Megha Shetty: ಸ್ನೇಹಿತರೆ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೊತೆಯಲ್ಲಿ ಸೀರಿಯಲ್ನ ಅನುಸರಿಮನೆಯಾಗಿ ಕನ್ನಡಿಗರ ಮನೆಮಗಳಾಗಿ ಹೋಗಿದ್ದಂತಹ ನಟಿ ಮೇಘ ಶೆಟ್ಟಿ ಡಾಕ್ಟರ್ ವಿಷ್ಣುವರ್ಧನ್ (Vishnuvardhan) ಅವರ ಅಳಿಯರಾದ ಅನಿರುದ್ಧ ಅವರೊಂದಿಗೆ ತಮ್ಮ ಪ್ರಥಮ ಪ್ರಾಜೆಕ್ಟ್ ನಲ್ಲಿಯೇ ತೆರೆ ಹಂಚಿಕೊಳ್ಳುವಂತಹ ಅವಕಾಶ ಗಿಟ್ಟಿಸಿಕೊಂಡು ಸಿಕ್ಕಂತಹ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುತ ನೀಡಿದಂತಹ ಪಾತ್ರಕ್ಕೆ ಜೀವ ತುಂಬಿ ಕನ್ನಡ ಕಿರುತೆರೆ ಪ್ರೇಕ್ಷಕರ ನೆಚ್ಚಿನ ನಟಿಯಾಗಿದ್ದ ಮೇಘ ಶೆಟ್ಟಿ(Megha Shetty)
ಅವರು ಸೀರಿಯಲ್(Serial) ನಲ್ಲಿ ಕೆಲಸ ಮಾಡುತ್ತಿರುವಾಗಲೇ ಬೆಳ್ಳಿ ತೆಲುಗು ಎಂಟ್ರಿಕೊಟ್ಟು ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಹೌದು ಗೆಳೆಯರ ಡಾರ್ಲಿಂಗ್ ಕೃಷ್ಣ ಅವರ ದಿಲ್ ಪಸಂದ್, ಗೋಲ್ಡನ್ ಸ್ಟಾರ್ ಗಣೇಶ್ ಅವರ ತ್ರಿಪಲ್ ರೈಡಿಂಗ್ ಸಿನಿಮಾದ ನಾಯಕಿಯಾಗಿ ಅಭಿನಯಿಸಿದಂತಹ ಮೇಘ ಶೆಟ್ಟಿ ತಮ್ಮ ಅಪ್ರತಿಮ ಅಭಿನಯದ ಮೂಲಕ ತಮ್ಮದೇ ಆದ ವಿಶೇಷ ಅಭಿಮಾನಿ ಬಳಗವನ್ನು ಗಳಿಸಿಕೊಂಡಿದ್ದಾರೆ.
ಇನ್ನು ಸೋಶಿಯಲ್ ಮೀಡಿಯಾದಲ್ಲಿಯೂ ಸಕ್ಕತ್ ಆಕ್ಟಿವ್ ಆಗಿ ಇರುವಂತಹ ಈ ನಟಿ ಆಗಾಗ ತಮ್ಮ ಕ್ಯೂಟೆಸ್ಟ್ ವಿಡಿಯೋ ಹಾಗೂ ಫೋಟೋಗಳನ್ನೆಲ್ಲ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳುತ್ತಾ ಅಭಿಮಾನಿಗಳೊಡನೆ ಒಡನಾಟದಲ್ಲಿ ಇರುತ್ತಾರೆ. ಸದಾ ಸಾಂಪ್ರದಾಯಿಕ ಉಡುಗೆಯ ಮೂಲಕ ಕನ್ನಡಿಗರ ಮನಸನ್ನು ಗೆಲ್ಲುತ್ತಿದ್ದಂತಹ ಮೇಘ ಶೆಟ್ಟಿ ಇದೀಗ ಹಸಿರು ಬಣ್ಣದ ಉಡುಪಿನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದು ಕರ್ಲಿ ಹೇರ್ ನಲ್ಲಿ ಮೇಘ ಶೆಟ್ಟಿಯನ್ನು ಕಂಡ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ.
ಹೌದು ಸ್ನೇಹಿತರೆ, ಹಿಂದೆಂದು ಕಾಣಿಸಿಕೊಂಡಿರುದಂತಹ ಮಾದಕವಾದ ಲುಕ್ ನಲ್ಲಿ ಮೇಘ ಶೆಟ್ಟಿ(Megha Shetty) ಫೋಟೋ ಪೋಸ್ ನೀಡಿದ್ದಾರೆ. ಸದ್ಯ ಈ ಫೋಟೋಗಳು(Photos) ಬಾರಿ ವೈರಲಾಗುತ್ತಿದ್ದು, ಶೇರ್ ಮಾಡಿದ ಕೆಲವೇ ಕೆಲವು ನಿಮಿಷಗಳಲ್ಲಿ ಸಾಕಷ್ಟು ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳೆಯೇ ಹರಿದು ಬಂದಿದೆ. ಸೀರಿಯಲ್ (Serial) ಮುಗಿದ ನಂತರ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿರುವ ಮೇಘ ಶೆಟ್ಟಿ ಅವರು ಯಾವ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಎಲ್ಲಿಯೂ ರಿವೀಲ್ ಮಾಡಿಲ್ಲ. ಮುಂದಿನ ದಿನಗಳಲ್ಲಿ ಈ ನಟಿಗೆ ಹೇಳಿಕೊಳ್ಳುವಂತಹ ಯಶಸ್ಸು ದೊರಕಲಿದ್ಯಾ ಎಂಬುದನ್ನು ಕಾದು ನೋಡಬೇಕಿದೆ.