Sanya Iyer: ಅದ್ದೂರಿಯಾಗಿ ಗೆಳತಿ ಸಾನ್ಯಾ ಬರ್ತಡೇ ಆಚರಿಸಿದ ರೂಪೇಶ್ ಶೆಟ್ಟಿ ವೈರಲ್ ಫೋಟೋಗಳು ಇಲ್ಲಿವೆ ನೋಡಿ!

ಸ್ನೇಹಿತರೆ, ಬಿಗ್ ಬಾಸ್ನ ಕ್ಯೂಟ್ ಜೋಡಿಹಕ್ಕಿಗಳು ಎಂದೇ ಕರೆಸಿಕೊಳ್ಳುತ್ತಿದ್ದಂತಹ ಸಾನಿಯಾ ಹಾಗೂ ರೂಪೇಶ್ ಶೆಟ್ಟಿ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮದಿಂದಲೂ ಅದ್ಭುತ ಬಾಂಧವ್ಯವನ್ನು ಬೆಳೆಸಿಕೊಂಡು ಬಂದವರು. ಹೀಗೆ ಸೀಸನ್ 9 ಫಾದರ್ಪಣ ಮಾಡಿ ಕೊನೆಯ ದಿನದವರೆಗೂ ಒಬ್ಬರನ್ನ ಮತ್ತೊಬ್ಬರು ಬಿಟ್ಟುಕೊಡದೆ ಎಲ್ಲಾ ಆಟೋಟಿಕೆಗಳಲ್ಲಿಯೂ ಸಪೋರ್ಟ್ ಮಾಡುತ್ತಾ ಬಹಳ ಲವ್ಲಿವಿಕಿಯಿಂದ ಇರುತ್ತಿದ್ದಂತಹ ಬೆಸ್ಟ್ ಫ್ರೆಂಡ್ಸ್.

ಮನೆಯಿಂದ ಹೊರ ಬಂದ ನಂತರವೂ ಅದೇ ಬಾಂದವ್ಯವನ್ನು ಉಳಿಸಿಕೊಂಡು ಬಂದಿದ್ದ ರೂಪೇಶ್ ಶೆಟ್ಟಿ ಮತ್ತು ಸಾನ್ಯಾ ಅಯ್ಯರ್(Sanya Iyer) ಆಗಾಗ ಮೀಟ್ ಮಾಡಿ ಅದರ ಕೆಲ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಮಾಡುತ್ತಿದ್ದರು. ಅದರಂತೆ ಸೆಪ್ಟೆಂಬರ್ 21ನೇ ತಾರೀಕು ಅಯ್ಯರ್(Sanya Iyer) ತಮ್ಮ 25ನೇ ವರ್ಷದ ಜನ್ಮದಿನವನ್ನು ಬಹಳ ಅದ್ದೂರಿಯಾಗಿ ಆಚರಿಸಿಕೊಂಡರು.

ಸಾಮಾಜಿಕ ಜಾಲತಾಣಗಳ ಮೂಲಕ ಸ್ಟಾರ್ ಸೆಲೆಬ್ರಿಟಿಗಳು ಅಯ್ಯರ್(Sanya Iyer)ಗೆ ಶುಭಾಶಯಗಳ ಮಹಾಪೂರವನ್ನೇ ಹರಿಸಿದರು. ಅದೇ ದಿನ ಸಂಜೆ ತಮ್ಮ ಬಿಗ್ ಬಾಸ್ ಮಿತ್ರರೊಂದಿಗೆ ಪಾರ್ಟಿ ಒಂದನ್ನು ಆಯೋಜಿಸಿದಂತಹ ಸಾನಿಯಾ ಅಯ್ಯರ್ ತಮ್ಮ ವೈಯಕ್ತಿಕ ಸ್ನೇಹಿತರು ಹಾಗೂ ಬಿಗ್ ಬಾಸ್ ಮಿತ್ರರನ್ನು ಆಹ್ವಾನಿಸಿದ್ದರು. ಹೌದು ಗೆಳೆಯರೇ ಬಿಗ್ ಬಾಸ್ ಸೀಸನ್ 9ರ ಸ್ಪರ್ಧಿಗಳಾಗಿ ಸಾನಿಯಾ ಜೊತೆಗೆದ್ದ ಅನುಪಮಾ ಗೌಡ, ಜಯಶ್ರೀ ಆರಾಧ್ಯ ಮತ್ತು ಆಕೆಯ ಬಾಯ್ ಫ್ರೆಂಡ್,

ಆರ್ಯವರ್ಧನ್ ಗುರೂಜಿ ಮತ್ತು ರೂಪೇಶ್ ಶೆಟ್ಟಿ ಮುಂತಾದವರು ಬಂದು ಸಾನಿಯಾ ಅಯ್ಯರ್(Sanya Iyer) ರವರ ವಿಶೇಷ ದಿನವನ್ನು ಇನ್ನಷ್ಟು ಸಂತೋಷಗೊಳಿಸಿದರು ಆ ಸಂದರ್ಭದಲ್ಲಿ ತೆಗೆದ ಕೆಲವು ಫೋಟೋಗಳನ್ನು ಅಯ್ಯರ್(Sanya Iyer) ನನ್ನ ಸಂತೋಷದ ದಿನದ ತುಣುಕುಗಳು ಎಂಬ ಕ್ಯಾಪ್ಷನ್ ಬರೆದು ಪೋಸ್ಟ್ ಶೇರ್ ಮಾಡಿದ್ದಾರೆ. ಇದನ್ನು ಕಂಡಂತಹ ನೆಟ್ಟಿಗರು ರೂಪಿ ಮತ್ತು ನಿಮ್ಮನ್ನು ಒಟ್ಟಿಗೆ ನೋಡಿ ಬಹಳ ಸಂತೋಷವಾಯಿತು ಎಂದೆಲ್ಲ ಕಮೆಂಟ್ ಮಾಡುತ್ತಾ ಜೋಡಿಗಳನ್ನು ಮೆಚ್ಚಿದ್ದಾರೆ.

ಇದನ್ನೂ ಓದಿ Rakshith Shetty: ಕೊನೆಗೂ ತೆಲುಗು ನೆಲದಲ್ಲೇ ರಶ್ಮಿಕ ಮಂದಣ್ಣ ಬಗ್ಗೆ ಮನವಿಚ್ಚಿ ಮಾತನಾಡಿದ ರಕ್ಷತ್ ಶೆಟ್ಟಿ! ಹೇಳಿದ್ದೆ ಬೇರೆ

Leave a Comment