Shubha Poonja Video : ಶುಭಾ ಪೂಂಜಾ ಹೊಸ ರೀಲ್ಸ್ ವಿಡಿಯೋ ಸೋಶಿಯಲ್ ಮೀಡಿಯಾದಾಲ್ಲಿ ಭಾರಿ ಸದ್ದು ಮಾಡುತ್ತಿದೆ! ಇಲ್ಲಿದೆ ನೋಡಿ ಮಸ್ತ್ ವಿಡಿಯೋ!!

Shubha Poonja Video : ನಟಿ ಶುಭಪುಂಜ(Shubha poonja) ಅವರು ತಮ್ಮ ಮುಗ್ಧ ನಡುವಳಿಕೆ ಅಮೋಘ ಅಭಿನಯ ಹಾಗೂ ಮಾದಕ ಸೌಂದರ್ಯದ ಮೂಲಕ ಹಲವಾರು ವರ್ಷಗಳಿಂದ ಕನ್ನಡ, ತೆಲುಗು ಹಾಗು ಮಲಯಾಳಂ ಸಿನಿಮಾ ರಂಗದಲ್ಲಿ ತಮ್ಮ ಅಪ್ರತಿಮಾ ನಟನೆಯ ಮೂಲಕ ಗುರುತಿಸಿಕೊಂಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಹಾಗು ರಾಧಿಕಾ ಪಂಡಿತ್ ಅವರ ಮೊಗ್ಗಿನ ಮನಸ್ಸು(Moggina manasu) ಸಿನಿಮಾದ ಮೂಲಕ.

ತಮ್ಮ ಸಿನಿ ಪಯಣವನ್ನು ಶುರು ಮಾಡಿದ ಶುಭಪುಂಜ ಅವರು ಇಂದಿಗೂ ಕೂಡ ಯಶಸ್ವಿ ಸಿನಿಮಾಗಳನ್ನು ನೀಡುತ್ತಾ ಕನ್ನಡ ಚಿತ್ರರಂಗದ ಜನಪ್ರಿಯ(famous) ನಟಿಯಾಗಿ ಹೊರಹೊಮ್ಮಿದ್ದಾರೆm. ಸಿನಿಮಾ ಕೆಲಸಗಳಲ್ಲಿ ಸಕ್ಕತ್ ಬ್ಯುಸಿ ಇದ್ದರೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಮಾನಿಗಳಿಗೋಸ್ಕರ.

Actress Shubha Poonja New Reels Video

ಸದಾ ಕಾಲ ಆಕ್ಟಿವ್(active) ಇರುವಂತಹ ನಟಿ ತಮ್ಮ ದೈನಂದಿನ ಅಪ್ಡೇಟ್ಸ್ಗಳನ್ನು ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ಸ್ಟೋರಿ(Facebook story) ಮೂಲಕ ಅಭಿಮಾನಿಗಳಿಗೆ ತಲುಪಿಸುತ್ತಲೇ ಇರುತ್ತಾರೆ. ಇದಲ್ಲದೆ ವಿಭಿನ್ನ ಬಂಗಿಯಲ್ಲಿ ಪೋಸ್ ಕೊಡುತ್ತಾ ಫೋಟೋ ಕ್ಲಿಕ್ಕಿಸಿಕೊಂಡ ಅವೆಲ್ಲವನ್ನು ಪೋಸ್ಟ್ ಮಾಡುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸುವಂತಹ ಶುಭ(shubha).(ಇದನ್ನು ಓದಿ)Kajol Sharukh Khan : ಶಾರುಖ್ ಖಾನ್ ಪಠಾಣ್ ಚಿತ್ರ 1000 ಕೋಟಿ ಕಲೆಕ್ಷನ್ ಮಾಡಿಲ್ಲ, ಅದೆಲ್ಲ ಸುಳ್ಳು ಎಂದ ನಟಿ ಕಾಜೋಲ್! ಸತ್ಯ ಹೊರ ಹಾಕಿದ ನಟಿ ನೋಡಿ!!

ಇದೀಗ ಮತ್ತೊಮ್ಮೆ ಕ್ಯೂಟ್ ಆದ ಹಸಿರು ಬಣ್ಣದ ಫ್ರಾಕ್ ಧರಿಸಿ ಫೋಟೋ ಕ್ಲಿಕ್ಕಿಸಿಕೊಂಡು ಅದನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ (Viral) ಆಗುತ್ತಿದ್ದು, ನಟಿ ಶುಭಪುಂಜ(Shubha poonja) ಅವರ ಮುದ್ದು ನಗುವಿಗೆ ಅದೆಷ್ಟೋ ಪಡ್ಡೆ ಹುಡುಗರು ಕ್ಲೀನ್ ಬೋಲ್ಡ್ ಆಗಿದ್ದಾರೆ.

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ನಂತರ ತಮ್ಮ ವ್ಯಕ್ತಿತ್ವ ಎಂತದ್ದು ಎಂಬುದನ್ನು ಜನರಿಗೆ ಪರಿಚಯಿಸಿಕೊಂಡ ಶುಭಪುಂಜ(Shubha poonja) ತಮ್ಮ ಬಹುಕಾಲದ ಗೆಳೆಯ ಸುಮಂತ್ ಬಿಲ್ಲಾವಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರವೂ ಸಿನಿಮಾ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದು, ಹಿಟ್ ಸಿನಿಮಾದ ಮೂಲಕ ಕಂಬ್ಯಾಕ್ (comeback)ಮಾಡುವ ಪ್ರಯತ್ನದಲ್ಲಿ ಶುಭ ಇದ್ದಾರೆ. ಅಲ್ಲದೇ ಸಿನಿಮಾಗಾಗಿ ಪ್ರತಿನಿತ್ಯ ಯೋಗ, ವ್ಯಾಯಾಮ ಹಾಗೂ ಜಿಮ್ ಮಾಡುತ್ತಾ ಸ್ಲಿಮ್ ಆಗಲು ಪ್ರಯತ್ನಿಸುತ್ತಿರುವ ಶುಭಪುಂಜ(Shubha poonja) ಮೈಮಾಟ ನೋಡಿ ನೆಟ್ಟಿಗರು ಅಚ್ಚರಿಗೊಳಗಾಗಿದ್ದಾರೆ.

Leave a Comment