Yash: ಬಾಲಿವುಡ್ ಗೆ ಹೋಗ್ತಿದ್ದೀರಾ ಎಂದು ಕೇಳಿದ್ದಕ್ಕೆ ಯಶ್ ನೀಡಿದ ಉತ್ತರವೇನು ಗೊತ್ತಾ? ಯಶ್ ಉತ್ತರಕ್ಕೆ, ಕನ್ನಡಾಭಿಮಾನಿಗಳು ಫುಲ್ ಖುಷ್

Yash: ಕೆಜಿಎಫ್ ಸರಣಿ ಚಿತ್ರಗಳ ಮೂಲಕ ಭಾರತೀಯ ಚಿತ್ರರಂಗದಲ್ಲಿ ಮಾತ್ರ ಬರದೆ ಜಾಗತಿಕ ಸಿನಿಮಾ ಜಗತ್ತಿನಲ್ಲಿ ರಾಕಿಂಗ್ ಸ್ಟಾರ್ ಯಶ್(Rocking Star Yash) ರವರು ಹುಟ್ಟು ಹಾಕಿರುವಂತಹ ಅಲೆ ನಿಜಕ್ಕೂ ಕೂಡ ಯಾರಿಂದಲೂ ಕೂಡ ತಡೆಯಲು ಸಾಧ್ಯವಾಗದಷ್ಟು ಮಟ್ಟಿಗೆ ವೇಗವಾಗಿ ಹರಡಿಕೊಂಡಿದೆ ಅಂದರೆ ತಪ್ಪಾಗಲಾರದು. ಕೆಜಿಎಫ್ ನಲ್ಲಿ ಡೈಲಾಗ್ ಹೇಳಿದ ಹಾಗೆ ಸಮುದ್ರದ ಒಳಗೆ ಇಳಿದು ಅದರ ಆಳವನ್ನು ಕೂಡ ಅವರು ಅಳೆದು ಬಿಟ್ಟಿದ್ದಾರೆ.

ಸದ್ಯಕ್ಕೆ ಅವರ ಮುಂದಿನ ಸಿನಿಮಾ ಯಾವುದು ಅನ್ನುವುದರ ಬಗ್ಗೆ ಸಾಕಷ್ಟು ಅನುಮಾನಗಳು ಹಾಗೂ ಗಾಳಿ ಸಿದ್ದಿಗಳು ಓಡಾಡುತ್ತಿದ್ದು ಅವುಗಳೆಲ್ಲವೂ ಕೂಡ ಕಪೋಲ ಕಲ್ಪಿತ ವಿಚಾರವಾಗಿರುವುದು ಪ್ರತಿಯೊಬ್ಬರೂ ಕೂಡ ಅರಿತುಕೊಳ್ಳಬೇಕಾಗಿರುವಂತಹ ಸತ್ಯವಾಗಿದೆ. ಸದ್ಯದ ಮಟ್ಟಿಗೆ ಪ್ರತಿಯೊಬ್ಬರೂ ಕೂಡ ಯಶ್(Yash) ಅವರ ಬಾಯಿಯಿಂದ ತಮ್ಮ ಮುಂದಿನ ಸಿನಿಮಾದ ಬಗ್ಗೆ ಕೇಳಲು ಕಾತುರರಾಗಿದ್ದರು.

ಕೆಜಿಎಫ್(KGF) ನಂತರ ಅವರು ಮಾಡಬಹುದಾದಂತಹ ಸಿನಿಮಾದ ಸಾಧ್ಯಾಸಾಧ್ಯತೆಗಳನ್ನು ಕೂಡ ಲೆಕ್ಕಾಚಾರ ಹಾಕಲಾಗಿದೆ ಕೆಲವೊಂದು ಸಾಲಿಡ್ ಇನ್ಫಾರ್ಮಶನ್ ಕೂಡ ಇದೆ. ಅದೇನೇ ಇರಲಿ ಇತ್ತೀಚಿಗಷ್ಟೇ ಯಶ್ ಅವರು ಸಿಕ್ಕಿದಾಗ ಮಾಧ್ಯಮದವರು ಬಾಲಿವುಡ್ ಚಿತ್ರರಂಗಕ್ಕೆ ಹೋಗುವಂತಹ ನಿರೀಕ್ಷೆಯನ್ನು ಮಾಡಬಹುದಾ ಎಂಬುದಾಗಿ ಕೇಳಿದಾಗ ಅವರು ನೀಡಿದ ಉತ್ತರ ಏನಾಗಿತ್ತು ಎಂಬುದನ್ನು ತಿಳಿಯೋಣ.

ಕನ್ನಡಿಗರ ಇಷ್ಟೊಂದು ಪ್ರೀತಿನೆ ಇರುವಾಗ ನಾನ್ಯಾಕೆ ಅಲ್ಲಿ ಹೋಗಬೇಕು ಅವರೇ ನನ್ನನ್ನು ಕರೆಸಿಕೊಳ್ಳುತ್ತಾರೆ ಎಂಬುದಾಗಿ ಯಶ್ ಅವರು ಹೇಳುವ ಮೂಲಕ ಎಂದಿದ್ದರೂ ನಾನು ಕನ್ನಡದ ನಟ ಕನ್ನಡಕ್ಕಾಗಿ ಸಿನಿಮಾವನ್ನು ಮಾಡುವ ಎಂಬುದಾಗಿ ಸಾಬೀತುಪಡಿಸಿದ್ದಾರೆ. ಯಶ್ ಅವರ ಈ ಮಾತಿನ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Actor Yash

ಇದನ್ನೂ ಓದಿ KGF 3: ಕೆಜಿಎಫ್ ಚಾಪ್ಟರ್ 3 ಸಿನಿಮಾದಲ್ಲಿ ಹೀರೋಯಿನ್ ಆಗಿ ಮಿಂಚಲಿರುವ ಆ ಚಂದುಳ್ಳಿ ಚಲುವೆ ಯಾರು ಗೊತ್ತಾ?

Leave a Comment