Shivanna: 61ನೇ ವರ್ಷದ ಜನ್ಮದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿರುವ ಶಿವಣ್ಣ ಅವರ ಒಟ್ಟು ಆಸ್ತಿಯ ಮೌಲ್ಯ ಎಷ್ಟು ಗೊತ್ತಾ?

Shivanna ತಂದೆಯ ಕಾಲದಿಂದಲೂ ಕೂಡ ಕನ್ನಡ ಚಿತ್ರರಂಗದಲ್ಲಿ ಟಾಪ್ ನಾಯಕ ನಟನಾಗಿ ಕಾಣಿಸಿಕೊಂಡಿರುವಂತಹ ಶಿವಣ್ಣ(Shivanna) ಇಂದಿಗೂ ಕೂಡ ವಯಸ್ಸು 61 ಆಗಿದ್ರು ಚಿತ್ರರಂಗದಲ್ಲಿ ಮೊದಲ ದರ್ಜೆಯ ಹೀರೋಗಳ ಸ್ಥಾನದಲ್ಲಿಯೇ ಜನಪ್ರಿಯತೆ ಹಾಗೂ ಬೇಡಿಕೆಯನ್ನು ಹೊಂದಿದ್ದಾರೆ. ನಿಜಕ್ಕೂ ಕೂಡ ದೊಡ್ಡ ಮಟ್ಟದ ಸಾಧನೆ ಎಂದು ಹೇಳಬಹುದಾಗಿದೆ.

ಮೂರು ಜನರೇಶನ್ ಗಳಿಂದಲೂ ಕೂಡ ಸಾಕಷ್ಟು ಹೀರೋಗಳು ಬಂದ್ರೂ ಹೋದರು ಮಿಂಚಿದರು. ಆದರೆ ಶಿವಣ್ಣನ ಗತ್ತು ಗಮ್ಮತ್ತು ಮಾತ್ರ ಕೊಂಚಮಟ್ಟಿಗೂ ಕೂಡ ಕಡಿಮೆಯಾಗಲಿಲ್ಲ ಎನ್ನುವುದು ನಿಜಕ್ಕೂ ಕೂಡ ಪ್ರತಿಯೊಬ್ಬರೂ ಕೂಡ ಮೆಚ್ಚಿ ಕೊಳ್ಳಬೇಕಾಗುತ್ತದೆ.

ಇನ್ನು ಶಿವಣ್ಣ ಇಂದು ತಮ್ಮ 61ನೇ ಜನ್ಮದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿದ್ದು ಇಂದಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಬೇಡಿಕೆಯನ್ನು ಹೊಂದಿದ್ದು ಅವರು ಇಷ್ಟು ವರ್ಷಗಳ ಅಂದರೆ ಭರ್ಜರಿ 37 ವರ್ಷಗಳಿಗೂ ಅಧಿಕ ಕಾಲ ಕನ್ನಡ ಚಿತ್ರರಂಗದಲ್ಲಿ ತಮ್ಮ ಜರ್ನಿಯನ್ನು ಸವೆಸಿದ್ದು ಒಟ್ಟಾರೆ ಎಷ್ಟು ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ರಾಜಕುಮಾರ್(De Rajkumar) ಅವರ ಮಗನಾಗಿರುವ ಶಿವಣ್ಣ ಕನ್ನಡ ಚಿತ್ರರಂಗದಲ್ಲಿ ಕರುನಾಡ ಚಕ್ರವರ್ತಿಯಾಗಿ ಸಾಕಷ್ಟು ವರ್ಷಗಳಿಂದ ಮಿಂಚುತ್ತಿದ್ದು ಭರ್ಜರಿ 120 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ನೀವು ಕೂಡ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಶಿವಣ್ಣ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಬಹುದಾಗಿದೆ.

Leave a Comment