ಪ್ರಭಾಸ್ ಅಭಿಮಾನಿಗಳು ಸದ್ಯ ಎದುರು ನೋಡುತ್ತಿರುವ ಅತಿ ಕುತೂಹಲಕಾರಿ ಚಿತ್ರ ರಾಧೆ ಶ್ಯಾಮ್ ಈ ಚಿತ್ರ ಬಿಡುಗಡೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು ಮಾರ್ಚ್ 11ಕ್ಕೆ ಅದ್ದೂರಿಯಾಗಿ ತೆರೆಗೆ ಅಪ್ಪಳಿಸಲಿದೆ ಈ ಮಧ್ಯೆ ರಾಧೆ ಶ್ಯಾಮ್ ಚಿತ್ರತಂಡ ಶಿವರಾಜ್ ಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿರುವುದು
ವಿಶೇಷವಾಗಿದೆ ಇಡೀ ಭಾರತ ಎದುರು ನೋಡುತ್ತಿರುವ ಚಿತ್ರ ರಾಧೆ ಶ್ಯಾಮ್ ಫ್ಯಾನ್ ಇಂಡಿಯಾ ಸ್ಟಾರ್ ಆದ ಪ್ರಭಾಸ್ ಅವರಬಹುಭಾಷಾ ಸಿನಿಮಾಗಳಲ್ಲಿ ಐದು ಭಾಷೆಗಳಲ್ಲಿ ತೆರೆಗೆ ಬರಲಿದ್ದು ಹಲವು ಕಾರಣಕ್ಕಾಗಿ ಈ ಚಿತ್ರ ಮುಂದಕ್ಕೆ ಸಾಗುತ್ತಲಿದೆ ಇದೇ ಮಾರ್ಚ್ ಇನ್ನೊಂದಕ್ಕೆ ತೆರೆಗೆ ತರಲು ನಿರ್ಮಾಪಕರು ಮುಂದಾಗಿದ್ದಾರೆ
ಇದರ ಮಧ್ಯೆ ಪ್ರಭಾಸ್ ಮತ್ತು ಟೀಮ್ ಶಿವರಾಜಕುಮಾರ್ ಅವರಿಗೆ ಧನ್ಯವಾದ ಸಲ್ಲಿಸಿರುವುದು ಅಚ್ಚರಿಯ ಸಂಗತಿಯಾಗಿದೆ ಇದಕ್ಕೆ ಕಾರಣವಾಗಿ ಶಿವರಾಜ್ ಕುಮಾರ್ ಅವರು ಈ ಚಿತ್ರದಲ್ಲಿ ನಟಿಸದೇ ಇದ್ದರೂ ಇವರ ಇರುವಿಕೆ ಚಿತ್ರದಲ್ಲಿ ಇದೆ ಅದೇಗೆ ಎಂದರೆ ವಿಕ್ರಮಾದಿತ್ಯ ಹಾಗೂ ಪ್ರೇರಣಾ ಅವರ ಪ್ರೇಮಕಹಾನಿ ಆಧಾರಿತ ಮೋಸ್ಟ್ ರೊಮ್ಯಾಂಟಿಕ್ ಮೂವಿ ಕನ್ನಡದಲ್ಲಿ ನಿರೂಪಣೆ ಮಾಡಲು ಶಿವರಾಜ್ ಕುಮಾರ್ ಅವರು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ
ತಮ್ಮ ಸಿನಿಮಾದ ಕನ್ನಡ ಕನ್ವರ್ಷನ್ ಗೆ ಧ್ವನಿ ನೀಡಿರುವ ಶಿವರಾಜ್ ಕುಮಾರ್ ಅವರಿಗೆ ರಾಧ ಶ್ಯಾಮ್ ತಂಡದವರು ಧನ್ಯವಾದಗಳು ತಿಳಿಸಿದ್ದಾರೆ ಅದಕ್ಕಾಗಿ ವಿಶೇಷ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದಾರೆ ಸುಮಾರು 300 ಕೋಟಿ ಹೈ ಬಜೆಟ್ ಚಿತ್ರ ರಾಧೆ ಶ್ಯಾಮ್ ಮೂವಿ ಅನ್ನು ಯುವಿ ಕ್ರಿಯೇಷನ್ ಅವರು ನಿರ್ಮಾಣ ಮಾಡಿದ್ದಾರೆ
ಪ್ರಭಾಸ್ ಗೆ ಜೋಡಿಯಾಗಿ ಮೋಹಕ ಬೆಡಗಿ ಪೂಜಾ ಹೆಗ್ಡೆ ಅವರು ನಟಿಸಿದ್ದಾರೆ ರಾಧಾಕೃಷ್ಣ ಅವರು ಈ ಸಿನಿಮಾದ ನಿರ್ದೇಶಕರು ಇವರಿಗೆ ಇದು ಎರಡನೆಯ ಸಿನಿಮಾ ಜಿಲ್ ಸಿನೆಮಾದ ಮೇಲೆ ಏಳು ವರ್ಷಗಳ ನಂತರ ಕಂಬ್ಯಾಕ್ ಮಾಡಿರುವ ರಾಧಾಕೃಷ್ಣ ಅವರು ಇಂಥದ್ದೊಂದು ಬಿಗ್ ಬಜೆಟ್ ಸಿನಿಮಾವನ್ನು ಪೂರ್ಣಗೊಳಿಸಿದ್ದಾರೆ ಹಾಗೂ ಚಿತ್ರದಲ್ಲಿ ಸತ್ಯರಾಜ್ ಜಗಪತಿಬಾಬು ಮುಂತಾದವರು ಈ ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ