Malashri’ latest photos: ತುಂಡು ಬೆಟ್ಟ ಧರಿಸಿ ಮಗಳಿಗೆ ಕಾಂಪಿಟೇಶನ್ ನೀಡ ಹೊರಟಿರುವ ಕನಸಿನ ರಾಣಿ ಮಾಲಾಶ್ರೀ!

Malashri’ latest photos: ಸ್ನೇಹಿತರೆ, ರಾಘವೇಂದ್ರ ರಾಜಕುಮಾರ್ ಅವರ ನಂಜುಂಡಿ ಕಲ್ಯಾಣ (Nanjundi Kalyana) ಸಿನಿಮಾದ ಮೂಲಕ ತಮ್ಮ ನಟನ ಕರಿಯರ್ ಅನ್ನು ಶುರು ಮಾಡಿದಂತಹ ನಟಿ ಮಾಲಾಶ್ರೀ (Malashri) ಸದ್ಯ 49 ವರ್ಷವಾದರೂ ಕೂಡ ಅಷ್ಟೇ ಬೇಡಿಕೆಯನ್ನು ಉಳಿಸಿಕೊಂಡು ಬಂದಿದ್ದಾರೆ.

ಹೌದು ಗೆಳೆಯರೇ ಇಂತಹ ಇಳಿ ವಯಸ್ಸಿನಲ್ಲಿಯೂ ಮಹಿಳಾ ಪ್ರಧಾನ ಹಾಗೂ ಆಕ್ಷನ್ ಸಿನಿಮಾಗಳ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿರುವ ಮಾಲಾಶ್ರೀ (Malashri) ಅವರು ಸದ್ಯ ತಮ್ಮ ಮಗಳಾದ ರಾಧನ ರಾಮ್ ಅವರಿಗೆ ಟಕ್ಕರ್ ನೀಡುವಂತೆ ತುಂಡು ಬಟ್ಟೆ ಧರಿಸಿ ಫೋಟೋ (photo) ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋಗಳು ಸದಸ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲಾಲ್ಗುತ್ತಿದ್ದು 50ರ ಆಸು-ಪಾಸಿನಲ್ಲಿರುವ ನಟಿಯನ್ನು ಬೋಲ್ಡ್ ಅವತಾರದಲ್ಲಿ ಕಂಡಂತಹ ನಟ್ಟಿಗರು ಫಿದಾ ಆಗಿದ್ದಾರೆ.

Malashri’ latest photos

ಹಲವರು ದಶಕಗಳಿಂದ ತಮ್ಮ ವಿಭಿನ್ನ ಅಭಿನಯ ಶೈಲಿ ಸೌಂದರ್ಯ ಹಾಗೂ ನಡವಳಿಕೆಯ ಮೂಲಕ ಕನ್ನಡಿಗರ ಹೃದಯವನ್ನು ಗೆದ್ದಿರುವ ಮಾಲಾಶ್ರೀ ಅವರು ಕನ್ನಡದ ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಉತ್ತುಂಗದ ಶಿಖರದಲ್ಲಿದ್ದಂತಹ ನಟಿ. ಅಳು ಮಂಜಿಯ ಕ್ಯಾರೆಕ್ಟರ್, ಪ್ರೇಮಿಯ ಪಾತ್ರ, ಕಡಕ್ ವಿಲ್ಲನ್, ಮಹಿಳಾ ಪ್ರಧಾನ ಪಾತ್ರ ಹಾಗೂ ಗಂಡುಬೀರಿಯ ಪಾತ್ರ ಹೀಗೆ ಎಂತಹ ಕ್ಯಾರೆಕ್ಟರ್ ನೀಡಿದರು ಅದ್ಭುತವಾಗಿ ಅಭಿನಯಿಸುವ ಮಾಲಾಶ್ರೀ ಅವರು ಕನ್ನಡದ ನೂರಕ್ಕೂ ಅಧಿಕ ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ.

ಸದ್ಯ ತಮ್ಮ ಮಕ್ಕಳು ತನ್ನಂತೆ ಸಿನಿಮಾ ರಂಗದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಅದಾಗಲೇ ಮಗಳನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅವರ ಮುಂದಿನ ಸಿನಿಮಾಗೆ ನಾಯಕಿಯನ್ನಾಗಿ ಮಾಡಿರುವ ಮಾಲಾಶ್ರೀ ಅವರು ಮಕ್ಕಳ ಯಶಸ್ಸಿನತ್ತ ಗಮನಹರಿಸುತ್ತಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿಯೂ ಸಕ್ಕತ್ ಆಕ್ಟಿವ್(active) ಇರುವಂತಹ ಈ ನಟಿ ಆಗಾಗ ತಮ್ಮ ಹಾಗೂ ತಮ್ಮ ಕುಟುಂಬದ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳೊಡನೆ ಒಡನಾಟದಲ್ಲಿ ಇರುತ್ತಾರೆ.

ಇದೀಗ ಬಹಳ ಬೋಲ್ಡ್ ಅವತಾರದಲ್ಲಿ ಶಾರ್ಟ್ಸ್ ಧರಿಸಿ ಮಿರರ್ ಸೆಲ್ಫಿ (mirror selfie) ಕ್ಲಿಕ್ಕಿಸಿ ಕೊಂಡಿರುವ ಫೋಟೋವನ್ನು ಮಾಲಾಶ್ರೀ ತಮ್ಮ (instagram) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದ್ದು 49 ವರ್ಷದ ನಟಿಯನ್ನು ಮಾಡ್ರನ್ ಡ್ರೆಸ್ನಲ್ಲಿ ಕಂಡಂತಹ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ. (ಇದನ್ನೂ ಓದಿ) ಶುಭಾ ಪೂಂಜಾ ಹೊಸ ರೀಲ್ಸ್ ವಿಡಿಯೋ ಸೋಶಿಯಲ್ ಮೀಡಿಯಾದಾಲ್ಲಿ ಭಾರಿ ಸದ್ದು ಮಾಡುತ್ತಿದೆ! ಇಲ್ಲಿದೆ ನೋಡಿ ಮಸ್ತ್ ವಿಡಿಯೋ

Leave a Comment