Ram Charan: ರಾಮ್ ಚರಣ್ ಕೈಗೆ ಕಟ್ಟಿರುವ ವಾಚಿನ ಬೆಲೆ ಎಷ್ಟು ಗೊತ್ತಾ?

Ram Charan ತೆಲುಗು ಚಿತ್ರರಂಗದ ಖ್ಯಾತ ನಟ ಆಗಿರುವಂತಹ ಮೆಗಾ ಪವರ್ ಸ್ಟಾರ್ ರಾಮ್ ಚರಣ್(Ram Charan) ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿಗಷ್ಟೇ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ. 10 ವರ್ಷಗಳ ದಾಂಪತ್ಯ ಜೀವನದ ನಂತರ ಮೊದಲ ಬಾರಿಗೆ ಉಪಾಸನಾ(Upasana) ಅವರು ಗರ್ಭಿಣಿಯಾಗಿದ್ದು ಹೆಣ್ಣು ಮಗುವಿನ ಜನ್ಮ ನೀಡಿದ್ದಾರೆ.

RRR ಸಿನಿಮಾ ಬಿಡುಗಡೆಯಾಗಿ ರಾಮ್ ಚರಣ್ ಅವರ ಬೇಡಿಕೆ ಕೂಡ ಭಾರತೀಯ ಚಿತ್ರದಂಗದಲ್ಲಿ ಈಗಾಗಲೇ ಹೆಚ್ಚಿದೆ. ಹಾಲಿವುಡ್ ಫಿಲಂ ಮೇಕರ್ಗಳು ಕೂಡ ರಾಮಚರಣ್ ಅವರನ್ನು ಸಿನಿಮಾದಲ್ಲಿ ಹಾಕಿಕೊಳ್ಳಲು ಕಾತರರಾಗಿದ್ದಾರೆ. ಅಷ್ಟರ ಮಟ್ಟಿಗೆ ಅವರ ಅಲ್ಲುರಿ ಸೀತಾರಾಮರಾಜು ಪಾತ್ರ ಎಲ್ಲರ ಮನ ಗೆದ್ದಿತ್ತು.

ಇತ್ತೀಚಿಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವಂತಹ ರಾಮ್ ಚರಣ್ ಸಂಬಂಧಿತ ಸುದ್ದಿ ಎಂದರೆ ಅವರ ಕೈಯಲ್ಲಿ ಹಾಕಿಕೊಂಡಿರುವಂತಹ ವಾಚ್ ಹೌದು ರಿಚರ್ಡ್ ಮಿಲ್ಲೆ(Richard Mille) ಸಂಸ್ಥೆಯ ಈ ವಾಚಿನ ಬೆಲೆ ಎಷ್ಟು ಎಂದು ಕೇಳಿದರೆ ಖಂಡಿತವಾಗಿ ನೀವು ಕೂಡ ನಿಬೆರಗಾಗುತ್ತೀರಿ. ಹಾಗಿದ್ದರೆ ಅಷ್ಟುಕ್ಕೂ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವಂತಹ ಈ ವಾಚಿನ ಬೆಲೆ ಎಷ್ಟು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಹೌದು ಮಿತ್ರರೇ ಈ ವಾಚಿನ ಬೆಲೆ 1.69 ಕೋಟಿ ರೂಪಾಯಿ ಮೌಲ್ಯಕ್ಕೂ ಅಧಿಕ ಎಂಬುದಾಗಿ ತಿಳಿದುಬಂದಿದೆ. ಕೇವಲ ವಾಚ್ ಗಾಗಿ ಇಷ್ಟೊಂದು ಖರ್ಚು ಮಾಡುತ್ತಾರೆ ಎಂದರೆ ರಾಮಚರಣ್ ರವರ ಉಳಿದ ವಸ್ತುಗಳ ಬೆಲೆ ಎಷ್ಟಿರಬಹುದು ಎಂಬುದನ್ನು ನೀವೇ ಅಂದಾಜು ಮಾಡಿಕೊಳ್ಳಬಹುದಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment