Sanjana Burli: ಸ್ನೇಹಿತರೆ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಿರಿಯ ನಟಿ ಉಮಾಶ್ರೀ(Umashree) ಅವರ ಮುಖ್ಯ ಭೂಮಿಯಲ್ಲಿ ಮೂಡಿ ಬರುತ್ತಿರುವಂತಹ ಪುಟ್ಟಕ್ಕನ ಮಕ್ಕಳು ಸೀರಿಯಲ್, ಪ್ರತಿದಿನ ತಿರುಗುಗಳ ಮೇಲೆ ತಿರುವಗಳನ್ನು ಪಡೆದುಕೊಂಡು ಕಿರುತೆರೆ ಪ್ರೇಕ್ಷಕರನ್ನು ಆಕರ್ಷಿಸುತ್ತ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡುತ್ತಾ ಬರುತ್ತಿದೆ. 3 ಹೆಣ್ಣು ಮಕ್ಕಳ ಮದುವೆ ಮಾಡಿದರು ಸಹ ಪುಟ್ಟಕ್ಕನಿಗೆ ಬಗೆಹರಿಯದಂತಹ ಕಷ್ಟ ಕಂಡು ಅಭಿಮಾನಿಗಳು ಬೇಸರ ವ್ಯಕ್ತಪಡಿಸುವುದ.
ಇನ್ನು ಸ್ನೇಹ ಎಂಬ ದಿಟ್ಟ ಹೆಣ್ಣು ಮಗಳ ಪಾತ್ರದಲ್ಲಿ ಅಭಿನಯಿಸುತ್ತಿರುವ ಅಂತಹ ಸಂಜನಾ ಬುರ್ಲಿಯವರು(Sanjana Burli) ತಮ್ಮ ಮೊದಲ ಸೀರಿಯಲ್ ನಲ್ಲೆ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿರುವಂತಹ ನಟಿ ಎಂದರೆ ತಪ್ಪಾಗಲಾರದು. ಮಾತುಗಾರಿಕೆ ವರ್ಚಸ್ಸು ನಡೆ ಹಾಗೂ ನುಡಿಗೆ ಅದೆಷ್ಟೋ ಕನ್ನಡಿಗರು ಮನಸೋತು ಹೋಗಿದ್ದಾರೆ. ಸೀರಿಯಲ್ ಹೊರತಾಗಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇರುವಂತಹ ಸಂಜನ ಅವರು ಆಗಾಗ ತಮ್ಮ ಮುದ್ದಾದ ಫೋಟೋಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳೊಟ್ಟಿಗೆ ಒಡನಾಟದಲ್ಲಿ ಇರುತ್ತಾರೆ.
ಹೀಗಿರುವಾಗ ಪ್ರವಾಸಿ ತಾಣಗಳಿಗೆ ತೆರಳಿದ ಸಂದರ್ಭದಲ್ಲಿ ತೆಗೆದುಕೊಂಡಂತಹ ಹಾಟ್ ಫೋಟೋಗಳನ್ನು ತಮ್ಮ instagram ಖಾತೆಯಲ್ಲಿ ಸಂಜನಾ ಪೋಸ್ಟ್ ಮಾಡಿದ್ದು, ಈ ಎಲ್ಲಾ ಫೋಟೋಗಳನ್ನು ಕಂಡಂತಹ ನೆಟ್ಟಿಗರು ಕ್ಲೀನ್ ಬೋಲ್ಡ್ ಆಗಿದ್ದಾರೆ. ಹೌದು ಗೆಳೆಯರೇ ಓದಿನ ಜೊತೆಗೆ ನಟನೆಯಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿರುವಂತಹ ಸಂಜನಾ(Sanjana) ಅವರು ಇತ್ತೀಚಿಗಷ್ಟೇ ತಮ್ಮ ಸ್ನೇಹಿತರೊಂದಿಗೆ ಮಾಲ್ಡೀವ್ಸ್(Maldives) ಪ್ರವಾಸಕ್ಕೆ ಹಾರಿದ್ದರು.
ಅಲ್ಲಿ ಶಾರ್ಟ್ಸ್ ಹಾಗೂ ಸ್ಲೀವ್ಲೆಸ್ ಟೀ ಶರ್ಟ್ ಧರಿಸಿ ಕಣ್ಣಿಗೆ ಗಾಗಲ್ಸ್ ಹಾಕಿಕೊಂಡು ಬೀಚ್ ಮಧ್ಯೆ ನಿಂತು ಫೋಟೋಗೆ ಫೋಸ್ ನೀಡಿದ್ದು, ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಉದ್ದನೆಯ ಕ್ಯಾಪ್ಶನ್ ಬರೆದು ಫೋಟೋ ಶೇರ್ ಮಾಡಿದ್ದಾರೆ. ಸದ್ಯ ಈ ಫೋಟೋಗಳಿಗೆ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಇದನ್ನು ಪುಟ್ಟಕ್ಕ ಏನಾದರೂ ಕಂಡರೆ ಅಟ್ಟಾಡಿಸಿಕೊಂಡು ಹೊಡೆಯುತ್ತಾರೆ ಎಂದಲ್ಲ ಫನ್ನಿ ಆಗಿ ಕಮೆಂಟ್ ಮಾಡುತ್ತ ನೆಟ್ಟಿಗರು ಸಂಜನಾ ಅವರ ಕಾಲ ನಡೆದಿದ್ದಾರೆ.
ಇದನ್ನೂ ಓದಿ: RCB ತಂಡಕ್ಕೆ ಜೂನಿಯರ್ Maxwell ಸೇರ್ಪಡೆ, ಅಪ್ಪನಾದ ಸಂಭ್ರಮದಲ್ಲಿ ಭಾರತದ ಅಳಿಯಾ ಗ್ಲೆನ್ ಮ್ಯಾಕ್ಸ್ವೆಲ್!