Vainidhi Jagadeesh: ಖ್ಯಾತ ನಟ ಜೈ ಜಗದೀಶ್ ಅವರ ಪುತ್ರಿ ಹೇಗಿದ್ದಾರೆ ಗೊತ್ತಾ ನೋಡಿ ಮೊದಲ ಬಾರಿಗೆ.

Vainidhi Jagadeesh ನಮ್ಮ ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ನಾಯಕ ನಟ ಹಾಗೂ ವಿಲನ್ ಮತ್ತು ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಹಿರಿಯ ನಟ ಜೈ ಜಗದೀಶ್(Jai Jagadeesh) ರವರ ಕುರಿತಂತೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಯಾವುದೇ ಪಾತ್ರವನ್ನು ನೀಡಿದರೂ ಕೂಡ ಮಾಡುವಂತಹ ಸಾಮರ್ಥ್ಯವನ್ನು ಹೊಂದಿರುವ ಕಲಾವಿದ.

ಬಹುತೇಕ ಕನ್ನಡ ಚಿತ್ರರಂಗದ ಎಲ್ಲಾ ದಿಗ್ಗಜ ನಟರ ಜೊತೆಗೂ ಕೂಡ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ಈಗಾಗಲೇ ಕಾಣಿಸಿಕೊಂಡಿದ್ದಾರೆ. ಇಂದಿಗೂ ಕೂಡ ಆಗೊಮ್ಮೆ ಈಗೊಮ್ಮೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವಂತಹ ಜೈ ಜಗದೀಶ್ ರವರು ಕನ್ನಡ ಚಿತ್ರರಂಗದ ನೆಚ್ಚಿನ ಪೋಷಕ ಕಲಾವಿದರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಈಗ ನಾವು ಮಾತನಾಡಲು ಹೊರಟಿರುವುದು ಅವರ ಎರಡನೇ ಮಗಳ ಬಗ್ಗೆ.

ಹೌದು ಈಗಾಗಲೇ ತನ್ನ ಸಹೋದರಿಯರ ಜೊತೆಗೆ ಯಾನ ಎನ್ನುವಂತಹ ಮಹಿಳಾ ಆಧಾರಿತ ಸಿನಿಮಾದಲ್ಲಿ ಕಾಣಿಸಿಕೊಂಡಿರುವಂತಹ ವೈನಿಧಿ ಜಗದೀಶ್(Vainidhi Jagadeesh) ಮುಂದಿನ ದಿನಗಳಲ್ಲಿ ಖಂಡಿತವಾಗಿ ಕನ್ನಡ ಚಿತ್ರರಂಗದಲ್ಲಿ ಮಿಂಚುವಂತಹ ಭರವಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಜೈ ಜಗದೀಶ್ ರವರ 2ನೇ ಮಗಳ ಬಗ್ಗೆ ಸಾಕಷ್ಟು ಜನರಿಗೆ ತಿಳಿಯದೆ ಇರುವ ಸಾಧ್ಯತೆ ಕೂಡ ಇದೆ.

ಈ ಫೋಟೋಗಳನ್ನು ಗಮನಿಸಿ ಖಂಡಿತವಾಗಿ ನಿಮಗೂ ಕೂಡ ಅವರ ಪರಿಚಯ ಆಗಿರಬಹುದು ಎಂಬುದಾಗಿ ಭಾವಿಸುತ್ತೇವೆ‌. ಅವರ ನಟನೆಯ ಬೆಂಗಳೂರು ಬಾಯ್ಸ್ ಎನ್ನುವಂತಹ ಕನ್ನಡ ಸಿನಿಮಾ ನಾಳೆ ರಾಜ್ಯಾದ್ಯಂತ ಚಿತ್ರ ವಂದನೆಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment