Prashanth Neel ಉಗ್ರಂ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ದೇಶಕನಾಗಿ ಪಾದರ್ಪಣೆ ಮಾಡಿದ ಪ್ರಶಾಂತ್ ನೀಲ್(Prashanth Neel) ರವರು ಮೊದಲ ಸಿನಿಮಾದಲ್ಲಿ ಗೆಲುವನ್ನು ನೋಡಿದ ನಂತರ ಮತ್ತೆ ಕನ್ನಡ ಚಿತ್ರರಂಗದಲ್ಲಿ ಅವರು ಹಿಂದಿರುಗಿ ನೋಡಲೇ ಇಲ್ಲ.
ಇನ್ನು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಶ್ರೀಮುರಳಿ ಅವರ ಭಾವ ಆಗಿರುವ ಕಾರಣದಿಂದಾಗಿ ಪುನೀತ್ ರಾಜಕುಮಾರ್(Puneeth Rajkumar) ಅವರಿಗೆ ಕೂಡ ದೂರದಿಂದ ಪ್ರಶಾಂತ್ ನೀಲ್ ಅವರು ಸಂಬಂಧಿಕರೇ ಆಗುತ್ತಾರೆ. ಕೆಜಿಎಫ್ ಚಾಪ್ಟರ್ 2 ಸಿನಿಮಾದ ಬಿಡುಗಡೆಯ ಸಂದರ್ಭದಲ್ಲಿ ಅಪ್ಪು ಅವರ ಮೇಲೆ ಪ್ರಶಾಂತ್ ನೀಲ್ ಕೋಪಗೊಂಡಿದ್ದರು ಎನ್ನುವ ವಿಚಾರವೂ ಕೂಡ ಹೊರಬಂದಿದೆ.
ಅಪ್ಪು(Appu) ಅವರಂತಹ ಮೇರು ವ್ಯಕ್ತಿತ್ವವನ್ನು ಹೊಂದಿರುವ ನಟ ಎಲ್ಲರಿಂದಲೂ ಕೂಡ ಮೆಚ್ಚುಗೆಗೆ ಒಳಪಡುತ್ತಾರೆ ಆದರೆ ಪ್ರಶಾಂತ್ ನೀಲ್ ರವರು ಯಾಕೆ ಅವರ ಮೇಲೆ ಕೋಪಗೊಂಡಿದ್ದರು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.
ಹೌದು ಗೆಳೆಯರೇ ಮಾಹಿತಿಗಳ ಪ್ರಕಾರ ಉಗ್ರಂ ಸಿನಿಮಾದ ನಂತರ ಅಪ್ಪು ಅವರಿಗಾಗಿ ಪ್ರಶಾಂತ್ ನೀಲ್(Prashanth Neel) ರವರು ಆಹ್ವಾನ ಎನ್ನುವ ಸಿನಿಮಾವನ್ನು ಮಾಡಲು ಸಿದ್ಧರಾಗಿ ನಿಂತಿದ್ದರಂತೆ ಆದರೆ ಆ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಬೇರೆ ಸಿನಿಮಾಗಳ ಕಮಿಟ್ಮೆಂಟ್ ಇದ್ದ ಕಾರಣದಿಂದಾಗಿ ಪ್ರಶಾಂತ್ ನೀಲ್ ಅವರ ಜೊತೆಗೆ ಸಿನಿಮಾವನ್ನು ಮಾಡಲು ಸಾಧ್ಯವಾಗಲಿಲ್ಲ. ಇದೇ ಕಾರಣಕ್ಕಾಗಿ ಆ ಸಂದರ್ಭದಲ್ಲಿ ಅಪ್ಪು ಅವರ ಮೇಲೆ ಕೊಂಚಮಟ್ಟಿಗೆ ಬೇಸರವನ್ನು ಹೊಂದಿದ್ದರಂತೆ, ಮಾಸ್ಟರ್ ಪೀಸ್ ನಿರ್ದೇಶಕ ಪ್ರಶಾಂತ್ ನೀಲ್.