Jailer Movie: ಜೈಲರ್ ಚಿತ್ರದಲ್ಲಿ ರಜನಿಕಾಂತ್ ಪತ್ನಿಯಾಗಿ ಅಭಿನಯಿಸಲು ನಟಿ ರಮ್ಯಕೃಷ್ಣ ಪಡೆದಿರುವ ದುಬಾರಿ ಸಂಭಾವನೆ ಎಷ್ಟು ಕೋಟಿ ಗೊತ್ತೇ!

Jailer Movie in Ramya krishna Remuneration: ಸ್ನೇಹಿತರೆ ಸುಮಾರು ಮೂರು ದಶಕಗಳಿಂದಲೂ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವಂತಹ ನಟಿ ರಮ್ಯಕೃಷ್ಣ (Ramya Krishna) ಪ್ರತಿಯೊಬ್ಬರಿಗೂ ಚಿರಪರಿಚಿತ. ತಮ್ಮ ಅಪ್ರತಿಮ ಅಭಿನಯದ ಮೂಲಕ 28 ವರ್ಷಗಳಿಂದ ಸಿನಿ ಪ್ರೇಕ್ಷಕರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡುತ್ತಾ ತಮ್ಮ ಯಶಸ್ವಿ ಸಿನಿಮಾಗಳ ಮೂಲಕ ರಂಜನಿಸುತ್ತಿರುವ ರಮ್ಯಾ ಕೃಷ್ಣ ಅವರಿಗೆ ಐವತ್ತು ಅಧಿಕ ವರ್ಷ ವಯಸ್ಸಾದರೂ ಡಿಮ್ಯಾಂಡ್ ಕಿಂಚಿತ್ತು ಕಡಿಮೆಯಾಗಿಲ್ಲ.

ಹೌದು ಗೆಳೆಯರೇ ಅಂದಿನಿಂದ ಇಂದಿನವರೆಗೂ ಅಷ್ಟೇ ಕ್ರೇಜನ್ನು ಉಳಿಸಿಕೊಂಡು ಬಂದಿರುವ ಏಕೈಕ ನಟಿಯ ಎಂದರೆ ಅದು ರಮ್ಯಾ ಕೃಷ್ಣ. ಮದುವೆಯಾದ ನಂತರ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಹೀಗಿರುವಾಗ ೨ ವರ್ಷಗಳ ಬಳಿಕ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿರುವ ತಮಿಳುನ ತಲೈವ ರಜನಿಕಾಂತ್ ಅವರ ಜೈಲರ್ ಸಿನಿಮಾದಲ್ಲಿ ಪತ್ನಿಯಾಗಿ ರಮ್ಯಕೃಷ್ಣ ಅಭಿನಯಿಸಿರುವ ಮಾಹಿತಿ ತಿಳಿದು ಬಂದಿದ್ದು,

ಈ ಚಿತ್ರಕ್ಕೆ ರಮ್ಯಾ ಕೃಷ್ಣ ಪಡೆದಿರುವ ಸಂಭಾವನೆ ಎಷ್ಟಿರಬಹುದು ಎಂಬ ಲೆಕ್ಕಾಚಾರವನ್ನು ನೆಟ್ಟಿದರು ಸೋಶಿಯಲ್ ಮೀಡಿಯಾದಲ್ಲಿ ಲೆಕ್ಕಾಚಾರ ಹಾಕ ತೊಡಗಿದ್ದಾರೆ. ನಾವಿವತ್ತು ಈ ಮಾಹಿತಿ ಅಸಲಿಯತ್ತೇನು ಎಂಬುದನ್ನು ತಿಳಿಸ ಹೊರಟಿದ್ದು ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Jailer Movie in Ramya krishna Remuneration:

ಹೌದು ಗೆಳೆಯರೇ ಆಗಸ್ಟ್ 10ನೇ ತಾರೀಕು 2023 ರಂದು ಜೈಲರ್ ಸಿನಿಮಾಗ ದೇಶದಾದ್ಯಂತ ತೆರೆಕಂಡು ಬಹು ದೊಡ್ಡ ಯಶಸ್ಸನ್ನು ಸಂಪಾದಿಸಿಕೊಳ್ಳುತ್ತಿದೆ. ಇನ್ನು ವಿಶೇಷವೇನೆಂದರೆ ಎರಡು ವರ್ಷಗಳ ಬಳಿಕ ತಮಿಳುನ ತಲೈವ ಎಂದೇ ಕರೆಯಲ್ಪಡುವ ರಜನಿಕಾಂತ್ ಅವರು ಸಿನಿಮಾ ಇಂಡಸ್ಟ್ರಿಗೆ ಕಂಬ್ಯಾಕ್ ಮಾಡಿದ್ದಾರೆ. ಇದರೊಂದಿಗೆ 11 ನಿಮಿಷದ ಗೆಸ್ಟ್ ಪಾತ್ರದಲ್ಲಿ ಶಿವಣ್ಣ ಅಭಿನಯಿಸಿದ್ದಾರೆ ಹಾಗೂ ತಮ್ಮನ್ನ ಬಾಟಿಯವರ ಐಟಂ ಕಾವಲಾ ಹಾಡು ಇಂದಿಗೂ ಸಿನಿಪ್ರೇಕ್ಷಕರ ಕಿವಿಯಲ್ಲಿ ಗುನುಗುತ್ತಲೇ ಇದೆ.

ಇಷ್ಟೆಲ್ಲಾ ಸಸ್ಪೆನ್ಸ್ ಗಳನ್ನು ಒಂದರ ಮೇಲೊಂದರಂತೆ ರಿವೀಲ್ ಮಾಡುತ್ತಿರುವ ಸಿನಿಮಾ ತಂಡ ಸೆಲೆಬ್ರಿಟಿಗಳ ಸಂಭಾವನೆ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.‌ ಹೌದು ಗೆಳೆಯರೇ ತಮಿಳಿನ ತಲೈವ ರಜನಿಕಾಂತ್(Rajini Kanth) ಸಿನಿಮಾದಲ್ಲಿ ನಟಿಸಿದ್ದಕ್ಕೆ 150 ಕೋಟಿ ಸಂಭಾವನೆಯನ್ನು ಕೇಳಿ ಪಡೆದಿದ್ದರೆ, ಶಿವರಾಜ್ ಕುಮಾರ್(Shiva Rajkumar) ನಾಲ್ಕು ಕೋಟಿ, ತಮ್ಮನ್ನ ಬಾಟಿಯಾ 11 ಕೋಟಿ ಹಾಗೂ ರಮ್ಯಾ ಕೃಷ್ಣ(Ramya Krishna) ಅವರು ಬರೋಬ್ಬರಿ 15 ಕೋಟಿ ಸಂಭಾವನೆಯನ್ನು ಈ ಚಿತ್ರಕ್ಕೆ ಪಡೆದಿದ್ದಾರೆ. ಇದನ್ನೂ ಓದಿ ಗುಂಡಮ್ಮನಿಂದ ಸಣ್ಣಮ್ಮನಾಗಲು ನಟಿ ಗೀತಾ ಭಾರತಿ ಭಟ್ ಎಷ್ಟು ಕೆಜಿ ತೂಕ ಕಳೆದುಕೊಂಡಿದ್ದಾರೆ ಗೊತ್ತಾ?

Leave a Comment