Sandalwood News : ಸಿನಿಮಾರಂಗ ಎಂದ ಕೂಡಲೇ ಎಲ್ಲರ ಕಿವಿ ನೆಟ್ಟಗೆ ಆಗುವುದು ಸಹಜ. ಸ್ಟಾರ್ ನಟರ ಸಿನಿಮಾಗಳು ತೆರೆಗೆ ಬಂದರೆ ಸಾಕು, ಆ ಸಿನಿಮಾಕ್ಕಾಗಿ ನಟರು ಪಡೆಯುವ ಸಂಭಾವನೆ ಕೂಡ ಚರ್ಚೆಯಾಗುತ್ತದೆ. ಅದಲ್ಲದೇ, ಸಿನಿಮಾ ಲೋಕದಲ್ಲಿ ಕೆಲವೊಮ್ಮೆ ಒಂದೇ ಒಂದು ಸಿನಿಮಾವು ಅದೃಷ್ಟವನ್ನೇ ಬದಲಾಯಿಸಿ ಬಿಡಬಹುದು. ಇನ್ನೊಂದೆಡೆ ಕನ್ನಡ ಸಿನಿಮಾ ರಂಗವು ಬಹುದೊಡ್ಡ ಮಟ್ಟಿಗೆ ಬೆಳೆದಿದೆ. ಈಗಾಗಲೇ ಕನ್ನಡ ಸಿನಿಮಾರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಕಾರುಬಾರು ಜೋರಾಗಿದೆ.
Top Ten Kannada Actors Remuneration
ಹೀಗಾಗಿ ಕನ್ನಡ ಸಿನಿಮಾರಂಗವು ಅನೇಕರ ನಟ ನಟಿಯರ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಮಿಂಚುತ್ತಿದ್ದಾರೆ. ಸ್ಯಾಂಡಲ್‌ವುಡ್‌ನ ಸೆಲೆಬ್ರಿಟಿಗಳು (Sandalwood Celebrities) ಒಂದೊಂದು ಸಿನಿಮಾಕ್ಕೂ ಉತ್ತಮ ಸಂಭಾವನೆ ಪಡೆಯುತ್ತಿದ್ದಾರೆ. ತಮ್ಮ ನಟನೆಯ ಸಿನಿಮಾಗಳು ಹಿಟ್ ಆಗುತ್ತಿದ್ದಂತೆ ನಟ ನಟಿಯರು ಸಂಭಾವನೆಯನ್ನು ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸುತ್ತಿದ್ದಾರೆ.(ಇದನ್ನು ಓದಿ)ಸಂಜು ಬಸಯ್ಯ ಮದುವೆ ಡೇಟ್ ಫಿಕ್ಸ್, ಇದೇ ತಿಂಗಳಲ್ಲಿ ಮದುವೆ! ಸಮಸ್ತ ಕನ್ನಡಿಗರಿಗೆ ಆಹ್ವಾನ ನೀಡಿದ ಸಂಜು ಬಸಯ್ಯ ಮದುವೆ ಕಾರ್ಡ್ ನೋಡಿ!!
ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವ ಅತಿ ಹೆಚ್ಚು ಸಂಭಾವನೆ ಪಡೆಯುವ (Highest Paid actors) ಟಾಪ್ ಹೀರೋಗಳ ಪಟ್ಟಿಯನ್ನು ನೀವಿಲ್ಲಿ ನೋಡಬಹುದು.ನಂಬರ್ 10 : ದುನಿಯಾ ವಿಜಯ್ 1 ಕೋಟಿ 30 ಲಕ್ಷನಂಬರ್ 9 : ಗೋಲ್ಡನ್ ಸ್ಟಾರ್ ಗಣೇಶ್ 2 ಕೋಟಿನಂಬರ್ 8 : ರೀಶಬ್ ಶೆಟ್ಟಿ 2 ಕೋಟಿ 30 ಲಕ್ಷ .
ನಂಬರ್ 7 : ರಕ್ಷಿತ್ ಶೆಟ್ಟಿ : 3 ಕೋಟಿನಂಬರ್ 6 : ಉಪೇಂದ್ರ 3 ಕೋಟಿ 50 ಲಕ್ಷ ನಂಬರ್ 5 : ಶಿವರಾಜ್ ಕುಮಾರ್ : 3 ಕೋಟಿ 70 ಲಕ್ಷನಂಬರ್ 4 : ಧ್ರುವ ಸರ್ಜಾ : 4 ಕೋಟಿನಂಬರ್ 3 : ಸುದೀಪ್ 5 ರಿಂದ ಆರು ಕೋಟಿನಂಬರ್ 2 ಯಶ್ : 6 ಕೋಟಿ (ಪ್ಯಾನ್ ಇಂಡಿಯಾ ಚಿತ್ರಕ್ಕೆ 10 ಕೋಟಿ) ನಂಬರ್ 1 ದರ್ಶನ್ : 8 ರಿಂದ 9 ಕೋಟಿ.