Anchor anusri Viral photo: ಕನ್ನಡ ಕಿರುತೆರೆಯಲ್ಲಿ ಇವರ ಹೆಸರು ಸಿಕ್ಕಾಪಟ್ಟೆ ಫೇಮಸ್ ಹಾಗೂ ಇವರು ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ, ಅಷ್ಟೇ ಅಲ್ಲ ಇವರ ಮಾತುಗಾರಿಕೆ ಮೂಲಕ ಕನ್ನಡಿಗರ ಮನ ಗೆದ್ದಿರುವ ಈ ಕನ್ನಡದ ಟಾಪ್ ನಿರೂಪಕಿ ಯಾರೆಂದು ನೀವು ಗುರುತಿಸಬಲ್ಲಿರಾ?
ಹೌದು ಸಾಮಾನ್ಯವಾಗಿ ನೀವು ಈ ತುಳುನಾಡ ಬಾಲೆಯನ್ನು ಗುರುತಿಸುತ್ತೀರಾ, ಯಾಕೆಂದರೆ ಇವರು ಅಷ್ಟೊಂದು ಫೇಮಸ್ ಆಗಿದ್ದರೆ ಕರ್ನಾಟಕದಲ್ಲಿ ಅವರು ಯಾರೆಂದರೆ ಕನ್ನಡದ ಖ್ಯಾತ ನಿರೂಪಕಿ (Anchor Anusri) ಅನುಶ್ರೀ ಹೌದು ಅನುಶ್ರೀ ಅವರ ಶಾಲಾದಿನದ ಫೋಟೋ ಒಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಫೋಟೋದಲ್ಲಿ ಇರುವಂತ ತುಳುನಾಡ ಬಾಲೆ ಯಾರೆಂದು ಗೆಸ್ ಮಾಡಿ ಎಂಬುದಾಗಿ ಕೆಲವರು ತಮ್ಮ ಸೋಶಿಯಲ್ ಮೀಡಿಯಾ (Social Media) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ಫೋಟೋದಲ್ಲಿರುವ ಬಾಲೆ ಯಾರೆಂದು ನೀವು ಗುರುತಿಸಿ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬಹುದು. ಇವರು ನಮ್ಮ ನಿಮ್ಮೆಲ್ಲರ ಕರುನಾಡಿನ ಜನಪ್ರಿಯ ನಿರೂಪಕಿ ಆಗಿದ್ದಾರೆ ಇದನ್ನೂ ಓದಿ Rakshitha Prem: ರಕ್ಷಿತ ಹಾಗೂ ಜೋಗಿ ಪ್ರೇಮ್ ಮದುವೆಯ ಅಪರೂಪದ ಫೋಟೋ ನೋಡಿ.