Meghana Raj: ಅವಾರ್ಡ್ ಫಂಕ್ಷನ್ಗೆ ಮೇಘನಾ ರಾಜ್ ಹಾಕಿಕೊಂಡು ಹೋಗಿರುವ ಈ ಕಪ್ಪು ಬಟ್ಟೆಯ ಬೆಲೆ ಸಾಮಾನ್ಯದಲ್ಲ.

Meghana Raj ನಟಿ ಮೇಘನಾ ರಾಜ್(Actress Meghana Raj) ರವರು ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗದಲ್ಲಿ ಮತ್ತೆ ಸಿನಿಮಾಗಳನ್ನು ಒಪ್ಪಿಕೊಳ್ಳಲು ಪ್ರಾರಂಭಿಸಿದ್ದು ಇದು ಅವರ ಅಭಿಮಾನಿಗಳಿಗೆ ಮಾತ್ರವಲ್ಲದೆ ಚಿತ್ರರಂಗದಲ್ಲಿ ಕೊರತೆ ಇದ್ದಂತಹ ಒಬ್ಬ ಅನುಭವಸ್ಥ ನಾಯಕ ನಟಿಯ ಕೊರತೆಯನ್ನು ಕೂಡ ನೀಗಿಸಿದೆ ಎಂದು ಹೇಳಬಹುದು.

ಸದ್ಯಕ್ಕೆ ಮೇಘನಾ ರಾಜ್ ಅವರು ತತ್ಸಮ ತದ್ಭವ(Tatsama Tadbhava) ಎನ್ನುವಂತಹ ಸಿನಿಮಾದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದು ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಇನ್ನಷ್ಟು ಮಹಿಳಾ ಪ್ರಾಧಾನ್ಯತೆ ಹೊಂದಿರುವಂತಹ ಸಿನಿಮಾಗಳನ್ನು ಆಯ್ಕೆ ಮಾಡಬಹುದು ಎಂಬುದಾಗಿ ಅಂದಾಜಿಸಲಾಗಿದೆ.

ಎಲ್ಲದಕ್ಕಿಂತ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮೇಘನಾ ರಾಜ್ ಅವರು ತಮ್ಮ ಮಗ ಆಗಿರುವಂತಹ ಜೂನಿಯರ್ ಚಿರು ಸರ್ಜಾ(Jr Chiru Sarja) ಅವರ ಜೀವನಕ್ಕೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿದಾಗಲೆಲ್ಲ ನೆಟ್ಟಿಗರು ಕೂಡ ಖುಷಿಯಾಗುತ್ತಾರೆ.

ಇತ್ತೀಚಿಗಷ್ಟೇ ಮೇಘನಾ ರಾಜ್(Meghana Raj) ಅವರು ಅವಾರ್ಡ್ ಕಾರ್ಯಕ್ರಮಕ್ಕೆ ಹೋಗಿದ್ದು ಅಲ್ಲಿ ಕಪ್ಪು ಬಣ್ಣದ ಮಾಡರ್ನ್ ಡ್ರೆಸ್ ಅನ್ನು ಹಾಕಿಕೊಂಡು ಹೋಗಿದ್ದು ಆ ಫೋಟೋವನ್ನು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ಅದರ ಬೆಲೆ ಭರ್ಜರಿ 30 ರಿಂದ 35,000 ಎಂಬುದಾಗಿ ತಿಳಿದು ಬಂದಿದೆ.

Leave a Comment