Dhanushree ಒಂದು ಕಾಲದಲ್ಲಿ ಟಿಕ್ ಟಾಕ್ ಮೂಲಕ ಸಾಕಷ್ಟು ಸೋಶಿಯಲ್ ಮೀಡಿಯಾ ಸ್ಟಾರ್(Social Media Star) ಗಳು ಉದ್ಭವಿಸಿದ್ದಾರೆ ಎನ್ನುವುದು ನಿಮಗೆ ತಿಳಿದಿರುವ ವಿಚಾರವಾಗಿದೆ. ಅದರಲ್ಲೂ ವಿಶೇಷವಾಗಿ ಇಂತವರಿಗೆ ಮೈಲೇಜ್ ಸಿಕ್ಕಿದ್ದು ಲಾಕ್ ಡೌನ್ ಸಂದರ್ಭದಲ್ಲಿ ಎಂದರೆ ಖಂಡಿತವಾಗಿ ತಪ್ಪಾಗಲಾರದು.
ಇನ್ನು ಅಂತಹ ಒಬ್ಬ ಕನ್ನಡ ಮೂಲದ ಸೋಶಿಯಲ್ ಮೀಡಿಯಾ ಸ್ಟಾರ್ ಬಗ್ಗೆ ಇಂದಿನ ಲೇಖನಿಯಲ್ಲಿ ಮಾತನಾಡುತ್ತಿರುವುದು. ಹೌದು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿರುವಂತಹ ಸೋಶಿಯಲ್ ಮೀಡಿಯಾ ಹಾಗೂ ಶಾರ್ಟ್ ವಿಡಿಯೋ ಫಾರ್ಮೇಟ್ ಮುಖಾಂತರ ಹೆಸರುವಾಸಿಯಾಗಿರುವ ಧನುಶ್ರೀ(Dbanushree) ಅವರ ಬಗ್ಗೆ ನಾವು ಮಾತನಾಡಲು ಹೊರಟಿದ್ದೇವೆ ಹೀಗಾಗಿ ತಪ್ಪದೆ ಲೇಖನಿಯನ್ನು ಕೊನೆವರೆಗೂ ಓದಿ.
ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿರುವಂತಹ ಧನುಶ್ರೀ ಅವರು ಕಳೆದ ಬಾರಿ ಬಿಗ್ ಬಾಸ್(Biggboss) ಮನೆಗೆ ಕೂಡ ಹೋಗಿ ಮೊದಲ ವಾರದಲ್ಲಿಯೇ ಎಲಿಮಿನೇಷನ್ ಆಗಿ ಹೊರಬಂದಿದ್ದರು. ಇನ್ನು ಇತ್ತೀಚಿಗಷ್ಟೇ ಅವರ ಒಂದು ಫೋಟೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಹೌದು ಸ್ನಾನ ಮಾಡುತ್ತಿದ್ದರು ಕೂಡ ಧನುಶ್ರೀ ಅವರು ಮುಖದ ಮೇಲೆ ಮೇಕಪ್ ಹಾಕಿಕೊಂಡಿದ್ದಾರೆ ಎಂಬುದಾಗಿ ಪ್ರೇಕ್ಷಕರು ಗುರುತಿಸಿದ್ದು ನಿಜಕ್ಕೂ ಕೂಡ ಎಲ್ಲರೂ ಟ್ರೋಲ್ ಮಾಡುವಂತಾಗಿದೆ. ಪ್ರಮುಖವಾಗಿ ಈ ಫೋಟೋದಲ್ಲಿ ಧನುಶ್ರೀ ಅವರು ಸ್ನಾನ ಮಾಡುವ ರೀತಿಯಲ್ಲಿ ಕಾಣಿಸಿಕೊಂಡಿದ್ದರು ಕೂಡ ಮುಖ ತುಂಬಾ ಮೇಕಪ್ ಪಡೆದುಕೊಂಡಿರುವುದು ಎಲ್ಲರ ನಗೆ ಪಾಟಲಿಗೆ ಒಳಗಾಗಿದೆ.