Arundathi Nag ಶಂಕರ್ ನಾಗ್(Shankar Nag) ಕನ್ನಡ ಚಿತ್ರರಂಗದ ಆಸ್ತಿಯನ್ನು ಇದರಲ್ಲಿ ಯಾವುದೇ ಅನುಮಾನವಿಲ್ಲ ಯಾಕೆಂದರೆ ಅತ್ಯಂತ ಕಡಿಮೆ ವಯಸ್ಸಿನಲ್ಲಿ ಕೂಡ ಅವರು ಚಿತ್ರರಂಗದಲ್ಲಿ ಮಾಡಿರುವಂತಹ ಸಾಧನೆ ನಿಜಕ್ಕೂ ಕೂಡ ಅಪರಿಮಿತ ಹಾಗೂ ಅಸಾಮಾನ್ಯ.
ಇನ್ನು ಅವರ ಪತ್ನಿಯಾಗಿರುವಂತಹ ಅರುಂಧತಿ ನಾಗ್(Arundathi Nag) ಕೂಡ ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ಈಗಾಗಲೇ ನಟಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಶಿವಣ್ಣ(Shivanna) ನಾಯಕನಟನಾಗಿ ಕಾಣಿಸಿಕೊಂಡಿರುವ ಜೋಗಿ ಸಿನಿಮಾದಲ್ಲಿ ಅವರು ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಇಂದಿಗೂ ಕೂಡ ಹಚ್ಚಹಸಿರಾಗಿ ಉಳಿದುಕೊಂಡಿದೆ.
ಪ್ರೇಮ್(Prem) ಅವರ ತಾಯಿ ಸೆಂಟಿಮೆಂಟ್ ಹಾಗೂ ಶಿವಣ್ಣ ಮತ್ತು ಅರುಂಧತಿ ರವರ ನಟನೆ ಜೋಗಿ ಸಿನಿಮಾದ ಲೆವೆಲ್ ಅನ್ನೇ ಸಾಕಷ್ಟು ದೊಡ್ಡ ಮಟ್ಟದಲ್ಲಿ ಬೆಳೆಸಿತ್ತು ಎನ್ನುವುದಕ್ಕೆ ಎರಡು ಮಾತು ಆಡುವವರು ಯಾರು ಇಲ್ಲ ಎಂಬುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಇನ್ನು ಈ ಪಾತ್ರಕ್ಕಾಗಿ ಅರುಂಧತಿ ನಾಗ್ ರವರು ಪಡೆದುಕೊಂಡ ಸಂಭಾವನೆ ಎಷ್ಟು ಎಂಬುದನ್ನು ತಿಳಿಯೋಣ ಬನ್ನಿ.
ಮೂಲಗಳ ಪ್ರಕಾರ 10 ರಿಂದ 11 ಲಕ್ಷ ರೂಪಾಯಿ ಹಣವನ್ನು ಅರುಂಧತಿ ನಾಗ್ ಅವರು ಜೋಗಿ(Jogi Film) ಸಿನಿಮಾದ ತಾಯಿ ಪಾತ್ರಕ್ಕಾಗಿ ಪಡೆದುಕೊಂಡಿರಬಹುದು ಎಂಬುದಾಗಿ ಅಂದಾಜಿಸಲಾಗಿದೆ. ಇದನ್ನೂ ಓದಿ: Abhishek Ambareesh: ಅಭಿಷೇಕ್ ಅಂಬರೀಶ್ ಹಾಗೂ ಅವಿವ ಮೆಹಂದಿಯ ಸಂತೋಷದ ಕ್ಷಣಗಳು ಫೋಟೋರೂಪದಲ್ಲಿ ವೈರಲ್