ನೀವು ಸಾರ್ವಜನಿಕ ಸ್ಥಳಗಳಲ್ಲಿ ಸೆ ಕ್ಸ್ ಮಾಡಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ವಿಜಯ ದೇವರಕೊಂಡ ಕೊಟ್ಟ ಉತ್ತರ ನೋಡಿ ಬೆಚ್ಚಿಬಿದ್ದ ಜನ

ನಟ ವಿಜಯ್ ದೇವರಕೊಂಡ ಅವರು ತೆಲುಗು ಚಿತ್ರರಂಗದ ಸ್ಟಾರ್ ನಟ ಈತ ಮಾಡಿರುವುದು ಬೆರಳೆಣಿಕೆಯ ಚಿತ್ರಗಳಷ್ಟೇ ಆದರೂ ಕೂಡ ಕಡಿಮೆ ಅವಧಿಯಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಗಳಿಸಿದ್ದಾರೆ. ಇವರ ನಟನೆ ಮಾಡಿರುವುದು ಏಳು ಸಿನಿಮಾಗಳಲ್ಲಿ ಅಷ್ಟೇ ಆದರೂ ಈಗಾಗಲೇ ವಿಜಯ್ ದೇವರಕೊಂಡ ಅವರು ಪ್ಯಾನ್ ಇಂಡಿಯನ್ ನಟ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇವರು ಚಿತ್ರರಂಗಕ್ಕೆ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಬಂದವರು.

ವಿಜಯ ದೇವರಕೊಂಡ ಅವರಿಗೆ ಇದೀಗ 33 ವರ್ಷ ವಯಸ್ಸು ಇವರು ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಕೂಡ ಹೌದು. ವಿಜಯ ದೇವರಕೊಂಡ ಅವರು ಸಂದರ್ಶನಗಳಲ್ಲಿ ತಮಗೆ ಅನಿಸಿದ್ದನ್ನು ನೇರವಾಗಿ ಹೇಳುವಂಥ ವ್ಯಕ್ತಿತ್ವ ಹೊಂದಿದವರು. ಇದೀಗ ಇವರ ನೇರ ನುಡಿಗೆ ಇವರಿಗೆ ಉಲ್ಟಾ ಹೊಡೆದಿದೆ. ಕಾಫಿ ವಿತ್ ಕರಣ್ ಎಂಬ ಹೊಸ ರಿಯಾಲಿಟಿ ಶೋ ನಲ್ಲಿ ವಿಜಯ್ ದೇವರಕೊಂಡ ಅವರು ಅತಿಥಿಯಾಗಿ ಹೋಗಿದ್ದರು. ಈ ಸಂದರ್ಭದಲ್ಲಿ ಕರಣ್ ಜೋಹರ್ ಕೇಳಿದ ಪ್ರಶ್ನೆಗಳಿಗೆ ವಿಜಯ ದೇವರಕೊಂಡ ಅವರು ಕೊಟ್ಟ ನೇರ ಉತ್ತರಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ವಿಜಯ ದೇವರಕೊಂಡ ಅವರು ಅಭಿನಯಿಸಿರುವ ಲೋಕ ಲೈಗರ್ ಚಿತ್ರ ಆಗಸ್ಟ್ ನಲ್ಲಿ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ ತಮ್ಮ ಸಿನಿಮಾದ ಪ್ರಚಾರಕ್ಕೋಸ್ಕರ ವಿಜಯ ದೇವರಕೊಂಡ ಮತ್ತು ನಟಿ ಅನನ್ಯ ಪಾಂಡೆ ಕಾಫಿ ವಿತ್ ಕರಣ್ ರಿಯಾಲಿಟಿ ಶೋ ಗೆ ಹೋಗಿದ್ದರು. ಈ ಸಮಯದಲ್ಲಿ ಕರಣ್ ಜೋಹರ್ ದೇವರಕೊಂಡ ಅವರಿಗೆ ಕೇಳಬಾರದ ಪ್ರಶ್ನೆಗಳನ್ನು ಕೇಳಿದ್ದಾರೆ ಹಗೆ ವಿಜಯ ದೇವರಕೊಂಡ ಅವರು ಕೂಡ ಹೇಳಬಾರದ ಉತ್ತರಗಳನ್ನೆಲ್ಲ ಹೇಳಿದ್ದಾರೆ. ಕರಣ್ ಜೋಹರ್ ಅವರು ನಡೆಸಿಕೊಡುವ ಈ ಕಾರ್ಯಕ್ರಮವನ್ನು ಮನೆಮಂದಿಯೆಲ್ಲ ಕೂತು ನೋಡೋಕೆ ಅಂತೂ ಸಾಧ್ಯವೇ ಇಲ್ಲ .

ಅವಿವಾಹಿತನಾಗಿರುವ ವಿಜಯ್ ದೇವರಕೊಂಡ ಅವರಿಗೆ ಕರಣ್ ಜೋಹರ್ ಲೈಂ ಗಿಕ ಕ್ರಿಯೆಗಳ ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ. ಮೊದಲನೆಯದಾಗಿ ವಿಜಯ ದೇವರಕೊಂಡ ಅವರ ಬಳಿ ನೀವು ಕೊನೆಯದಾಗಿ ಲೈಂ ಗಿಕ ಕ್ರಿಯೆ ಅಥವಾ ಸೆ ಕ್ಸ್ ಮಾಡಿದ್ದು ಯಾವಾಗ ಎಂದು ಕರಣ್ ಜೋಹರ್ ಕೇಳಿದರು ಆಗ ವಿಜಯ ದೇವರಕೊಂಡ ಅವರ ಪಕ್ಕದಲ್ಲೇ ಕುಳಿತಿದ್ದ ಅನನ್ಯ ನಗುತ್ತಾ ಇಂದು ಬೆಳಿಗ್ಗೆಯಷ್ಟೇ ಮಾಡಿರಬಹುದು ಎಂದು ಹೇಳಿದಳು. ಇದಾದ ನಂತರ ಖಾನ್ ಕರಣ್ ಜೋಹರ್ ಇಷ್ಟಕ್ಕೆ ನಿಲ್ಲಿಸಲಿಲ್ಲ.. ವಿಜಯ್ ದೇವರಕೊಂಡ ಅವರ ಬಳಿ ಕರಣ್ ಜೋಹರ್ ನ್ಯೂ ಪಬ್ಲಿಕ್ ಜಾಗಗಳಲ್ಲಿ ಯಾವಾಗಲಾದರೂ ಸೆ ಕ್ಸ್ ಅಥವಾ ಲೈಂ ಗಿಕ ಕ್ರಿಯೆ ನಡೆಸಿದ್ದೀರಾ ಎಂದು ಕೇಳಿದರು

ಈ ಪ್ರಶ್ನೆಗೆ ವಿಜಯ್ ದೇವರಕೊಂಡ ಅವರು ಹೌದು ಎಂದು ಹೇಳಿದರು. ಮತ್ತು ಎಲ್ಲಿ ಎಂದು ಕೇಳಿದಾಗ ಕಾರಿನಲ್ಲಿ ಮಾಡಿದ್ದೇನೆ ಎಂದು ನೇರವಾಗಿ ಹೇಳಿಬಿಟ್ಟರು. ಆದ ಕರಣ್ ಜೋಹರ್ ನಗುತ್ತಾ ಕಾರಿನಲ್ಲಿ ಮಾಡೋಕೆ ಇಕ್ಕಟ್ಟು ಆಗುವುದಿಲ್ಲವೇ? ನಾನೂ ಕೂಡ ಒಂದು ಸಲ ಇದನ್ನು ಟ್ರೈ ಮಾಡಬೇಕು ಎಂದು ಹೇಳಿದರು. ಕರಣ್ ಜೋಹರ್ ಅಷ್ಟಕ್ಕೇ ತೃಪ್ತಿಯಾಗಲಿಲ್ಲ, ವಿಜಯ್ ದೇವರಕೊಂಡ ಅವರಿಗೆ ಇನ್ನೊಂದು ಮುಜುಗರದ ಪ್ರಶ್ನೆ ಕೇಳಿದರು. ನೀವು ಇಬ್ಬರು ಸ್ತ್ರೀಯರೊಂದಿಗೆ ಒಟ್ಟಿಗೆ ಸೆ ಕ್ಸ್ ಅಥವಾ ಲೈಂ ಗಿಕ ಕ್ರಿಯೆ ನಡೆಸಿದ್ದೀರಾ ಎಂದು ಪ್ರಶ್ನೆ ಮಾಡಿದರು. ಮುಜುಗರವಿಲ್ಲದೆ ವಿಜಯ ದೇವರಕೊಂಡ ಇದಕ್ಕೆ ಕೂಡ ನೇರವಾಗಿ ಉತ್ತರ ಕೊಟ್ಟರು. ಇಲ್ಲ ನಾನೆಂದಿಗೂ ಒಟ್ಟಿಗೆ ಇಬ್ಬರೂ ಸ್ತ್ರೀಯರೊಂದಿಗೆ ಸೆ ಕ್ಸ್ ಅಥವಾ ಲೈಂ ಗಿಕ ಕ್ರಿಯೆ ಮಾಡಿಲ್ಲ ಎಂದು ಹೇಳಿದರು.

ಅಷ್ಟಕ್ಕೆ ನಿಲ್ಲಿಸದೇ ಕರಣ್ ಜೋಹರ್ ವಿಜಯ ದೇವರಕೊಂಡ ಅವರ ಬಳಿ ನಿಮಗೆ ಎಂದಾದರೂ ಇಬ್ಬರು ಸ್ತ್ರೀಯರೊಂದಿಗೆ ಸೆ ಕ್ಸ್ ಅಥವಾ ಲೈಂ ಗಿಕ ಕ್ರಿಯೆ ಮಾಡುವ ಅವಕಾಶ ಸಿಕ್ಕರೆ ಏನು ಮಾಡುತ್ತೀರಿ ಎಂದು ಕೇಳಿದರು ಆಗ ವಿಜಯ್ ದೇವರಕೊಂಡ ನಗುತ್ತಾ ನನಗೇನೂ ಅಭ್ಯಂತರ ಇಲ್ಲ ನಾನು ರೆಡಿ ಇದ್ದೇನೆ ಎಂದು ಹೇಳಿದರು. ಇಂತಹ ಪ್ರಶ್ನೆ ಮತ್ತು ಉತ್ತರಗಳನ್ನು ಕೇಳಿ ವೀಕ್ಷಕರೆಲ್ಲ ನಿಜಕ್ಕೂ ಬಾಯಿ ಮೇಲೆ ಬೆರಳು ಇಟ್ಟುಕೊಂಡಿದ್ದಾರೆ ಇತ್ತೀಚೆಗಂತೂ ರಿಯಾಲಿಟಿ ಶೋಗಳನ್ನು ಫ್ಯಾಮಿಲಿ ಒಟ್ಟಿಗೆ ನೋಡಿ ಹಾಗಿರಲ್ಲ.

Leave a Comment