Niveditha Gowda: ಕೆಂಪು ಗೌನ್ ನಲ್ಲಿ ರಾಜಕುಮಾರಿಯಂತೆ ಕಾಣಿಸಿಕೊಂಡ ನಿವೇದಿತ ಗೌಡ. ಬಟ್ಟೆಯ ಬೆಲೆ ಕೇಳಿದರೆ ನೀವು ಕೂಡ ನಡುಗೋಗ್ತೀರಾ!

Niveditha Gowda ನಿವೇದಿತಾ ಗೌಡ(Niveditha Gowda) ಕನ್ನಡ ಸೋಶಿಯಲ್ ಮೀಡಿಯಾ ನೆಟ್ವರ್ಕ್ ನಲ್ಲಿ ಅತ್ಯಂತ ಹೆಚ್ಚು ಎಂಗೇಜ್ಮೆಂಟ್ ಅನ್ನು ಹೊಂದಿರುವಂತಹ ಸೆಲೆಬ್ರಿಟಿ ಆಗಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹೌದು ಇನ್ಸ್ಟಾಗ್ರಾಮ್ ವಿಚಾರಕ್ಕೆ ಬರೋದಾದ್ರೆ ಒಂದು ಮಿಲಿಯನ್ ಗಳಿಗೂ ಅಧಿಕ ಫಾಲೋವರ್ಸ್ ಹೊಂದಿರುವಂತಹ ನಿವೇದಿತ ಗೌಡ ಕನ್ನಡ ಚಿತ್ರರಂಗದ ಯಾವುದೇ ಸ್ಟಾರ್ ನಟಿಗೂ ಕೂಡ ಕಡಿಮೆ ಇಲ್ಲದಂತೆ ಜನಪ್ರಿಯತೆಯನ್ನು ಹೊಂದಿದ್ದಾರೆ. ಯೂಟ್ಯೂಬ್ ಸೇರಿದಂತೆ ಹಲವಾರು ಸೋಶಿಯಲ್ ಮೀಡಿಯಾ ಫ್ಲಾಟ್ ಫಾರಂ ಗಳಲ್ಲಿ ದೊಡ್ಡ ಮಟ್ಟದ ಫ್ಯಾನ್ ಬೇಸನ್ನು ಹೊಂದಿದ್ದಾರೆ.

ಆಗಾಗ ಫೋಟೋಶೂಟ್ ಕೂಡ ಮಾಡಿಸಿಕೊಳ್ಳುವಂತಹ ನಿವೇದಿತ ಗೌಡ ತಮ್ಮ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಪೋಸ್ಟ್ ಮಾಡುತ್ತಾರೆ ಅದರಲ್ಲಿ ವಿಶೇಷವಾಗಿ ಇತ್ತೀಚಿಗಷ್ಟೇ ಪೋಸ್ಟ್ ಮಾಡಿರುವಂತಹ ಒಂದು ಕೆಂಪು ಗೌನ್ ಬಟ್ಟೆಯ ಫೋಟೋ ಎಲ್ಲಾ ಕಡೆ ಸುದ್ದಿ ಮಾಡುತ್ತಿದೆ.

ಹೌದು ಮಿತ್ರರೇ, ಇದರ ಬೆಲೆಯ ಬಗ್ಗೆ ಕೇಳಿ ಪ್ರತಿಯೊಬ್ಬರು ಕೂಡ ಕಕ್ಕಾಬಿಕ್ಕಿ ಆಗಿದ್ದಾರೆ. ನೋಡೋದಕ್ಕೆ ಸಿಂಪಲ್ ಹಾಗೂ ಸೂಪರ್ ಆಗಿ ಕಾಣಿಸಿಕೊಳ್ಳುವ ನಿವೇದಿತ ಗೌಡ(Niveditha Gowda) ಧರಿಸಿರುವ ಈ ಕೆಂಪು ಗೌನ್ ನ ಬೆಲೆ ಭರ್ಜರಿ ೨೫ ರಿಂದ ೨೬ ಸಾವಿರ ರೂಪಾಯಿ ಆಗಿರ ಬಹುದು ಎಂಬುದಾಗಿ ತಿಳಿದು ಬಂದಿದ್ದು ಬಟ್ಟೆ ಎಷ್ಟು ದುಬಾರಿ ಇದೆ ಎಂದರೆ ಬೇರೆ ಎಲ್ಲ ವಸ್ತುಗಳ ಬೆಲೆ ಎಷ್ಟು ದುಬಾರಿ ಆಗಿರಬಹುದು ಎಂಬುದಾಗಿ ನೆಟ್ಟಿಗರು ಮಾತನಾಡಿಕೊಂಡಿದ್ದಾರೆ.

Leave a Comment