ಪಬ್ನಲ್ಲಿ ವೈನ್ ಗ್ಲಾಸ್ ಹಿಡಿದು ಫೋಟೋಗೆ ಫೋಸ್ ನೀಡಿದ ಸೋನು ಶ್ರೀನಿವಾಸ್ ಗೌಡ! ವೈರಲ್ ಫೋಟೋಸ್ ಇಲ್ಲಿದೆ

Sonu Srinivas Gowda Viral photos In Maldives: ಸ್ನೇಹಿತರೆ, ತಮ್ಮ ಅದ್ಭುತ ರೀಲ್ಸ್ ವಿಡಿಯೋಗಳ ಮೂಲಕವೇ ಹೆಚ್ಚಿನ ಜನಪ್ರಿಯತೆ ಪಡೆದು ಇಂದು ಸೋಶಿಯಲ್ ಮೀಡಿಯಾದ ಸೆನ್ಸರ್ಶಿನಲ್ ಸ್ಟಾರ್ ಎಂದು ಗುರುತಿಸಿಕೊಂಡಿರುವಂತಹ ಸೋನು ಶ್ರೀನಿವಾಸ ಗೌಡ (Sonu Srinivas Gowda) ಟ್ರೋಲ್ ವಿಡಿಯೋಗಳಿಂದ ಹೆಚ್ಚು ಸದ್ದು ಮಾಡಿ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಓಟಿಟಿ ಸೀಸನ್ 1ರ ಸ್ಪರ್ಧಿಯಾಗಿ ದೊಡ್ಮನೆ ಪ್ರವೇಶಿಸಿ ರೂಪೇಶ್ ಶೆಟ್ಟಿ, ಸಾನಿಯಾ, ರಾಕೇಶ್ ಅಡಿಗ,

ಆರ್ಯವರ್ಧನ್ ಗುರೂಜಿ ಅವರಂತಹ ಸೆಲೆಬ್ರಿಟಿಗಳ ಜೊತೆ ಫಿನಾಲೆ ಹಂತದವರೆಗೂ ಇದ್ದಂತಹ ಸೋನು ಶ್ರೀನಿವಾಸ ಗೌಡ (Sonu Srinivas Gowda) ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು, ಆಗಾಗ ತಮ್ಮ ಬೋಲ್ಡ್ ಫೋಟೋಶೂಟ್ ಹಾಗೂ ರೀಲ್ಸ್ ವಿಡಿಯೋಗಳ ಮೂಲಕ ನೆಟ್ಟಿಗರನ್ನು ತಮ್ಮತ್ತ ಸೆಳೆದುಕೊಳ್ಳುತ್ತಿರುತ್ತಾರೆ. ಹೀಗಿರುವಾಗ ತಮ್ಮ ಬಹುಕಾಲದ ಗೆಳತಿ ಸಬ್ರಿನ್ ಎಂಬುವರೊಂದಿಗೆ ಥೈಲ್ಯಾಂಡ್ ಪ್ರವಾಸಕ್ಕೆ ಹಾರಿರುವ ಸೋನು

ಶ್ರೀನಿವಾಸ್ ಗೌಡ ಇದರ ಸಾಲು ಸಾಲು ಫೋಟೋ ಹಾಗೂ ವಿಡಿಯೋಗಳನ್ನು ತಮ್ಮ ಯೂಟ್ಯೂಬ್ ಇನ್ಸ್ಟಾಗ್ರಾಮ್ ಹಾಗೂ facebook ನಂತಹ ಖಾತೆಗಳಲ್ಲಿ ಪೋಸ್ಟ್ ಮಾಡುತ್ತ ಕಳೆಡೆರಡು ದಿನಗಳಿಂದ ಬಾರಿ ವೈರಲ್ ಆಗುತ್ತಿದ್ದಾರೆ. ಹೌದು ಗೆಳೆಯರೇ ತಮ್ಮ ಮೊದಲ ಇಂಟರ್ನ್ಯಾಷನಲ್ ಪ್ರವಾಸದಲ್ಲಿ ಸಿಕ್ಕಾಪಟ್ಟೆ ಮೋಜು ಮಸ್ತಿ ಮಾಡುತ್ತಿರುವ ಸೋನು ಬಿಕಿನಿ ಧರಿಸಿ ಹಾಟ್ ಫೋಟೋಶೂಟ್ಗಳನ್ನು ಸಾಮಾಜಿಕ ಜಾಲತಾಣದ ಖಾತೆಳಲ್ಲಿ ಪೋಸ್ಟ್ ಮಾಡತೊಡಗಿದ್ದಾರೆ.

ಹೀಗಿರುವಾಗ ಬೇಬಿ ಪಿಂಕ್ ಬಣ್ಣದ ಬಾಡಿ ಕಾನ್ ಡ್ರೆಸ್ ಧರಿಸಿ ವೈನ್ ಕ್ಲಾಸ್ ಹಿಡಿದು ಫೋಟೋಗೆ ಫೋಸ್ ನೀಡಿರುವ ಸೋನು ‘ಸೂಚನೆ ಕೋ ಕೋಲಾ’ ಎಂಬ ಕ್ಯಾಪ್ಷನ್ ಬರೆದು ತಮ್ಮ ಮುದ್ದಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದನ್ನು ಕಂಡಂತಹ ನೆಟ್ಟಿಗರು ಭಿನ್ನವಿಭಿನ್ನವಾಗಿ ಕಮೆಂಟ್ ಮಾಡುತ್ತಾ ಸೋನು ಶ್ರೀನಿವಾಸ್ ಗೌಡರ ಕಾಲೆಳೆಯ ತೊಡಗಿದ್ದಾರೆ.

ಇದನ್ನೂ ಓದಿ Shruthi Hariharan: ಸೀರೆಯುಟ್ಟು ಮಗಳ ಜೊತೆ ಫೋಟೋಗೆ ಫೋಸ್ ನೀಡಿದ ನಟಿ ಶ್ರುತಿ ಹರಿಹರನ್!

Leave a Comment