Megha Shetty: ಮೇಘ ಶೆಟ್ಟಿ ಮುದ್ದು ಮುದ್ದಾದ ಲೇಟೆಸ್ಟ್ ಫೋಟೋ ನೋಡಿ ಕಳೆದು ಹೋದ ಅಭಿಮಾನಿಗಳು.

Megha Shetty ನಟಿ ಮೇಘ ಶೆಟ್ಟಿ(Megha Shetty) ಧಾರವಾಹಿ ಲೋಕದಿಂದ ಈಗ ನೇರವಾಗಿ ಸಿನಿಮಾಲೋಕದಲ್ಲಿ ಕೂಡ ಸದ್ದು ಮಾಡುತ್ತಿರುವಂತಹ ಅತ್ಯಂತ ಭರವಸೆ ಮೂಡಿಸುವಂತಹ ನಾಯಕ ನಟಿಯಾಗಿದ್ದಾರೆ. ಈಗಾಗಲೇ ಗೋಲ್ಡನ್ ಸ್ಟಾರ್ ಗಣೇಶ್(Golden Star Ganesh) ರವರ ಜೊತೆಗೆ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ.

ಮುಂದಿನ ದಿನಗಳಲ್ಲಿ ಕೂಡ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವಂತಹ ಭರವಸೆಯನ್ನು ವ್ಯಕ್ತಪಡಿಸಿರುವ ಮೇಘ ಶೆಟ್ಟಿ ಸಾಕಷ್ಟು ಸಿನಿಮಾಗಳನ್ನು ಸಹಿ ಮಾಡಿದ್ದಾರೆ ಎಂಬುದಾಗಿ ಕೂಡ ಸುದ್ದಿ. ಸೋಶಿಯಲ್ ಮೀಡಿಯಾದಲ್ಲಿ ಕೂಡ ದೊಡ್ಡ ಫ್ಯಾನ್ ಬೇಸ್ ಅನ್ನು ಹೊಂದಿದ್ದಾರೆ.

ಆಗಾಗ ತಮ್ಮ ಸಿನಿಮಾ ಹಾಗೂ ಫೋಟೋಶೂಟ್ ಮತ್ತು ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋಗಳನ್ನು ತಮ್ಮ instagram ಖಾತೆಯಲ್ಲಿ ಮೇಘ ಶೆಟ್ಟಿ(Megha Shetty) ಆಗಾಗ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಇದರ ಮೂಲಕವೇ ತಮ್ಮ ಅಭಿಮಾನಿಗಳ ಜೊತೆಗೆ ಯಾವಾಗಲೂ ಮೇಘ ಶೆಟ್ಟಿ ಕನೆಕ್ಟೆಡ್ ಆಗಿರುತ್ತಾರೆ.

ಇತ್ತೀಚಿಗಷ್ಟೇ ಪೋಸ್ಟ್ ಮಾಡಿರುವಂತಹ ವಿಡಿಯೋದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಇದರಲ್ಲಿ ಮೇಘ ಶೆಟ್ಟಿ ಅವರನ್ನು ನೋಡಿರುವಂತಹ ಅಭಿಮಾನಿಗಳು ಎಷ್ಟು ಮುದ್ದಾಗಿ ಕಾಣುತ್ತಿದ್ದೀರಿ ಮೇಡಂ ತುಂಬಾ ಕ್ಯೂಟ್ ಆಗಿದ್ದೀರಾ ಎಂಬುದಾಗಿ ಮೆಚ್ಚುಗೆಯಿಂದ ಕಾಮೆಂಟ್ ಮಾಡಿದ್ದಾರೆ.

Leave a Comment