ಸ್ನೇಹಿತರೊಂದಿಗೆ ಥೈಲ್ಯಾಂಡ್ಗೆ ಹಾರಿರುವ ಪ್ರಿಯ ಪ್ರಕಾಶ್ ವಾರಿಯರ್ ಫೋಟೋಸ್! ಪಡ್ಡೆ ಹುಡುಗರ ನಿದ್ದೆಗೆಡಿಸುವಂತಿದೆ

Priya warrior’s stunning photos: ಸ್ನೇಹಿತರೆ, ಕೆಲ ಕಲಾವಿದರು ದಶಕಗಳ ಕಾಲ ಕಠಿಣವಾದ ಪರಿಶ್ರಮ ಹಾಗೂ ಸತತ ಪ್ರಯತ್ನ ಇದ್ದರೂ ಸಹ ಹೇಳಿಕೊಳ್ಳುವಂತಹ ಯಶಸ್ಸು ಸಿನಿಮಾ ಇಂಡಸ್ಟ್ರಿಯ ಮುಖಾಂತರ ದೊರಕುವುದಿಲ್ಲ. ಆದರೆ ಎಲ್ಲೋ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ರಾತ್ರೋ ರಾತ್ರಿ ಸ್ಟಾರ್ ಪಟ್ಟವನ್ನು ಗಿಟ್ಟಿಸಿಕೊಳ್ಳುವಂತಹ ಅವಕಾಶ ಒದಗಿಬರುತ್ತದೆ. ಹೀಗೆ ಒಂದೇ ಒಂದು ಸಿನಿಮಾದ ಮೂಲಕ ಸ್ಟಾರ್ ಆಗಿ ಇಂದು ಎಲ್ಲಾ ಸಿನಿಮಾ ಇಂಡಸ್ಟ್ರಿಯನ್ನು ಆಳುತ್ತಿರುವಂತಹ ಸಾಕಷ್ಟು ನಟ ನಟಿಯರು ನಮ್ಮ ಚಿತ್ರರಂಗದಲ್ಲಿದ್ದಾರೆ.

ಹೀಗೆ ಅತಿ ಚಿಕ್ಕ ವಯಸ್ಸಿಗೆ ಕಣ್ಣು ಮಿಟುಕಿಸುವ ಮೂಲಕವೇ ಫೇಮಸ್ ಆದ ಪ್ರಿಯ ಪ್ರಕಾಶ್ ವಾರಿಯರ್ (Priya prakash warrior) ಯಾರಿಗೆ ತಾನೇ ಗೊತ್ತಿಲ್ಲದಿರಲು ಸಾಧ್ಯ ಹೇಳಿ? ಒರು ಆಡಾರ್ ಲವ್(our adar love) ಎಂಬ ಸಿನಿಮಾದ ಪ್ರಿಯಾ ಸಣ್ಣ ಪಾತ್ರ ಒಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ಇಂದು ಸಿನಿಮಾ ಇಂಡಸ್ಟ್ರಿಯಲ್ಲಿ ಬಹು ಬೇಡಿಕೆ ಸಿನಿಮಾಗಳನ್ನು ನೀಡುತ್ತಿರುವ 24 ವರ್ಷದ ಈ ಬೆಡಗಿ ಸೋಶಿಯಲ್ ಮೀಡಿಯಾದಲ್ಲಿಯೂ ಸಕ್ಕತ್ ಆಕ್ಟಿವ್

Priya warrior’s stunning photos

ಇದ್ದು, ಆಗಾಗ ತಮ್ಮ ಹಾಟ್ ಫೋಟೋಶೂಟ್(photoshoot) ಗಳ ಮೂಲಕ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿರುತ್ತಾರೆ. ಹೌದು ಸ್ನೇಹಿತರೆ instagram ಖಾತೆಯಲ್ಲಿ ಬರೋಬ್ಬರಿ 7.6 ಮಿಲಿಯನ್ ಫಾಲೋವರ್ಸ್(Followers)ಗಳನ್ನು ಹೊಂದಿರುವ ಈಕೆ ಇತ್ತೀಚಿಗಷ್ಟೇ ತಮ್ಮ ಇಬ್ಬರು ಸ್ನೇಹಿತರೊಂದಿಗೆ ಥೈಲ್ಯಾಂಡ್ ಪ್ರವಾಸಕ್ಕೆ ಹಾರಿದ್ದು ಹಳದಿ ಬಣ್ಣದ ಕ್ರಾಪ್ ಟಾಪ್ ಹಾಗೂ ಶಾರ್ಟ್ಸ್ ಧರಿಸಿ ಫೋಟೋಗೆ ಫೋಸ್ ನೀಡಿದ್ದಾರೆ.

ನೀರಿನಲ್ಲಿ ಮಿಂದು ಫೋಟೋಗೆ ಕ್ಯಾಂಡಿಡ್ ಪೋಸ್ ಕೊಟ್ಟಿರುವ ಪ್ರಿಯಾ ವಾರಿಯರ್(priya warrior) ಆ ಕೆಲ ಫೋಟೋಗಳನ್ನು ಪೋಸ್ಟ್ ಮಾಡಿ ನಮ್ಮ ಮೂವರಿಗೂ ಸ್ವಿಮ್ಮಿಂಗ್ ಬರುವುದಿಲ್ಲ ಆದರೂ ಕೂಡ ಸ್ನೂರ್ಕಲಿಂಗ್ (snorkelling) ಮತ್ತು ಮೀನುಗಳೊಡನೆ ಆಟವಾಡುವ ಮೂಲಕ ಒಳ್ಳೆಯ ಸಮಯ ಕಳೆದೆವು ಎಂಬ ಕ್ಯಾಪ್ಷನ್ ಬರೆದುಕೊಂಡಿದ್ದಾರೆ ಈ ಫೋಟೋ

ವೈರಲ್ ಆಗುತ್ತಾ ಇದ್ದ ನೀರಿನಲ್ಲಿ ಮಿಂದಿರುವ ನಟಿ ಪ್ರಿಯ(priya) ಅವರ ಸೌಂದರ್ಯಕ್ಕೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದು ಲೈಕ್ಸ್ ಹಾಗೂ ಕಾಮೆಂಟ್ಗಳ ಮೂಲಕ ತಮ್ಮ ಪ್ರೀತಿಯ ಮಳೆಯನ್ನು ಸುರಿಸುತ್ತಿದ್ದಾರೆ. Glenn Maxwell: ಕನ್ನಡಿಗರ ಮನಗೆದ್ದ ಮ್ಯಾಕ್ಸ್ ವೆಲ್, ಹೆಂಡತಿಗೆ ಭಾರತೀಯ ಸಂಸ್ಕೃತಿಯಂತೆ ಸೀರೆ ಉಡಿಸಿ ಸೀಮಂತ

Leave a Comment