Kajol Sharukh Khan : ಶಾರುಖ್ ಖಾನ್ ಪಠಾಣ್ ಚಿತ್ರ 1000 ಕೋಟಿ ಕಲೆಕ್ಷನ್ ಮಾಡಿಲ್ಲ, ಅದೆಲ್ಲ ಸುಳ್ಳು ಎಂದ ನಟಿ ಕಾಜೋಲ್! ಸತ್ಯ ಹೊರ ಹಾಕಿದ ನಟಿ ನೋಡಿ!!

Kajol Sharukh Khan : ಕಳೆದ ಕೆಲವು ದಿನ ತಿಂಗಳುಗಳ ಹಿಂದೆ ಬಿಡುಗಡೆಗೊಂಡಂತಹ ಶಾರುಖಾನ್ ಹಾಗೂ ದೀಪಿಕಾ ಪಡುಕೋಣೆ ಅವರ ಪಟಾನ್ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಗೊಂಡು ಸಿನಿ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ಹೌದು ಶಾರುಖ್ ಖಾನ್(Shahrukh Khan) ಹಾಗೂ ದೀಪಿಕಾ ಪಡುಕೋಣೆ (Deepika Padkone) ಅವರ ಮಾದಕ ದೃಶ್ಯಗಳೆಲ್ಲವೂ ವಿವಾದಕ್ಕೆ ಒಳಗಾದರು ಕೂಡ ನೋಡುಗರ ಮನಸ್ಸನ್ನು ಮುದಗೊಳಿಸಿದ್ದು.

ಹೇಗೆ ಕನ್ನಡದ ಕಾಂತರಾ ಸಿನಿಮಾಗೆ ಟಕ್ಕರ್ ಕೊಡಲು ಜನವರಿ 25, 2023ರ ರಂದು ದೇಶದಾದ್ಯಂತ ತೆರೆಕಂಡಂತಹ ಪಠಾನ್ ಸಿನಿಮಾ ಸಾವಿರ ಕೋಟಿ ಕ್ಲಬ್ ಸೇರಿದೆ ಎಂಬ ಮಾಹಿತಿ ಬಹು ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು. ಆದರೆ ಈ ಕುರಿತು ಸಂದರ್ಶನ ಒಂದರಲ್ಲಿ ಮಾತನಾಡಿದ ನಟಿ ಕಾಜೋಲ್(kajol) ಸಿನಿಮಾ ಕಲೆಕ್ಷನ್ ಕುರಿತು ವ್ಯಂಗ್ಯ ಮಾಡಿದ್ದಾರೆ.

Bollywood Actress Kajol About Sharukh Khan Pathan Movie Collection

ಹೌದು ಸ್ನೇಹಿತರೆ ಬಾಲಿವುಡ್ ಸಿನಿಪ್ರೇಕ್ಷಕರ ಆಲ್ ಟೈಮ್ ಫೇವರಿಟ್(Favorite) ಜೋಡಿಗಳ ಎನಿಸಿಕೊಂಡಿರುವ ಶಾರುಖಾನ್ ಖಾನ್(Shahrukh Khan) ಹಾಗೂ ಕಾಜೊಲ್ ವೇದಿಕೆಯ ಮೇಲೆ ಒಟ್ಟಾಗಿ ಕಾಣಿಸಿಕೊಂಡಿದ್ದು, ನಟಿ ಕಾಜೊಲ್ ಇದೀಗ ಸಿನಿಮಾಗಳಲ್ಲಿ ಅಭಿನಯಿಸುವುದನ್ನು ಕಡಿಮೆ ಮಾಡಿ ವೆಬ್ ಸರಣಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. (ಇದನ್ನು ಓದಿ)Anupama Gowda : ರಾಜರಾಜೇಶ್ವರಿ ನಗರದಲ್ಲಿರುವ ನಟಿ ಅನುಪಮಾ ಗೌಡ ಅವರ ಭವ್ಯ ಡ್ಯೂಪ್ಲೆಕ್ಸ್ ಮನೆ ಹೇಗಿದೆ ಗೊತ್ತಾ? ಇದರ ಬೆಲೆ ತಿಳಿದರೆ ತಲೆ ತಿರುಗುತ್ತದೆ ನೋಡಿ!!

ಹೌದು ವಿಕ್ರಂ ವರ್ಮ ಹಾಗೂ ತಮ್ಮನ್ನ ಅವರ ಲಾಸ್ಟ್ ಸ್ಟೋರೀಸ್ ಪಾರ್ಟ್ 2 (Last stories 2)ಸರಣಿಯಲ್ಲಿ ನಟಿಸಿ ಸುದ್ದಿಯಲ್ಲಿರುವ ಕಾಜೊಲ್(kajol) ಪಥಾನ್ ಸಿನಿಮಾ ಗಳಿಕೆ ಬಗ್ಗೆ ‘ಪಥಾನ್ ಚಿತ್ರ ನಿಜಕ್ಕೂ ಎಷ್ಟು ಕಲೆಕ್ಷನ್ ಮಾಡಿದ್ರು ಹೇಳಿ ನೋಡೋಣ?’ ಎಂದು ಹೇಳಿ ನಟಿ ಕಾಜಲ್ ನಕ್ಕಿದ್ದಾರೆ.

ಇದನ್ನು ಕಂಡಂತಹ ಶಾರುಖ್ ಖಾನ್(Shahrukh Khan) ಅಭಿಮಾನಿಗಳು ನಿಜಕ್ಕೂ ಪಟಾನ್ ಸಿನಿಮಾ ಎಷ್ಟು ಕಲೆಕ್ಷನ್ ಮಾಡಿತ್ತು ಎಂದರೆ? ಅದರ ಅರ್ಧದಷ್ಟು ಕಲೆಕ್ಷನ್ ಮಾಡಿಲ್ಲ ಅಂತನಾ? ಅಥವಾ ಹೆಚ್ಚು ಗಳಿಸಿ ಸುಳ್ಳು ಹೇಳಿದರು ಎಂದರ್ಥನ? ಎಂದು ಸೋಶಿಯಲ್ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

Leave a Comment