವುದು ಮೊದಲ ಬಾರಿಗೆ ಕಂಡುಬಂದಿದೆ. ಇದು ಸಾಕಷ್ಟು ಜನರಿಗೆ ತಿಳಿದಿಲ್ಲ ಹೀಗಾಗಿ ಅಷ್ಟೊಂದು ದೊಡ್ಡ ಮಟ್ಟದಲ್ಲಿ ಸದ್ದಾಗಿಲ್ಲ. ಈ ಮೂಲಕ ಯಶ್ ಅವರ ಜನಪ್ರಿಯತೆ ಯಾವ ಮಟ್ಟದಲ್ಲಿ ಸೆಲೆಬ್ರಿಟಿಗಳ ನಡುವೆ ಕೂಡ ಹರಿದುಕೊಂಡಿದೆ ಎಂದರೆ ನೀವು ಕೂಡ ಒಪ್ಪಿಕೊಳ್ಳಲೇಬೇಕು.

Leave a Comment