Chikkanna ಕನ್ನಡ ಚಿತ್ರರಂಗದಲ್ಲಿ ಕಳೆದ ಕೆಲವು ವರ್ಷಗಳಿಂದ ಕಾಮಿಡಿ ಕಲಾವಿದನಾಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಕನ್ನಡ ಪ್ರೇಕ್ಷಕರ ಮನಸ್ಸನ್ನು ರಂಜಿಸಿರುವ ಕಾಮಿಡಿ ಕಲಾವಿದ ಎಂದರೆ ಚಿಕ್ಕಣ್ಣ(Chikkanna). ನಿಜಕ್ಕೂ ಅವರ ನಟನೆ ಕನ್ನಡ ಪ್ರೇಕ್ಷಕರ ಫೇವರೇಟ್ ಆಗಿಬಿಟ್ಟಿದೆ.
ಸದ್ಯದ ಮಟ್ಟಿಗೆ ಕನ್ನಡಪ್ರೇಕ್ಷಕರ ನೆಚ್ಚಿನ ಕಾಮಿಡಿ ಕಲಾವಿದ ಯಾರು ಎಂದು ಕೇಳಿದರೆ ಖಂಡಿತವಾಗಿ ಚಿಕ್ಕಣ್ಣ ಅವರ ಹೆಸರನ್ನು ಹೇಳುವ ಸಾಕಷ್ಟು ಮಂದಿಯನ್ನು ನಾವು ನೋಡಬಹುದು. ನಾಯಕ ನಟನಾಗಿ ಕೂಡ ಉಪಾಧ್ಯಕ್ಷ ಸಿನಿಮಾದ(Upadhyaksha Cinema) ಮೂಲಕ ಕಾಣಿಸಿಕೊಳ್ಳುತ್ತಿದ್ದಾರೆ.
ಎಲ್ಲಕ್ಕಿಂತ ಪ್ರಮುಖವಾಗಿ ನೆನ್ನೆ ಅವರು ತಮ್ಮ ಜನುಮದಿನವನ್ನು ಆಚರಿಸಿಕೊಂಡಿದ್ದು ಪ್ರತಿಯೊಬ್ಬ ಕನ್ನಡ ಪ್ರೇಕ್ಷಕರು ಕೂಡ ನೂರು ಕಾಲ ಸಂತೋಷವಾಗಿರಿ ಎಂಬುದಾಗಿ ಅವರಿಗೆ ಜನ್ಮದಿನದ ಶುಭಾಶಯಗಳು ಕೋರಿದ್ದಾರೆ. ಅಷ್ಟಕ್ಕೂ ಚಿಕ್ಕಣ್ಣ ಎಷ್ಟನೇ ವಯಸ್ಸಿನವರಾಗಿದ್ದಾರೆ ಎಂಬುದಾಗಿ ಅಭಿಮಾನಿಗಳು ಕುತೂಹಲದಲ್ಲಿದ್ದಾರೆ. ಹಾಗಿದ್ರೆ ಬನ್ನಿ ಚಿಕ್ಕಣ್ಣ ಅವರಿಗೆ ಎಷ್ಟು ವಯಸ್ಸಾಗಿದೆ ಎಂಬುದನ್ನು ತಿಳಿಯೋಣ.
ಹೌದು ಮಿತ್ರರೇ ನಟ ಚಿಕ್ಕಣ್ಣ ಅವರಿಗೆ 36 ವರ್ಷ ವಯಸ್ಸಾಗಿದೆ. ಕಳೆದ ಕೆಲವು ವರ್ಷಗಳಿಂದ ಕನ್ನಡ ಚಿತ್ರರಂಗದ ಮುಖ್ಯ ಕಾಮಿಡಿ ಕಲಾವಿದನಾಗಿ ಕನ್ನಡ ಚಿತ್ರರಂಗದ ನಗುವಿನ ಫ್ಯಾಕ್ಟರಿಯ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಚಿಕ್ಕಣ್ಣ ಅವರು ಇನ್ನೂ ನೂರು ಕಾಲ ಬಾಳಲಿ ಎಂಬುದಾಗಿ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಾರೈಸಿ.
ಇದನ್ನೂ ಓದಿ Radhika Kumaraswamy: ಬಾಲಿವುಡ್ ನಟನ ಜೊತೆಗೆ ಪುಷ್ಪವತಿ ಎಂದ ರಾಧಿಕಾ ಕುಮಾರಸ್ವಾಮಿ. ವಿಡಿಯೋ ವೈರಲ್.