Aviva Bidapa: ಅಂಬಿ ಮನೆ ಸೊಸೆ ಮುದ್ದೆ ತಿನ್ನುತ್ತಾರಾ? ಎಂದು ಕೇಳಿದ್ದಕ್ಕೆ ಅಭಿಷೇಕ್ ಕೊಟ್ಟ ಉತ್ತರ ಹೇಗಿತ್ತು ಗೊತ್ತಾ?

Aviva Bidapa ಅಭಿಷೇಕ್ ಅಂಬರೀಶ್(Abhishek Ambareesh) ಹಾಗೂ ಅವಿವಾ ಬಿದ್ದಪ್ಪ ಇಬ್ಬರು ಕೂಡ ಮದುವೆ ಕಾರ್ಯಕ್ರಮವನ್ನು ಮುಗಿಸಿಕೊಂಡು ರಿಸೆಪ್ಶನ್ ಅನ್ನು ಕೂಡ ಅದ್ದೂರಿಯಾಗಿ ನೆರವೇರಿಸಿಕೊಂಡು ಈಗಾಗಲೇ ಅಂಬರೀಶ್ ಅವರ ತವರು ಜಿಲ್ಲೆ ಆಗಿರುವಂತಹ ಮಂಡ್ಯದಲ್ಲಿ ಬೀಗರ ಊಟ ಕಾರ್ಯಕ್ರಮ ನಿನ್ನೆ ನಡೆದಿದೆ.

ಇದಕ್ಕೂ ಮುನ್ನವೇ ದಂಪತಿಗಳಿಬ್ಬರೂ ಕೂಡ ಬೀಗರ ಊಟ ಕಾರ್ಯಕ್ರಮಕ್ಕೆ ಮಂಡ್ಯಕ್ಕೆ ಬರಲು ಪ್ರತಿಯೊಬ್ಬ ಅಭಿಮಾನಿಗಳನ್ನು ಕೂಡ ವಿಡಿಯೋ ಮೂಲಕ ಆಹ್ವಾನಿಸಿದ್ದರು. ಅಭಿಷೇಕ್ ಅಂಬರೀಶ್ ರವರ ಬೀಗರ ಊಟ ಕಾರ್ಯಕ್ರಮ ಇಡೀ ರಾಜ್ಯವೇ ಮೆಚ್ಚಿಕೊಳ್ಳುವ ಹಾಗೆ ಅದ್ದೂರಿಯಾಗಿ ದೊಡ್ಡಮಟ್ಟದಲ್ಲಿ 50,000 ಜನರಿಗೂ ಅಧಿಕ ಮಂದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎಂಬುದಾಗಿ ತಿಳಿದು ಬಂದಿದೆ.

ಇನ್ನು ಈ ಸಂದರ್ಭದಲ್ಲಿ ಅಭಿಷೇಕ್ ಅಂಬರೀಶ್(Abhishek Ambareesh) ಅವರಿಗೆ ಒಂದು ಪ್ರಶ್ನೆಯನ್ನು ಕೇಳಲಾಯಿತು ಅದೇನೆಂದರೆ ನಿಮ್ಮ ಪತ್ನಿ ಆಗಿರುವಂತಹ ಅವಿವಾ ಅವರು ಮುದ್ದೆ ತಿನ್ನುತ್ತಾರಾ ಎಂಬುದಾಗಿ ಕೇಳಲಾಗುತ್ತದೆ. ಅದಕ್ಕೆ ಅವರು ನೀಡಿರುವಂತಹ ಉತ್ತರ ನಿಜಕ್ಕೂ ಕೂಡ ಮಜಾವಾಗಿತ್ತು.

ಅವಿವ(Aviva Bidapa) ಮುದ್ದೆ ತಿನ್ನುವುದು ಆದರೆ ಬಿರಿಯಾನಿ ಸಕ್ಕತ್ತಾಗಿ ತಿಂತಾರೆ ಎಂಬುದಾಗಿ ಅಭಿಷೇಕ್ ಅಂಬರೀಶ್ ರವರು ಮಾಧ್ಯಮದವರಿಗೆ ತಮಾಷೆಯಿಂದಲೇ ಉತ್ತರ ನೀಡಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment