Aviva Bidapa ಅಂಬರೀಶ್ ಹಾಗೂ ಸುಮಲತಾ ಅಂಬರೀಶ್(Sumalatha Ambareesh) ಅವರ ಪುತ್ರ ಆಗಿರುವಂತಹ ಅಭಿಷೇಕ್ ಅಂಬರೀಶ್(Abhishek Ambareesh) ಅವರು ಸಾಕಷ್ಟು ವರ್ಷಗಳ ಕಾಲ ಪ್ರೀತಿಸಿ ಡೇಟಿಂಗ್ ನಡೆಸಿದ ನಂತರ ಕೊನೆಗೂ ಈಗ ಅವಿವಾ ಅವರನ್ನು ನಾಳೆ ಮದುವೆ ಆಗುತ್ತಿದ್ದಾರೆ.
ಅವಿವಾ(Aviva Bidapa) ಅವರನ್ನು ಸಾಕಷ್ಟು ಜನ ತಿಳಿದಿರಲು ಸಾಧ್ಯವಿಲ್ಲ ಯಾಕೆಂದರೆ ಅವರು ಸಿನಿಮಾ ಹಿನ್ನೆಲೆಯವರಲ್ಲ ಬದಲಾಗಿ ಫ್ಯಾಶನ್ ಡಿಸೈನರ್ ಆಗಿ ಸಾಕಷ್ಟು ವರ್ಷಗಳಿಂದ ಕಾರ್ಯವನ್ನು ನಿರ್ವಹಿಸುತ್ತಿರುವವರು. ಅವರ ತಂದೆ ಕೂಡ ಪ್ಯಾಶನ್ ಲೋಕಜಾ ದಿಗ್ಗಜ ಆಗಿದ್ದು ಅವಿವಾ ಕೂಡ ಫ್ಯಾಷನ್ ಕ್ಷೇತ್ರದಲ್ಲಿ ಸಾಕಷ್ಟು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ.
ಇನ್ನು ಈಗಾಗಲೇ ಒಂದು ಮದುವೆಯಾಗಿರುವ ಅವಿವ 2016ರಲ್ಲಿ ತಮ್ಮ ಮೊದಲ ಗಂಡನಿಗೆ ವಿವಾಹ ವಿಚ್ಛೇದನವನ್ನು ನೀಡಿದ್ದಾರೆ. ಆಸ್ತಿಯ ವಿಚಾರಕ್ಕೆ ಬಂದರೆ ಕೂಡ ಅವಿವಾ ಅಂಬರೀಶ್ ಕುಟುಂಬಕ್ಕೆ ಯಾವುದೇ ರೀತಿಯಲ್ಲಿ ಕೂಡ ಕಡಿಮೆ ಇಲ್ಲ. ಹಾಗಿದ್ರೆ ಬನ್ನಿ ಅವರ ಆಸ್ತಿಯ ವಿವರದ ಬಗ್ಗೆ ತಿಳಿಯೋಣ
ತಂದೆ ಅದಾಗಲೇ ನೂರಾರು ಕೋಟಿ ರೂಪಾಯಿಯ ಸಾಮ್ರಾಜ್ಯವನ್ನು ಹೊಂದಿದ್ದರೆ ಮಗಳಾಗಿರುವ ಅವಿವ ಕೂಡ ತಮ್ಮ ಹೆಸರಿನಲ್ಲಿ 15ರಿಂದ 20 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಅದಾಗಲೇ ಹೊಂದಿದ್ದಾರೆ ಎಂಬುದಾಗಿ ಮೂಲಗಳಿಂದ ಅಧಿಕೃತವಾಗಿ ತಿಳಿದು ಬಂದಿದೆ. ಅಭಿಷೇಕ್ ಅಂಬರೀಶ್(Abhishek Ambareesh) ಹಾಗೂ ಅವಿವ ಅವರ ಜೋಡಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.