Rakshit Shetty: ಬಹುನಿರೀಕ್ಷಿತ ರಿಚರ್ಡ್ ಆಂಟನಿ ಸಿನಿಮಾಗಾಗಿ ರಕ್ಷಿತ್ ಶೆಟ್ಟಿ ಪಡೆಯುತ್ತಿರುವ ಸಂಭಾವನೆ ಅವರ ಜೀವಮಾನದಲ್ಲೇ ಹೈಯೆಸ್ಟ್. ಎಷ್ಟು?

Rakshit Shetty ಕನ್ನಡ ಚಿತ್ರರಂಗದಲ್ಲಿ ಕಂಟೆಂಟ್ ಎಂದರೆ ಕಿಂಗ್ ಎಂಬುದನ್ನು ಸಾಬೀತುಪಡಿಸಿರುವಂತಹ ಕೆಲವೇ ಕೆಲವು ಫಿಲಂ ಮೇಕರ್ಸ್ ಗಳಲ್ಲಿ ರಕ್ಷಿತ್ ಶೆಟ್ಟಿ(Rakshit Shetty) ಅವರು ಕೂಡ ಒಬ್ಬರು. ರಕ್ಷಿತ್ ಶೆಟ್ಟಿ ರವರ ಫಿಲಂ ಮೇಕಿಂಗ್ ಶೈಲಿ ನಿಜಕ್ಕೂ ಕೂಡ ಪ್ರತಿಯೊಂದು ವರ್ಗದ ಪ್ರೇಕ್ಷಕರಿಗೂ ಕೂಡ ರುಚಿಸುತ್ತದೆ.

ಇದಕ್ಕೆ ಸಾಕ್ಷಿ ಅನ್ನುವಂತೆ ಕಿರಿಕ್ ಪಾರ್ಟಿ ಉಳಿದವರು ಕಂಡಂತೆ ಚಾರ್ಲಿ 777(Charlie 777) ಗಳಂತಹ ಸಿನಿಮಾಗಳು ನಿಮಗೆ ಖಂಡಿತವಾಗಿ ಬೇರೆ ಎಲ್ಲ ಸಿನಿಮಗಳಿಗಿಂತ ಭಿನ್ನವಾಗಿದೆ ಹಾಗೂ ನೋಡುವುದಕ್ಕೆ ಮುದವಾಗಿದೆ ಎನ್ನುವ ಸಿನಿಮಾ ಅನುಭವವನ್ನು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದು ರಕ್ಷಿತ್ ಶೆಟ್ಟಿ ಅವರ ಸಿನಿಮಾ ಆಯ್ಕೆಯಾಗಿದೆ.

ಇನ್ನು ಉಳಿದವರು ಕಂಡಂತೆ ಸಿನಿಮಾದ ಮುಂದಿನ ಅಥವಾ ಮುಂದುವರಿದ ಭಾಗ ಆಗಿರುವಂತಹ ರಿಚರ್ಡ್ ಆಂಟನಿ(Richard Antony Film) ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವುದು ಎಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದ್ದು ಇದಕ್ಕೆ ರಕ್ಷಿತ್ ಶೆಟ್ಟಿ ಅವರ ನಿರ್ದೇಶನವೇ ಇರಲಿದೆ. ಈ ಸಿನಿಮಾಗಾಗಿ ಅವರು ಪಡೆದುಕೊಳ್ಳುತ್ತಿರುವ ಸಂಭಾವನೆ ಕೂಡ ಅವರ ಜೀವಮಾನದಲ್ಲಿ ಅತ್ಯಧಿಕ ಆಗಿದೆ.

ಹೌದು ಈ ಸಿನಿಮಾಗಾಗಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ(Rakshit Shetty) ಭರ್ಜರಿ ಐದರಿಂದ ಆರು ಕೋಟಿ ರೂಪಾಯಿ ಸಂಭಾವನೆಯನ್ನು ಪಡೆದುಕೊಳ್ಳಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈ ಸಿನಿಮಾದ ಬಗ್ಗೆ ನಿಮಗಿರುವಂತಹ ಅಭಿಪ್ರಾಯಗಳನ್ನು ಹಾಗೂ ನಿರೀಕ್ಷೆಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಶೇರ್ ಮಾಡಿಕೊಳ್ಳಿ. ಳ

Leave a Comment