Rishab Shetty: ಪಾನ್ ಇಂಡಿಯಾ ಸ್ಟಾರ್ ನಟ ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ಅವರ ಲೇಟೆಸ್ಟ್ ಫೋಟೋಸ್!

Rishab Shetty and Wife Pragathi Shetty: ಸ್ನೇಹಿತರೆ, ಕಾಂತಾರ ಎಂಬ ಒಂದೇ ಒಂದು ಸಿನಿಮಾದ ಮೂಲಕ ತಮ್ಮ ಇಮೇಜ್ ಅನ್ನ ಬದಲಿಸಿಕೊಂಡಂತಹ ನಟ ರಿಷಬ್ ಶೆಟ್ಟಿ (Rishabh shetty) ನಿರ್ದೇಶಕ ಹಾಗೂ ನಟನಾಗಿ ಹೊರಹೊಮ್ಮಿದ್ದಾರೆ. ಈ ಮೊದಲು ಸಿನಿಮಾಗಳನ್ನು ಮಾಡಿ ಒಂದೊಳ್ಳೆ ಬ್ರೇಕ್ಗಾಗಿ ಕಾಯುತ್ತಿದ್ದಂತಹ ರಿಷಬ್ ಶೆಟ್ಟಿ ಅವರಿಗೆ ಕಾಂತಾರ ಚಿತ್ರವು ನಿರೀಕ್ಷೆಗೂ ಮೀರಿದಂತಹ ಯಶಸ್ಸನ್ನು ತಂದು ಕೊಟ್ಟಿದೆ ಎಂದರೆ ತಪ್ಪಾಗಲಾರದು. ಕೇವಲ 16 ಕೋಟಿ(16crore) ಬಜೆಟ್ನಲ್ಲಿ

ನಿರ್ಮಿಸಿದಂತಹ ಈ ಸಿನಿಮಾ 450 ಕೋಟಿಗೂ ಅಧಿಕ ಹಣವನ್ನು ತನ್ನ ಗಲ್ಲ ಪೆಟ್ಟಿಗೆಗೆ ಬಾಚಿಕೊಳ್ಳುವ ಮೂಲಕ ಬಾಕ್ಸ್ ಆಫೀಸ್ ಅನ್ನು ಧೂಳಿಪಟ ಮಾಡಿತ್ತು. ಅದಾಗಲೇ ರೆಕಾರ್ಡ್ಗಳ ಮೇಲೆ ರೆಕಾರ್ಡ್ಗಳನ್ನು ಸೃಷ್ಟಿ ಮಾಡಿದ್ದ ಎಲ್ಲಾ ಸಿನಿಮಾಗಳ ದಾಖಲೆಯನ್ನು ಕುಟ್ಟಿ ಪುಡಿ ಪುಡಿ ಮಾಡಿ ಬಾಲಿವುಡ್ ಮಂದಿಗೆ ಕನ್ನಡ ಸಿನಿಮಾ ರಂಗದ ಸೊಗಡು ಏನು? ಕರಾವಳಿಯ ದೈವದ ಮಹತ್ವ

ಎಂತದ್ದು ಎಂಬುದರ ಪರಿಚಯವನ್ನು ಮಾಡಿಸಿತ್ತು. ಯಾವುದು ಸಿಕ್ಸ್ ಪ್ಯಾಕ್ ಇಲ್ಲದೆ ಹೋದರು ತಮ್ಮ ಅಮೋಘ ಅಭಿನಯದ ಮೂಲಕ ಮೈ ರೋಮಾಂಚನಗೊಳಿಸುವಂತೆ ಮಾಡಿದ ರಿಷಬ್ ಶೆಟ್ಟಿ ಯಶಸ್ವಿ ಸ್ಟಾರ್ ನಟನಾಗಿ ಹೊರಹೊಮ್ಮಿದ್ದಾರೆ‌‌. ಇನ್ನು ಪ್ರತಿ ಹಂತದಲ್ಲಿಯೂ ಗಂಡನಿಗೆ ಸಪೋರ್ಟ್ ಮಾಡುತ್ತಾ ಕಾಂತರಾ ಸಿನಿಮಾದ ಫ್ಯಾಶನ್ ಡಿಸೈನರ್ ಆಗಿ ಕೆಲಸ ಮಾಡಿದಂತಹ ಪ್ರಗತಿಶೆಟ್ಟಿ ಆಗಾಗ ತಮ್ಮ ಗಂಡ ಮಕ್ಕಳ ಕ್ಯೂಟ್

ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ‌. ಹೀಗೆ ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಕಾಂತರಾ ಪಾರ್ಟ್ 2 ಸಿನಿಮಾ ತಯಾರಿಯಲ್ಲಿ ತೊಡಗಿಕೊಂಡಿರುವ ಪ್ರಗತಿ ಹಾಗೂ ರಿಷಬ್ ಆಗಾಗ ಪಾರ್ಟಿ ಇವೆಂಟ್ ಹೀಗೆ ಮುಂತಾದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಅದರಂತೆ ಪ್ರಗತಿ ಕೆಂಪು ಬಣ್ಣದ ಸೀರೆ ಉಟ್ಟರೆ ರಿಷಬ್ ಶೆಟ್ಟಿ ಕಪ್ಪು ಬಣ್ಣದ ಶರ್ಟ್ ಧರಿಸಿ ಬಹಳ ಕ್ಯುಟ್ ಆಗಿ ಫೋಟೋಗೆ ಪೋಸ್ಟ್ ನೀಡಿದ್ದಾರೆ. ಆ ಕಲ ಫೋಟೋಗಳನ್ನು

ಪ್ರಗತಿ ಶೆಟ್ಟಿ (Pragathi shetty) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು ಯಾವಾಗ ವೀಕೆಂಡ್ ಕರೆಗಳು ಬರುತ್ತವೋ ನಾವು ನಗುವಿನಿಂದ ಸ್ವೀಕರಿಸುತ್ತೇವೆ ಎಂಬಂತಹ ಆಪ್ಷನ್ ಬರೆದು ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳಿಗೆ ಅಭಿಮಾನಿಗಳು ಲೈಕ್ ಹಾಗೂ ಕಮೆಂಟ್ಗಳ ಮೂಲಕ ತಮ್ಮ ಪ್ರೀತಿಯನ್ನು ತೋರ್ಪಡಿಸುತ್ತಿದ್ದಾರೆ. ಇದನ್ನೂ ಓದಿ Duniya Vijay: ದುನಿಯಾ ವಿಜಯ್ ಜೊತೆ ಮಗ ಸಾಮ್ರಾಟ್ ಅಪರೂಪದ ಫೋಟೋಸ್!

Leave a Comment