Meghana Raj ನಟಿ ಮೇಘನ ರಾಜ್(Megha Raj) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅತ್ಯಂತ ಕಡಿಮೆ ವಯಸ್ಸಿನಲ್ಲಿ ಮದುವೆಯಾಗಿ ಅತ್ಯಂತ ಕಡಿಮೆ ವಯಸ್ಸಿಗೆ ಗಂಡನ ಅಗಲಿರುವುದು ನಿಮಗೆಲ್ಲರಿಗೂ ತಿಳಿದು ಬರಬಹುದು. ಇಡೀ ಕರ್ನಾಟಕಕ್ಕೆ ಕರ್ನಾಟಕವೇ ಅವರ ದುಃಖಲಾಪನೆಯಲ್ಲಿ ಭಾಗಿಯಾಗಿತ್ತು.
ಎಲ್ಲಕ್ಕಿಂತ ಪ್ರಮುಖವಾಗಿ ಮೇಘನಾ ರಾಜ್(Meghana Raj) ಅವರು ಚಿರು ಸರ್ಜಾ ಅವರ ಮರಣ ನಂತರ ಮತ್ತೆ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ ಎಂಬುದಾಗಿ ತಿಳಿದುಕೊಂಡಿದೆ. ಅದೇ ಯೋಚನೆಯಲ್ಲಿ ತತ್ಸಮ ತದ್ಭವ ಎನ್ನುವಂತಹ ಸಿನಿಮಾದ ಪೋಸ್ಟರ್ ಗಳನ್ನ ಕೂಡ ನಾವು ಅವರ ಮನೆ ಹೋದಾಗ ನೋಡಬಹುದಾಗಿದೆ.
ಇನ್ನು ತಮ್ಮ ಮಗನಿಗಾಗಿ ಮತ್ತೆ ಆದಾಯವನ್ನು ಗಳಿಸುವುದಕ್ಕೆ ಪ್ರಾರಂಭಿಸಿರುವಂತಹ ಮೇಘನಾ ರಾಜ್ ಅವರಿಗೆ ತಮ್ಮ instagram ಖಾತೆಯಲ್ಲಿ ಪ್ರಮೋಷನ್ ಮಾಡಿದರೆ ಒಂದು ಬ್ರಾಂಡ್ ಮೇಲೆ ಎಷ್ಟು ಕೊಡುತ್ತಾರೆ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ. ಅಷ್ಟಕ್ಕೂ ಮಾತನಾಡಲು ಹೊರಟಿರುವುದೇ ಬೇರೆ ವಿಚಾರ. ಬ್ರಾಂಡ್ ಡೀಲ್ ಪ್ರಮೋಷನ್ ಗಾಗಿ ಮೇಘನ ರಾಜ್ ಅವರು ಎಷ್ಟು ಸಂಭಾವನ ಪಡೆದುಕೊಂಡಿದ್ದಾರೆ ಎಂಬುದನ್ನು ತಿಳಿಯಲು ಹೋಗೋಣ.
ನಟಿ ಮೇಘನಾ ರಾಜ್ ಅವರು ಯೂಟ್ಯೂಬ್ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಉತ್ತಮ ಫಾಲೋವರ್ಸ್ ಗಳನ್ನು ಹೊಂದಿದ್ದು, ಈ ಸಂದರ್ಭದಲ್ಲಿ ಅವರು ಕೇವಲ ಇಂತಹ ಮಾಧ್ಯಮಗಳಿಂದಲೇ ಭರ್ಜರಿ 20 ಲಕ್ಷದಿಂದ 25 ಲಕ್ಷದವರೆಗೆ ತೆಗೆದುಕೊಳ್ಳುತ್ತಾರೆ ಎಂಬುದಾಗಿ ತಿಳಿದುಬಂದಿದೆ.
ಇದನ್ನೂ ಓದಿ Kiccha Sudeep: ತಲಪತಿ ವಿಜಯ್ ನಟನೆಯ ಪುಲಿ ಸಿನಿಮಾದಲ್ಲಿ ನಟಿಸಲು ಕಿಚ್ಚ ಸುದೀಪ್ ಎಷ್ಟು ಸಂಭಾವನೆ ಪಡೆದುಕೊಂಡಿದ್ದರು.