Rakshit Shetty: ಇವತ್ತು ಬರ್ತಡೇ ಆಚರಿಸಿಕೊಳ್ಳುತ್ತಿರುವ ರಕ್ಷಿತ್ ಶೆಟ್ಟಿ ವಯಸ್ಸೆಷ್ಟು ಗೊತ್ತಾ? ಅವರ ಚಿತ್ರರಂಗಕ್ಕೆ ಬಂದು ಎಷ್ಟು ವರ್ಷವಾಯಿತು.

Rakshit Shetty ಕನ್ನಡ ಚಿತ್ರರಂಗಕ್ಕೆ ಸಿಕ್ಕಿರುವಂತಹ ವರ ಎಂದರೂ ಕೂಡ ತಪ್ಪಾಗಲಾರದು. ಹೌದು, ನಾವ್ ಮಾತನಾಡುತ್ತಿರುವುದು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ(Simple Star Rakshit Shetty) ಅವರ ಬಗ್ಗೆ. ಕನ್ನಡ ಚಿತ್ರರಂಗಕ್ಕೆ ಕಂಟೆಂಟ್ ಇದ್ದರೆ ಯಾರು ಬೇಕಾದರೂ ಕಿಂಗ್ ಆಗಬಹುದು ಎಂಬುದನ್ನು ಸಾಬೀತು ಪಡಿಸಿ ತೋರಿಸಿದಂತಹ ವ್ಯಕ್ತಿ.

ಉತ್ತಮ ಅನುಕೂಲಸ್ಥ ಕುಟುಂಬದಿಂದ ಬಂದರೂ ಕೂಡ ಚಿತ್ರರಂಗದಲ್ಲಿ ಏನನ್ನಾದರೂ ಸಾಧಿಸಲೇಬೇಕು ಎನ್ನುವ ಕಾರಣಕ್ಕಾಗಿ ಸಾಕಷ್ಟು ಅವಮಾನ ತಿರಸ್ಕಾರಗಳನ್ನು ಸಹಿಸಿಕೊಂಡು ರಕ್ಷಿತ್ ಶೆಟ್ಟಿ ಕನ್ನಡ ಚಿತ್ರರಂಗದಲ್ಲಿ ಇಂದು ಈ ಸ್ಥಾನದಲ್ಲಿ ಬಂದು ನಿಂತಿದ್ದಾರೆ. ಸಾಕಷ್ಟು ಸೋಲುಗಳ ನಡುವೆ ಕೂಡ ಇಂದು ಈ ದರ್ಜೆಯ ನಾಯಕನಟರಲ್ಲಿ ರಕ್ಷಿತ್ ಶೆಟ್ಟಿ ಕಾಣಿಸಿಕೊಳ್ಳುತ್ತಾರೆ.

ಇನ್ನು ಇಂದು ರಕ್ಷಿತ್ ಶೆಟ್ಟಿ(Rakshit Shetty) ಅವರು ತಮ್ಮ 40ನೇ ವಯಸ್ಸಿನ ಜನ್ಮದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿದ್ದು ಚಿತ್ರರಂಗಕ್ಕೆ ಕೂಡ ಅವರು ಬಂದು ಸಾಕಷ್ಟು ವರ್ಷಗಳು ಕಳೆದಿದ್ದು ಅವರ ಚಿತ್ರರಂಗಕ್ಕೆ ಬಂದು ಎಷ್ಟು ವರ್ಷಗಳಾಗಿವೆ ಎಂಬುದನ್ನು ಕೂಡ ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ.

2010ಕ್ಕೆ ಚಿತ್ರರಂಗಕ್ಕೆ ಕಾಲಿಟ್ಟಿರುವಂತಹ ರಕ್ಷಿತ್ ಶೆಟ್ಟಿ(Rakshit Shetty) ಇಂದಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು ಒಟ್ಟಾರೆಯಾಗಿ 13 ವರ್ಷಗಳನ್ನು ಕನ್ನಡ ಚಿತ್ರರಂಗದಲ್ಲಿ ಕಳೆದಿದ್ದಾರೆ ಎಂದು ಹೇಳಬಹುದಾಗಿದೆ. ಸದ್ಯಕ್ಕೆ ಅವರ ನಟನೆಯ ಬಹುನಿರೀಕ್ಷಿತ ಸಿನಿಮಾ ಎಂದರೆ ರಿಚರ್ಡ್ ಆಂಟನಿಯಾಗಿದೆ(Richard Anthony). ನೀವು ಕೂಡ ಕಾಮೆಂಟ್ ನಲ್ಲಿ ರಕ್ಷಿತ್ ಶೆಟ್ಟಿ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಬಹುದಾಗಿದೆ.

Leave a Comment