Namratha Gowda Latest Photos: ಸ್ನೇಹಿತರೆ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ನಾಗಿಣಿ ಸೀರಿಯಲ್ನಲ್ಲಿ ದೀಪಿಕಾ ದಾಸ್(Deepika Das) ಅಭಿನಯಿಸುವ ಮೂಲಕ ತಮ್ಮ ವಿಶಿಷ್ಟ ವರ್ಚಸ್ಸನ್ನು ಸೃಷ್ಟಿ ಮಾಡಿಕೊಂಡಿದ್ದರು. ಇದರ ಎರಡನೇ ಭಾಗದಲ್ಲಿ ದೀಪಿಕಾ ದಾಸ್ ಅವರ ಬದಲಿಗೆ ಆಯ್ಕೆಯಾದಂತಹ ನಾಯಕ ನಟಿ ನಮ್ರತ ಗೌಡ ತಮ್ಮ ಅಪ್ರತಿಮ ಅಭಿನಯ ಶೈಲಿ ಹಾಗೂ ಸೌಂದರ್ಯದ ಮೂಲಕ ಕಿರುತರೆ ಲೋಕದಲ್ಲಿ ಕಮಾಲ್ ಮಾಡುತ್ತಾ ಅದೆಷ್ಟೋ ಕನ್ನಡಿಗರ ಮನೆಮಗಳಾಗಿ ಹೋಗಿದ್ದರು.
ಸಿಕ್ಕಂತಹ ಕಿರುತೆರೆ ಧಾರಾವಾಹಿಯ ಅವಕಾಶದಿಂದ ಬಾರಿ ಜನಪ್ರಿಯತೆ ಪಡೆದುಕೊಂಡಂತಹ ನಮೃತ ಗೌಡ(Namratha Gowda) ಅವರು ಸಾಕಷ್ಟು ಶಾರ್ಟ್ ಮೂವಿಗಳಲ್ಲಿ ಅಭಿನಯಿಸಿದ್ದಾರೆ. ಹೀಗೆ ಸಾಕಷ್ಟು ಸೀರಿಯಲ್ ಹಾಗೂ ಸಿನಿಮಾಗಳ ಅವಕಾಶವನ್ನು ಪಡೆದುಕೊಳ್ಳುತ್ತಿರುವ ಈ ನಟಿ ಸದಾಕಾಲ ತಮ್ಮ ವಿಭಿನ್ನ ಫೋಟೋಶೂಟ್ ಹಾಗೂ ರೀಲ್ಸ್ ವಿಡಿಯೋಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುತ್ತಿದ್ದಂತಹ ನಟಿ ತಮ್ಮ ಪ್ರತಿನಿತ್ಯದ ಅಪ್ಡೇಟ್ಸ್ ಗಳನ್ನು ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ಮೂಲಕ ಅಭಿಮಾನಿಗಳೊಡನೆ ಒಡನಾಟದಲ್ಲಿರುತ್ತಿದ್ದರು.
Namratha Gowda Latest Photos
ಸದ್ಯ ಇದರ ನಡುವೆ ತಮ್ಮ ಕೋ ಆಕ್ಟರ್ ಹಾಗೂ ಆತ್ಮೀಯ ಸ್ನೇಹಿತೆಯಾಗಿರುವಂತಹ ಐಶ್ವರ್ಯ ಸಿಂದೋಗಿ(Aishwarya Sindhogi) ಜೋತೆಗೆ ಫಾರಿನ್ ಟ್ರಿಪ್ಗೆ ಹೋದ್ದಂತಹ ನಮ್ರತಾ ಗೌಡ ಅದರ ಸಾಕಷ್ಟು ಫೋಟೋಸ್ ಹಾಗೂ ವಿಡಿಯೋಗಳನ್ನು ತಮ್ಮ ಸಾಮಾಜಿಕ ಜಾಲತಾಣದ ಅಕೌಂಟ್ಗಳಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾ(social media)ದಲ್ಲಿ ಬಾರಿ ವೈರಲಾಗುತ್ತಿದ್ದು, ಇಷ್ಟು ದಿನಗಳ ಕಾಲ ಕೇವಲ ನಾಗಿಣಿಯಾಗಿ ನಮ್ರತಾ ಅವರನ್ನು ನೋಡಿದ ಜನರಿಗೆ ಏಕ್ದಂ ಮಾದಕ ಅವತಾರದಲ್ಲಿ ನೋಡಿ ದಂಗಾಗಿದ್ದಾರೆ.
ಹೌದು ಗೆಳೆಯರೇ ಇಷ್ಟು ದಿನಗಳ ಕಾಲ ಸದಾ ಟ್ರೆಡಿಷನಲ್ ಉಡುಪನ್ನು ಧರಿಸಿ ಪಡ್ಡೆ ಹುಡುಗರ ಮನದರಸಿಯಾಗಿ ಹೋಗಿದ್ದ ನಮ್ರತಾ ಗೌಡ(Namratha Gowda) ಇದೀಗ ತಮ್ಮ ಹಾಟ್ ಫೋಟೋಶೂಟ್ಗಳ ಮೂಲಕ ತಮ್ಮ ಅಂದದ ಮೈಮಾಟವನ್ನು ಎಕ್ಸ್ಪೋಸ್ (expose) ಮಾಡಿದ್ದಾರೆ. ಈ ಫೋಟೋ ಹಾಗೂ ವಿಡಿಯೋಗಳೆಲ್ಲವೂ ಬಾರಿ ವೈರಲ್ ಆಗುತ್ತಿದ್ದು, ಇದನ್ನು ಕಂಡಂತಹ ಕೆಲವರು ಸಕಾರಾತ್ಮಕವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರೆ
ಇನ್ನಷ್ಟು ಜನರು ನಮ್ರತಾ ಗೌಡ(Namratha Gowda) ಅವರ ಈ ಫೋಟೋಗಳ ಕುರಿತು ನೆಗೆಟಿವ್ ಕಾಮೆಂಟ್ಗಳನ್ನು ಮಾಡತೊಡಗಿದ್ದಾರೆ. ಯಾವುದಕ್ಕೂ ತಲೆಕೆಡಿಸಿಕೊಳ್ಳದಂತಹ ಈ ನಟಿ ತಮ್ಮ ಇಂಡೋನೇಷಿಯಾ(Indonesia)ದ ಫಾರಿನ್ನ ಸಾಲು ಸಾಲು ಫೋಟೋಗಳನ್ನು ಹಂಚಿಕೊಂಡಿದ್ದಾರೆ. Darshan Thoogudeepa: ಡಿ ಬಾಸ್ ಜೊತೆ ಕಿರುತೆರೆ ನಟಿ ಆಶಿಕ ಚಂದ್ರಪ್ಪ ಹೇಗಿದೆ ನೋಡಿ ಸಕತ್ ಫೋಟೋಸ್