Radhika Kumaraswamy: ಬಾಲಿವುಡ್ ನಟನ ಜೊತೆಗೆ ಪುಷ್ಪವತಿ ಎಂದ ರಾಧಿಕಾ ಕುಮಾರಸ್ವಾಮಿ. ವಿಡಿಯೋ ವೈರಲ್.

Radhika Kumaraswamy ಇಂದಿನ ಕಾಲದಲ್ಲಿ ಎಷ್ಟು ನಾಯಕ ನಟಿಯರು ಬಂದರು ಕೂಡ ಆ ಕಾಲದಲ್ಲಿ ಇದ್ದಂತಹ ನಾಯಕನಟಿಯರನ್ನು ಮೀರಿಸಲು ಇಂದಿನ ಯಾವ ನಟಿಯರಿಂದಲೂ ಕೂಡ ಸಾಧ್ಯವಿಲ್ಲ. ಅದರಲ್ಲಿ ಇಂದಿಗೂ ಕೂಡ ಚಾಲ್ತಿಯಲ್ಲಿ ಇರುವಂತಹ ನಾಯಕ ನಟಿಯರಲ್ಲಿ ರಾಧಿಕಾ ಕುಮಾರಸ್ವಾಮಿ(Radhika Kumaraswamy) ಕೂಡ ಒಬ್ಬರು.

ಮಧ್ಯದಲ್ಲಿ ಮದುವೆಯಾದ ಸಂದರ್ಭದಲ್ಲಿ ರಾಧಿಕಾ ಕುಮಾರಸ್ವಾಮಿ ಅವರು ಕನ್ನಡ ಚಿತ್ರರಂಗದಿಂದ ದೂರವಾಗಿ ಆಜ್ಞಾತವಾಸವನ್ನು ಅನುಭವಿಸಿದ್ದರು. ಮತ್ತೆ ನಾಯಕ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಮರುಪಾದರ್ಪಣೆ ಮಾಡುವಂತಹ ರಾಧಿಕಾ ಕುಮಾರಸ್ವಾಮಿ(Radhika Kumaraswamy) ಆರಂಭಿಕ ದಿನಗಳಲ್ಲಿ ನಿರ್ಮಾಪಕಿಯಾಗಿ ಕಾಣಿಸಿಕೊಳ್ಳುತ್ತಾರೆ. ನಂತರ ಸಾಕಷ್ಟು ಮಹಿಳಾ ಪ್ರಧಾನ ಪಾತ್ರಗಳು ಇರುವಂತಹ ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಾರೆ.

ಈಗ ಸದ್ಯಕ್ಕೆ ಅಜಾಗ್ರತ ಎನ್ನುವಂತಹ ಸಿನಿಮಾದಲ್ಲಿ ಬಾಲಿವುಡ್ ಮೂಲದ ನಾಯಕ ನಟ ಆಗಿರುವಂತಹ ಶ್ರೇಯಸ್ ತಲ್ಪಡೆ(Shreyas Talpade) ಅವರ ಜೊತೆಗೆ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ಚಿತ್ರರಂಗದಲ್ಲಿ ಶ್ರೇಯಸ್ ರವರು ಸಾಕಷ್ಟು ಸೂಪರ್ ಸ್ಟಾರ್ ನಟರಾಜರಿಗೂ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅನುಭವ ಇದೆ.

ಇದೇ ನಟನ ಜೊತೆಗೆ ರಾಧಿಕಾ ಕುಮಾರಸ್ವಾಮಿ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರ ಕ್ರಾಂತಿ ಸಿನಿಮಾದ ಐಟಂ ಸಾಂಗ್ ಆಗಿರುವಂತಹ ಶೇಕ್ ಇಟ್ ಪುಷ್ಪವತಿ ಸಿನಿಮಾದ ಹಾಡಿಗೆ ರೀಲ್ಸ್ ಮಾಡಿದ್ದಾರೆ. ರಾಧಿಕಾ ಕುಮಾರಸ್ವಾಮಿ ಅವರ ಅಭಿಮಾನಿಗಳ ಜೊತೆಗೆ ಡಿ ಬಾಸ್ ಅವರ ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಾಯಕ ನಟನ ಹಾಡಿಗೆ ರಾಧಿಕಾ ಕುಮಾರಸ್ವಾಮಿ ಅವರು ಡಾನ್ಸ್ ಮಾಡಿದ್ದಾರೆ ಎಂಬುದಾಗಿ ಖುಷಿಯಾಗಿದ್ದಾರೆ. ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

ಇದನ್ನೂ ಓದಿ Radhika Kumaraswamy: ವಿಶ್ವ ಯೋಗ ದಿನದಂದು ರಾಧಿಕಾ ಕುಮಾರಸ್ವಾಮಿ ಅವರು ಮಾಡಿದ್ದೇನು? ಫೋಟೋ ಕೂಡ ವೈರಲ್.

Leave a Comment