Anupama Gowda : ತಮ್ಮ ಬೋಲ್ಡ್ ಮಾತುಗಾರಿಕೆಯ ಮೂಲಕವೇ ಕನ್ನಡ ಕಿರುತೆರೆಯ ಬೇಡಿಕೆಯ ಆಂಕರ್ ಹಾಗೂ ನಟಿಯಾಗಿ ಗುರುತಿಸಿಕೊಂಡಿದ್ದಂತಹ ಅನುಪಮಾ ಗೌಡ (Anupama gowda) ಯಾವುದೇ ಸದ್ಯ ಯವುದೇ ಸಿನಿಮಾ ಅಥವಾ ಸೀರಿಯಲ್ಗಳ ಆಕಾಶಗಳಿಲ್ಲದೇ ಸೋಶಿಯಲ್ ಮೀಡಿಯಾ(Social media)ದಲ್ಲಿ ಸಕ್ಕತ್ ಅಕ್ಟಿವ್(Active) ಇದ್ದರೆ. ಹೀಗೆ ಸ್ನೇಹಿತರೊಂದಿಗೆ ಚಿಲ್ ಮಾಡಲು ವಿಧವಾದ ತಾಣಗಳಿಗೆ ತೆರಳುತ್ತ ಆ ಕೆಲ ಫೋಟೋ ಹಾಗೂ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಅನು.
ಸದ್ಯ ಯೂಟ್ಯೂಬ್ ಚಾನೆಲ್ ಒಂದನ್ನು ಶುರು ಮಾಡಿ ಅದರಲ್ಲಿ ತಮ್ಮ ಪರ್ಸನಲ್ ಮಾಹಿತಿಗಳನ್ನೆಲ್ಲ ಹಂಚಿಕೊಳ್ಳುತ್ತಿರುತ್ತಾರೆ. ಅದರಂತೆ ನಟಿ ಅನುಪಮ ಗೌಡ (Anupama gowda) ಮನೆಯ ಬ್ಲಾಗ್ ಒಂದನ್ನು ಮಾಡಿದ್ದು ಅದರಲ್ಲಿ ರಾಜರಾಜೇಶ್ವರಿ ನಗರ(Rajarajeshwari nagar)ದಲ್ಲಿರುವ ಡ್ಲೂಪ್ಲೆಕ್ಸ್ (duplex) ಮನೆ ಹೇಗಿದೆ? ಎಂಬುದನ್ನು ತೋರಿಸಿದ್ದಾರೆ.
Anupama Gowda Home Tour Video
ಹೌದು ಗೆಳೆಯರೇ ಹಲವು ದಿನಗಳಿಂದ ಅನುಪಮ ಗೌಡ ಯೂಟ್ಯೂಬ್(Youtube) ಪ್ರೇಕ್ಷಕರು ಮನೆಯನ್ನು ತೋರುವಂತೆ ಕೇಳುತ್ತಲೇ ಇದ್ದರು. ಇದಕ್ಕೆ ಮನಸ್ಸು ಮಾಡಿ ಮುಗುತಿ ಸುಂದರಿ ಮನೆಗೆಯನ್ನು ಕ್ಯಾಪ್ಚರ್ ಮಾಡಿ ಮನೆಯಲ್ಲಿರುವ ಸೋಫಾ ಸೆಟ್, ಟಿವಿ, ವಾಷಿಂಗ್ ಮಶಿನ್ ಹಾಗೂ ಅನುಪಮಾ ಅವರಿಗೆ ಸಿಕ್ಕಿರುವಂತಹ ಅವಾರ್ಡ್ (Award)ಗಳು ಹಾಗೂ ಇನ್ನಿತರ ಅಲಂಕೃತ(decorative) ವಸ್ತುಗಳೆಲ್ಲ ಕಾಲಿ ಇರುವಂತಹ ಜಾಗಗಳಲ್ಲಿ ಇಟ್ಟಿದ್ದಾರೆ.(ಇದನ್ನು ಓದಿ)Sanju Basayya Marriage : ಸಂಜು ಬಸಯ್ಯ ಮದುವೆ ಡೇಟ್ ಫಿಕ್ಸ್, ಇದೇ ತಿಂಗಳಲ್ಲಿ ಮದುವೆ! ಸಮಸ್ತ ಕನ್ನಡಿಗರಿಗೆ ಆಹ್ವಾನ ನೀಡಿದ ಸಂಜು ಬಸಯ್ಯ ಮದುವೆ ಕಾರ್ಡ್ ನೋಡಿ!!
ಗಿಡಗಳಿಂದ ಮನೆಯ ಬಾಲ್ಕನಿಯನ್ನು ಅಲಂಕೃತಗೊಳಿಸಿದ್ದಾರೆ. ಅನುಪಮಾ ಗೌಡ ಅವರು ತಮ್ಮ ತಾಯಿಯೊಂದಿಗೆ ಒಬ್ಬಂಟಿಯ ವಾಸಿಸುತ್ತಿದ್ದು, ನಾಯಿ ಮರಿ(puppies)ಗಳೆಂದರೆ ಬಹಳ ಪ್ರೀತಿ ಹೊಂದಿರುವ ಅನುಭವ ಮನೆಯಲ್ಲಿ ಐದು ಮುದ್ದಾದ ನಾಯಿ ಮರಿಗಳನ್ನು ಸಾಕಿದ್ದಾರೆ. ಅವುಗಳಿಗೆ ಒಂದು ಸೋಫಾವನ್ನು ಪ್ರತ್ಯೇಕವಾಗಿ ನೀಡಿಬಿಟ್ಟಿದ್ದಾರೆ.
ಇನ್ನು ಮನೆಗೆ ಆಗಾಗ ಸಿನಿಮಾ ಸೆಲೆಬ್ರೆಟಿಗಳು, ಸ್ನೇಹಿತರು ಹಾಗೂ ಕುಟುಂಬಸ್ಥರು ಬರುತ್ತಲೇ ಇರುತ್ತಾರೆ. ಅವರಿಗಾಗಿ ಮನೆಯಲ ಪುಟ್ಟ ಬಾರ್ ಕೌಂಟರ್ನಂತೆ ಕೂಲ್ ಡ್ರಿಂಕ್ಸ್ಗಳನ್ನು ಜೋಡಿಸಿ ಬಿಟ್ಟಿದ್ದಾರೆ. ಈ ವಿಡಿಯೋ ಸದ್ಯ ನೆಟ್ಟಿಗರ ವಿಡಿಯೋ ಆಕರ್ಷಣೆಗೆ ಗುರಿಯಾಗಿದ್ದು, ಇದನ್ನು ಕಂಡಂತಹ ಪ್ರೇಕ್ಷಕರು ಅನುಪಮ ಗೌಡ (Anupama gowda) ಅವರ ಕಾಲೆಳೆದಿದ್ದಾರೆ.