Dhruva Sarja: ಬಹುದಿನದ ನಂತರ ಚಿಕ್ಕಪ್ಪನನ್ನು ಭೇಟಿಯಾಗಿ ಫೋಟೋ ತೆಗಿಸಿಕೊಂಡ ರಾಯನ್ ಸರ್ಜಾ

ಸದ್ಯ ಸೋಶಿಯಲ್ ಮೀಡಿಯಾ ತುಂಬೆಲ್ಲ ಧ್ರುವ ಸರ್ಜಾ(Dhruva Sarja) ಮತ್ತು ರಾಯನ್ ರಾಜ ಸರ್ಜನ ಕ್ಯೂಟ್ಟೆಸ್ಟ್ ಫೋಟೋಗಳು ಹರಿದಾಡುತ್ತಿದ್ದು, ಇದನ್ನು ಕಂಡಂತಹ ನೆಟ್ಟಿಗರು ಇವರಿಬ್ಬರ ನಡುವೆ ಇರುವಂತಹ ಹೊಂದಾಣಿಕೆ ಪ್ರೀತಿ ಕಂಡು ಮನಸೋತು ಹೋಗಿದ್ದಾರೆ. ಹೌದು ಗೆಳೆಯರೇ ತಮ್ಮ ಮಗ ರಾಯನ್ ರಾಜ್ ಸರ್ಜನ ಪಾಲನೆ ಪೋಷಣೆಯಲ್ಲಿ ಎರಡು ವರ್ಷಗಳ ಕಾಲ ತೊಡಗಿಕೊಂಡಿದ್ದಂತಹ ಮೇಘನ ರಾಜ್(Meghana Raj) ಅವರು ಇದೀಗ

ಮತ್ತೆ ಸಿನಿಮಾ ಇಂಡಸ್ಟ್ರಿಗೆ ಕಂಬ್ಯಾಕ್ ಮಾಡಿದ್ದು, ಮೇಘನಾ ರಾಜ್ ಹಾಗೂ ಪ್ರಜ್ವಲ್ ದೇವರಾಜ್ ಅಭಿನಯದ ತತ್ಸಮ ತದ್ಭವ ಸಿನಿಮಾ ಮುಂದಿನ ತಿಂಗಳು ಅಂದ್ರೆ ಸೆಪ್ಟೆಂಬರ್ 15ನೇ ತಾರೀಕು ತೆರೆಗಪ್ಪಳಿಸಲು ಸಕಲ ತಯಾರಿಯನ್ನು ನಡೆಸುತ್ತಿದೆ. ಹೀಗೆ ಸಿನಿಮಾದ ಶೂಟಿಂಗ್ ಕೆಲಸಗಳ ಜೊತೆಗೆ ಸೋಶಿಯಲ್ ಮೀಡಿಯಾದಲ್ಲೂ ಸಕ್ಕತ್ ಆಕ್ಟಿವ್ ಆಗಿ ಇರುವಂತಹ ಮೇಘನಾ ರಾಜ್

ಆಗಾಗ ತಮ್ಮ ಮುದ್ದು ಮಗನ ಕ್ಯೂಟೆಸ್ಟ್ ಫೋಟೋಗಳನ್ನು ತಮ್ಮ instagram ಹಾಗೂ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಕಾರಿನಲ್ಲಿ ತೆರಳುವಾಗ ಚಿಕ್ಕಪ್ಪನನ್ನು ಕಂಡ ರಾಯನ್ ಪ್ರೀತಿಯಿಂದ ಅವರನ್ನು ತಮ್ಮ ಬಳಿಗೆ ಕರೆದುಕೊಂಡು ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಹೌದು ಗೆಳೆಯರೇ ಧ್ರುವ ಸರ್ಜಾ(Dhruva Sarja) ತನ್ನ ಅಣ್ಣನ ಮಗನನ್ನು ಅಪ್ಪಿ ಮುದ್ದಾಡುತ್ತಾ ಆತ ಕಾರಿನೊಳಗೆ ಕುಳಿತಿರುವಾಗಲೇ

ಬಾಗಿ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗುತ್ತಿದ್ದು, ಚಿಕ್ಕಪ್ಪ ಹಾಗೂ ರಾಯನ್ ರಾಜ್ (Rayan Raj) ಸರ್ಜನಲ್ಲಿರುವಂತಹ ಪ್ರೀತಿ ಬಾಂಧವ್ಯ ಕಂಡು ನೆಟ್ಟಿಗರು ಪ್ರೀತಿಯ ಸುರಿಮಳೆಯನ್ನೇ ಹರಿಸುತ್ತಿದ್ದಾರೆ. ಇನ್ನು ಪತಿಯ ಅಗಲಿಕೆಯ ನಂತರ ಮೇಘನ ರಾಜ್(Meghana Raj) ಸಹ ತವರು ಮನೆ ಸೇರಿರುವಂತಹ ಮಾಹಿತಿ ನಿಮ್ಮೆಲ್ಲರಿಗೂ ಗೊತ್ತೇ ಇದೆ.

ಆದರೂ ಸಹ ಮೇಘನ ರಾಜ್(Meghana Raj) ಅಥವಾ ಸರ್ಜಾ ಅವರ ಕುಟುಂಬದ ನಡುವೆ ಯಾವುದೇ ಬೇಸರವಾಗಲಿ ಮನಸ್ತಾಪವಾಗಲಿ ಇಲ್ಲ. ತನ್ನ ಅತ್ತಿಗೆ ಎಲ್ಲಾದರೂ ಇರಲಿ ಖುಷಿಯಾಗಿರಲಿ ಎಂದು ಧ್ರುವ ನಾವು ಕೇಳಿದ್ದೇವೆ. ಆಗಾಗ ಜೂನಿಯರ್ ಚಿರು (Junior Chiru) ಅನ್ನು ನೋಡಲು ಮೇಘನಾ ರಾಜ್ ಅವರ ಮನೆಗೆ ಧ್ರುವ ಬರುವುದು ಹೊಸದೇನಲ್ಲ. ಮದುವೆಗೆ ಮುನ್ನ ಸರ್ಪ್ರೈಸ್ ಗಿಫ್ಟ್ ಪಡೆದ ಹರ್ಷಿಕ ಪುಣಚ್ಚ

Leave a Comment