Sanjjanaa-Galrani: ತಂದೆಯ ಹುಟ್ಟುಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸಿದ ಗಂಡ ಹೆಂಡ್ತಿ ಸಿನಿಮಾದಲ್ಲಿ ಸಿನಿ ರಸಿಕರ ಮನಗೆದ್ದ ನಟಿ ಸಂಜನಾ ಗಲ್ರಾನಿ!

Sanjjanaa-Galrani ಸ್ನೇಹಿತರೆ, ಸಿನಿಮಗಳಿಗಿಂತ ಹೆಚ್ಚಾಗಿ ವಿವಾದಗಳ ಮೂಲಕವೇ ಹೆಸರುವಾಸಿಯಾಗಿರುವಂತಹ ನಟಿ ಸಂಜನಾ ಗಲ್ರಾನಿ(Sanjana Galrani) ಕನ್ನಡ, ತೆಲುಗು ಹಾಗೂ ಹಿಂದಿ ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸುತ್ತಾ ಬಹು ಬೇಡಿಕೆಯನ್ನು ಪಡೆದುಕೊಂಡಿದಂತಹ ನಟಿ. ಗಂಡ ಹೆಂಡತಿ ಸಿನಿಮಾದ ನಾಯಕ ನಟಿಯಾಗಿ ಅಭಿನಯಿಸುವ ಮೂಲಕ ಜನಪ್ರಿಯತೆ ಪಡೆದಂತಹ ಸಂಜನಾ ಗಲ್ರಾನಿ(Sanjana Galrani) ಸೊಗಡು ಮತ್ತು ಪಾಂಡುರಂಗ ವಿಠಲ,

ದಿ ಹಿಂದೂ ಪತ್ರಿಕೆ, ಒರು ಕಾದಲ್ ಸಿವೀರ್, ದಯವಿಟ್ಟು ಆಟೋಗ್ರಾಫ್ ಮಾಡಿ, ಅರ್ಜುನ್, ವಾರಸ್ದಾರ, ಬುಜ್ಜಿಗರು, ಸತ್ಯಮೇವ ಜಯತೆ, ಪೋಲಿಸ್ ಪೋಲಿಸ್, ಹುಡುಗ ಹುಡುಗಿ, ಐ ಯಾಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ, ದುಶ್ಯಾಸನ, ರಂಗಪ್ಪ ಹೋಗ್ಬಿಟ್ಟ, ಕೋಕೋ ಸೇರಿದಂತೆ ಮುಂತಾದ ಐವತ್ತು ಅಧಿಕ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದರು.

ಹೀಗೆ ಸಿನಿಮಾ ಬದುಕಿನ ಯಶಸ್ಸಿನ ಶಿಖರದಲ್ಲಿರುವಾಗಲೇ ಸಾಕಷ್ಟು ಸೆಲೆಬ್ರಿಟಿಗಳೊಂದಿಗೆ ಸಂಜನಾ ಗಲ್ರಾನಿ(Sanjana Galrani) ಅವರ ಹೆಸರು ತಳಕು ಹಾಕಿಕೊಳ್ಳುತ್ತದೆ. ಇದರ ಜೊತೆಜೊತೆಗೆ ಡ್ರ-ಗ್ ಸೇವನೆಯ ವಿಚಾರದಲ್ಲಿಯೂ ಸುದ್ದಿ ಮಾಡಿದ ಸಂಜನಾ ಗಲ್ರಾನಿ(Sanjana Galrani) ಸದ್ಯ ಅಜೀಮ್ ಪಾಷಾ ಎಂಬ ವೈದ್ಯರನ್ನು ಮದುವೆಯಾಗಿ ಒಂದು ಗಂಡು ಮಗುವಿನೊಂದಿಗೆ ತಮ್ಮ ತಂದೆ ತಾಯಿಯ ಮನೆಯಲ್ಲಿ ಸುಖವಾಗಿದ್ದಾರೆ.

ಇನ್ನು ಸಂಜನರವರ ಸಹೋದರಿ, ನಿಖಿಲ್ ಗಲ್ರಾನಿ (Nikki Galrani) ಟಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಬಹು ದೊಡ್ಡ ಮಟ್ಟದ ಹೆಸರನ್ನು ಸಂಪಾದಿಸಿದ್ದು, ಖ್ಯಾತ ನಟ ಆದಿ ಫಿನಿಶೆಟ್ಟಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸದ್ಯ ಈ ಇಬ್ಬರು ಹೆಣ್ಣು ಮಕ್ಕಳು ತಂದೆ ತಾಯಿಯ ಹುಟ್ಟು ಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸಿದ್ದು, ಪ್ರೀತಿಯಿಂದ ಕೇಕ್ ತಿನ್ನಿಸಿ ಫೋಟೋ ಕ್ಲಿಕ್ಕಿಸಿಕೊಂಡಿರುವ ಕೆಲ ಸುಮಧುರ ಸಂದರ್ಭವನ್ನು ತಮ್ಮ

ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಶೇರ್ ಮಾಡಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಫೋಟೋದಲ್ಲಿ ಸಂಜನಾ ಗಲ್ರಾನಿಯವರ ಪತಿ, ಅಜೀಮ್ ಪಾಷಾ, ಮಗು ಮತ್ತು ತಂದೆ ತಾಯಿಗಳಾದ ರೇಷ್ಮಾ ಮತ್ತು ಮನೋಹರ್ ಗಲ್ರಾನಿ ಹಾಗೂ ತಂಗಿ ನಿಕ್ಕಿ ಗಲ್ರಾನಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ ಒಂದು ಕಾಲದಲ್ಲಿ ಸಿನಿ ರಸಿಕರ ಮನಗೆದ್ದಂತ ಹಿರಿಯ ನಟಿ ಪ್ರೇಮ ಅವರ ಫ್ಯಾಮಿಲಿ ಹೇಗಿದೆ ನೋಡಿ

Leave a Comment