Alia Bhat ನಟಿ ಅಲಿಯಾ ಭಟ್(Actress Alia Bhat) ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಾಲಿವುಡ್ ಚಿತ್ರರಂಗದಲ್ಲಿ ಅತ್ಯಂತ ಕಡಿಮೆ ವಯಸ್ಸಿನಲ್ಲಿಯೇ ಜನಪ್ರಿಯತೆಗೆ ಬಂದಂತಹ ನಟಿ. ಸಿನಿಮಾ ಹಿನ್ನೆಲೆ ಉಳ್ಳ ಕುಟುಂಬದಿಂದ ಬಂದಿದ್ದರೂ ಕೂಡ ಅವರು ಆರಂಭದಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು.
ಆದರೆ ಬಾಲಿವುಡ್ ಪ್ರೇಕ್ಷಕರು ಈಗ ಬರ ಬರುತ್ತಾ ಅವರ ನಟನೆಯನ್ನು ಸಂಪೂರ್ಣವಾಗಿ ಮೆಚ್ಚಿಕೊಳ್ಳುತ್ತಿದ್ದಾರೆ ಎನ್ನುವುದು ಕಂಡುಬರುತ್ತಿದೆ. ಇದಕ್ಕಾಗಿ ರಾಜಮೌಳಿ(Rajamouli) ಅವರು RRR ಸಿನಿಮಾಗೆ ಸೀತಾ ಪಾತ್ರದಲ್ಲಿ ಕಾಣಿಸಿಕೊಳ್ಳಲು ಆಲಿಯ ಭಟ್ ಅವರನ್ನು ಆಯ್ಕೆ ಮಾಡುತ್ತಾರೆ.
ಇತ್ತೀಚಿಗಷ್ಟೇ ಆಲಿಯ ಭಟ್ ಅವರು ಸಾಕಷ್ಟು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ನಟ ರಣಬೀರ್ ಕಪೂರ್(Ranbir Kapoor) ಅವರನ್ನು ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಹಾಗೂ ಇವರಿಗೆ ಈಗಾಗಲೇ ಒಂದು ಮಗು ಕೂಡ ಜನಿಸಿದೆ. ಇನ್ನು ಇವರಿಬ್ಬರ ನಡುವಿನ ವಯಸ್ಸಿನ ಅಂತರ ಎಷ್ಟು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಆಲಿಯ ಭಟ್(Alia Bhat) ಅವರು 30 ವರ್ಷ ವಯಸ್ಸಿನವರಾದರೆ ಅವರ ಪತಿಯಾಗಿರುವಂತಹ ರಣಬೀರ್ ಕಪೂರ್ 40ವರ್ಷ ವಯಸ್ಸಿನವರಾಗಿದ್ದಾರೆ. ಅಂದರೆ ಇವರಿಬ್ಬರ ನಡುವೆ 10 ವರ್ಷಗಳ ವಯಸ್ಸಿನ ಅಂತರವಿದೆ. ಈ ಜೋಡಿ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.