Leelavathi: ಲೀಲಾವತಿ ಜೊತೆಗೆ ವಿನೋದ್ ರಾಜ್ ಅವರನ್ನು ಅಣ್ಣಾವ್ರು ತೊಡೆಯ ಮೇಲೆ ಎತ್ತಿಟ್ಟುಕೊಂಡಿರುವ ಫೋಟೋದ ಅಸಲಿಯತ್ತು ಹೊರಬಂತು ನೋಡಿ!

Leelavathi ಮೊದಲಿಂದಲೂ ಕೂಡ ಕನ್ನಡ ಚಿತ್ರರಂಗದಲ್ಲಿ ವಿನೋದ್ ರಾಜ್(Vinod Raj Mehu) ಅವರು ರಾಜಕುಮಾರ್ ಅವರ ಮಗ ಎಂಬುದಾಗಿ ಒಂದು ಸುದ್ದಿ ಸದಾ ಕಾಲ ಪಾಸ್ ಆಗುತ್ತಲೇ ಬಂದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಆ ಆಪಾದನೆಯನ್ನು ಸುಳ್ಳು ಎಂಬುದಾಗಿ ಸಾಬೀತು ಪಡಿಸುವಲ್ಲಿ ಹಗಲೆರಡು ಪರಿಶ್ರಮಿಸುತ್ತಿದ್ದಾರೆ ಲೇಖಕ ಪ್ರಕಾಶ್ ರಾಜ್ ಮೇಹು.

ಈ ಬಗ್ಗೆ ಪ್ರಕಾಶ್ ರಾಜ್ ಮೇಹು(Prakash Raj Mehu) ಅಣ್ಣಾವ್ರು ಬಳಿ ಕೇಳಿದಾಗಲೂ ಕೂಡ ಅದು ಸುಳ್ಳು ಎಂಬುದಾಗಿ ಹೇಳಿದ್ದರು. ಇಷ್ಟು ಮಾತ್ರವಲ್ಲದೆ ಇಷ್ಟು ದಿನ ವಿನೋದ್ ರಾಜ್ ಅವರು ಮದುವೆ ಆಗಿಲ್ಲ ಎಂಬುದಾಗಿ ಇದ್ದಂತಹ ಸುದ್ದಿಯನ್ನು ಸುಳ್ಳು ಎಂದು ಸಾಬೀತುಪಡಿಸಿ ಅವರು ಮದುವೆಯಾಗಿರುವುದನ್ನು ಕೂಡ ಎಲ್ಲಾ ಕಡೆ ಸಾಕ್ಷಿ ಸಮೇತ ತೋರಿಸಿದ್ದರು. ಈ ಸಂದರ್ಭದಲ್ಲಿ ನಟಿ ಲೀಲಾವತಿ(Leelavathi) ಅವರು ಕೂಡ ಸಂದರ್ಶನದಲ್ಲಿ ಕಾಣಿಸಿಕೊಂಡಿದ್ದರು.

ಆ ಸಂದರ್ಭದಲ್ಲಿ ನಮ್ಮ ಜೀವನದಲ್ಲಿ ಬೇಸರ ಮೂಡಿಸಲು ಪ್ರಯುಕ್ತಪಡುವವರು ನರಕದಲ್ಲಿ ಬೀಳ್ತಾರೆ ಎಂಬುದಾಗಿ ಲೀಲಾವತಿ(Leelavathi) ಅವರು ಹೇಳಿದ್ದ ಸಂದರ್ಭದಲ್ಲಿ ಪ್ರಕಾಶ್ ರಾಜ್ ಮೇವು ಅಣ್ಣಾವ್ರು ನಿಮ್ಮ ಪತಿ ಅಲ್ಲ ಭಾಗವತರ್ ನಿಮ್ಮ ಪತಿ ಎನ್ನುವುದನ್ನು ಕೂಡ ಒಪ್ಪಿಕೊಂಡು ಬಿಡಿ ನಾನು ನೆಮ್ಮದಿಯಿಂದ ನರಕದಲ್ಲಿ ಬೀಳ್ತೇನೆ ಎಂಬುದಾಗಿ ಹೇಳಿದ್ದರು.

ಇನ್ನು ಪಕ್ಕದಲ್ಲಿ ಲೀಲಾವತಿಯವರು ಇರುವಂತಹ ಹಾಗೂ ವಿನೋದ್ ರಾಜ್ ಅವರನ್ನು ರಾಜಕುಮಾರ್(Rajkumar) ಅವರು ತಮ್ಮ ತೊಡೆಯ ಮೇಲೆ ಕೂರಿಸಿಕೊಂಡಿರುವ ಫೋಟೋಶಾಪ್ ಮಾಡಲಾಗಿದೆ ಎಂಬುದಾಗಿ ಪ್ರಕಾಶ್ ರಾಜ್ ಮೇಹು ಹೇಳಿದ್ದು ಇದು ಮೊದಲ ಬಾರಿಗೆ ರವಿ ಬೆಳಗೆರೆ ಅವರ ಪುಸ್ತಕದಲ್ಲಿ ಕಾಣಿಸಿತು ಎಂಬುದನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕಾಗುತ್ತದೆ

Leave a Comment