Darshan Thoogudeepa ಅಂಬರೀಷ್ ಕುಟುಂಬಕ್ಕೆ ಎಷ್ಟು ಅತ್ಯಂತ ಆಪ್ತರು ಎಂಬುದನ್ನು ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ ಎಂಬುದಾಗಿ ಭಾವಿಸುತ್ತೇವೆ ಯಾಕೆಂದರೆ ಸುಮಲತಾ ಅಂಬರೀಶ್(Sumalatha Ambareesh) ಅವರು ದರ್ಶನ್(Darshan) ರವರನ್ನು ತಮ್ಮ ದೊಡ್ಡ ಮಗ ಎಂಬುದಾಗಿ ಕರೆಯುತ್ತಾರೆ.
ಇಷ್ಟೊಂದು ಆತ್ಮೀಯರಾಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು ಯಾಕೆ ಅಭಿಷೇಕ್ ಅಂಬರೀಶ್ ಅವರ ಮದುವೆಗೆ ಹೋಗಿರಲಿಲ್ಲ ಎನ್ನುವ ಬಗ್ಗೆ ಕೂಡ ಜನರಲ್ಲಿ ಸಾಕಷ್ಟು ಅನುಮಾನಗಳು ಮೂಡಿವೆ. ಅದರಲ್ಲೂ ವಿಶೇಷವಾಗಿ ಈ ಮದುವೆಗೆ ವಿಜಯಲಕ್ಷ್ಮಿ(Vijayalakshmi Darshan) ಅವರು ಕೂಡ ಆಗಮಿಸಿದ್ದರು.
ಇದಕ್ಕೆ ಕಂಡುಬರುವಂತಹ ಒಂದೇ ಒಂದು ಕಾರಣ ಏನೆಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ರವರು ಸಿನಿಮಾದ ಚಿತ್ರೀಕರಣದಲ್ಲಿ ಅತ್ಯಂತ ಬ್ಯುಸಿಯಾಗಿದ್ದರು ಇದೇ ಕಾರಣಕ್ಕಾಗಿ ಶುಭ ಸಮಾರಂಭದಲ್ಲಿ ಕಾಣಲು ಸಾಧ್ಯವಾಗಲಿಲ್ಲ ಎಂಬುದಾಗಿ ತಿಳಿದುಬಂದಿದೆ.
ಏನು ಮೂಲಗಳ ಪ್ರಕಾರ ತಿಳಿದು ಬಂದಿರುವುದು ಏನೆಂದರೆ ದರ್ಶನ್ ರವರು ಖಂಡಿತವಾಗಿ ತಮ್ಮ ಸಹೋದರ ಆಗಿರುವಂತಹ ಅಭಿಷೇಕ ಅಂಬರೀಶ್(Abhishek Ambareesh) ಅವರ ರಿಸೆಪ್ಶನ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎನ್ನುವುದು. ಈ ಘಟನೆ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.