Upendra ಕನ್ನಡ ಚಿತ್ರರಂಗದ ಮಾಸ್ಟರ್ ಪೀಸ್ ನಿರ್ದೇಶಕ ಹಾಗೂ ನಟ ಆಗಿರುವಂತಹ ರಿಯಲ್ ಸ್ಟಾರ್ ಉಪೇಂದ್ರ(Real Star Upendra) ಅವರ ಬಗ್ಗೆ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಕನ್ನಡಕ್ಕಿಂತ ಹೆಚ್ಚಾಗಿ ತೆಲುಗು ಚಿತ್ರರಂಗದಲ್ಲಿ ಕೂಡ ದೊಡ್ಡಮಟ್ಟದ ಅಭಿಮಾನಿ ಬಳಗವಿದೆ ಎಂಬುದನ್ನು ಪ್ರತಿಯೊಬ್ಬರು ಕೂಡ ಈ ಆರ್ಟಿಕಲ್ ಮೂಲಕ ತಿಳಿದುಕೊಳ್ಳ ಬೇಕಾಗಿದೆ.
ಇಂದಿಗೂ ಕೂಡ ಒಬ್ಬ ನಿರ್ದೇಶಕನಾಗಿ ಅವರನ್ನು ಸಿನಿಮಾದ ಮೂಲಕ ನೋಡಬೇಕು ಎನ್ನುವಂತಹ ಆಸೆಯನ್ನು ಹೊಂದಿರುವ ದೊಡ್ಡ ಮಟ್ಟದ ಸಿನಿಮಾ ಪ್ರೇಮಿಗಳ ಬಳಗವೇ ಇದೆ. ಇದರ ನಡುವೆ ಉಪೇಂದ್ರ(Upendra) ಅವರು ಪ್ರಜಾಕೀಯದ ವಿಚಾರದಲ್ಲಿ ಕೂಡ ಸ್ವಲ್ಪ ಮಟ್ಟಿಗೆ ನಿರತರಾಗಿ ಚಿತ್ರರಂಗದಿಂದ ದೂರ ಹೋಗಿದ್ದನ್ನು ಕೂಡ ನಾವು ನೆನಪಿಸಿಕೊಳ್ಳಬಹುದು. ಸದ್ಯಕ್ಕೆ ಈಗ ಪ್ರತಿಯೊಬ್ಬರೂ ಕೂಡ ಅವರ ಮುಂದಿನ ನಿರ್ದೇಶನದ ಸಿನಿಮಾದ ಬಗ್ಗೆ ಕಾತರರಾಗಿದ್ದಾರೆ.
ಇನ್ನು ಬೆಂಗಳೂರು ನಟಿ ಆಗಿರುವಂತಹ ಪ್ರಿಯಾಂಕ ಉಪೇಂದ್ರ(Priyanka Upendra) ಅವರನ್ನು ಒಪ್ಪಿ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಬ್ಬರು ಮಕ್ಕಳನ್ನು ಕೂಡ ಹೊಂದಿದ್ದಾರೆ. ಇನ್ನು ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ನಟ ಉಪೇಂದ್ರ ಅವರ ಇಬ್ಬರು ಮಕ್ಕಳ ಬಗ್ಗೆ.
ಹೌದು ಗೆಳೆಯರೇ ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ನಾಯಕ ಹಾಗೂ ನಾಯಕಿಯಾಗಿ ಕಾಲಿಡಬಹುದಾದಂತಹ ಸಾಧ್ಯತೆಯನ್ನು ಹೊಂದಿರುವಂತಹ ಉಪೇಂದ್ರ ಅವರ ಮಕ್ಕಳಾಗಿರುವ ಆಯುಷ್ ಹಾಗೂ ಐಶ್ವರ್ಯ ಇಬ್ಬರ ಫೋಟೋವನ್ನು ಕೂಡ ನೀವು ಈ ಮೇಲೆ ಮೊದಲ ಬಾರಿಗೆ ನೋಡಬಹುದಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ. ಇದನ್ನೂ ಓದಿ Abhishek Ambareesh: ಅಭಿಷೇಕ್ ಅಂಬರೀಶ್ ಅವರ ಬೀಗರ ಊಟಕ್ಕೆ ಬಂದ ಜನ ಎಷ್ಟು ಗೊತ್ತಾ