Sonu Gowda ಟಿಕ್ ಟಾಕ್ ಮೂಲಕ ಕನ್ನಡ ಸೋಶಿಯಲ್ ಮೀಡಿಯಾ ಲೋಕದಲ್ಲಿ ಕಾಲಿಟ್ಟಂತಹ ಸೋನು ಗೌಡ(Sonu Gowda) ಅವರು ಸಾಕಷ್ಟು ದೊಡ್ಡ ಮಟ್ಟದ ಫಾಲೋವರ್ಸ್ ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹೊಂದಿದ್ದಾರೆ. ಇನ್ನು ನಿಮಗೆಲ್ಲರಿಗೂ ತಿಳಿದಿರಬಹುದು ಇವರ ವೈಯಕ್ತಿಕ ಜೀವನ ಕೆಲವೊಂದು ಖಾಸಗಿ ವಿಡಿಯೋಗಳು ಕೂಡ ಆಗಿದ್ದವು.
ಸೋಶಿಯಲ್ ಮೀಡಿಯಾದರೆ ಸಾಕಷ್ಟು ವರ್ಷಗಳಿಂದ ದೊಡ್ಡಮಟ್ಟದ ಅಭಿಮಾನಿ ಬಳಗವನ್ನು ಹೊಂದಿರುವಂತಹ ಸೋನು ಗೌಡ ಅವರು ಹೊಗಳಿಸಿಕೊಂಡಿದ್ದಕ್ಕಿಂತ ಹೆಚ್ಚಾಗಿ ಟ್ರೋಲ್ ಮಾಡಿಸಿಕೊಂಡಿದ್ದೆ ಹೆಚ್ಚು ಎಂದು ಹೇಳಬಹುದಾಗಿದೆ. ಸದಾ ಕಾಲ ಒಂದಲ್ಲ ಒಂದು ವಿಚಾರಗಳಿಗಾಗಿ ಸೋನು ಗೌಡ ಅವರು ಸುದ್ದಿ ಆಗುತ್ತಲೇ ಇರುತ್ತಾರೆ.
ಈ ನಡುವೆ ಬಿಗ್ ಬಾಸ್(Biggboss) ಗೆ ಕೂಡ ಸೋನು ಗೌಡ ಅವರು ಹೋಗಿ ಬಂದಿರುವುದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ. ಇನ್ನು ಬಿಗ್ ಬಾಸ್ ಗೆ ಹೋಗಿ ಬಂದ ನಂತರ ಅವರನ್ನು ಮತ್ತಷ್ಟು ಕರ್ನಾಟಕದ ಜನತೆ ಗುರುತು ಹಿಡಿಯುವಂತೆ ಮಾಡುತ್ತಾರೆ. ಆದರೆ ಸೋನು ಗೌಡ ಈಗ ಹೊಸ ಹೇಳಿಕೆಯಿಂದ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಅಷ್ಟಕ್ಕೂ ಸೋಮು ಶ್ರೀನಿವಾಸ್ ಗೌಡ ಏನು ಹೇಳಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ.
ಹೌದು ಗೆಳೆಯರೆ ಇತ್ತೀಚಿಗಷ್ಟೇ ಸೋನು ಶ್ರೀನಿವಾಸ ಗೌಡರವರು ನಾನು ಸಮಾಜಕ್ಕಾಗಿ ಬದುಕುತ್ತಿಲ್ಲ ನಾನು ನನಗಾಗಿ ಬದುಕುತ್ತಿದ್ದೇನೆ ಎಂಬುದಾಗಿ ಹೇಳುವ ಮೂಲಕ ದೊಡ್ಡ ಮಟ್ಟದಲ್ಲಿ ನೆಟ್ಟಿಗರಿಂದ ಟೀಕೆಗೆ ಒಳಗಾಗಿದ್ದಾರೆ. ಸೋನು ಶ್ರೀನಿವಾಸ್ ಗೌಡ(Sonu Srinivas Gowda) ರವರ ಈ ಹೇಳಿಕೆ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.