Actress Ramya: ಒಂದೇ ಸಮನೆ ಲಂಡನ್ಗೆ ಹಾರಿದ ರಮ್ಯಾ. ಕಾರಣ ತಿಳಿದು ಚಿಂತಾಕ್ರಾಂತರಾದ ಅಭಿಮಾನಿಗಳು.

Actress Ramya ಸ್ಯಾಂಡಲ್ ವುಡ್ ನ ಅನಬಿಷಕ್ತ ರಾಣಿ ಆಗಿರುವಂತಹ ನಟಿ ರಮ್ಯಾ(Actress Ramya) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಕನ್ನಡ ಚಿತ್ರರಂಗದಲ್ಲಿ ನಾಯಕ ನಟರಿಗೆ ಸಮಾನವಾಗಿರುವಂತಹ ಜನಪ್ರಿಯತೆಯನ್ನು ಪಡೆದುಕೊಂಡಿರುವಂತಹ ನಾಯಕನಟಿಯಾಗಿದ್ದಾರೆ.

ಮಧ್ಯ ಕೆಲವು ಸಮಯಗಳ ಕಾಲ ಚಿತ್ರರಂಗದಿಂದ ಸಂಪೂರ್ಣವಾಗಿ ವಿರಾಮವನ್ನು ಪಡೆದುಕೊಂಡು ರಾಷ್ಟ್ರೀಯ ರಾಜಕಾರಣದಲ್ಲಿ ಕಾಂಗ್ರೆಸ್ ಪಕ್ಷದ(Congress Party) ಪರವಾಗಿ ತಮ್ಮ ಕಾರ್ಯವನ್ನು ನಿರ್ವಹಿಸಿದ್ದರು. ಇದು ಸಾಕಷ್ಟು ಪರ ವಿರೋಧ ಚರ್ಚೆಗೆ ಕಾರಣವಾಗಿದ್ದರೂ ಕೂಡ ಇದರಿಂದ ರಮ್ಯಾ ಅವರು ವಿಚಲಿತರಾಗಿರಲಿಲ್ಲ. ನಂತರ ಈಗ ಮತ್ತೆ ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಪಾದರ್ಪಣೆ ಮಾಡುವಂತಹ ಸನ್ನಾಹದಲ್ಲಿದ್ದಾರೆ.

ಆದರೆ ಇದಕ್ಕೂ ಮುಂಚೇನೆ ಈಗ ನಟಿ ರಮ್ಯಾ ಅವರು ಲಂಡನ್ ಗೆ ಹಾರಿದ್ದಾರೆ. ಇದು ಅಭಿಮಾನಿಗಳಿಗೆ ಆಶ್ಚರ್ಯವನ್ನು ಹುಟ್ಟಿಸಿದ್ದು ಇದಕ್ಕೆ ನಿಜವಾದ ಕಾರಣ ಏನು ಎಂಬುದು ಕೂಡ ಈಗ ತಿಳಿದು ಬಂದಿದ್ದು ಅಭಿಮಾನಿಗಳು ಚಿಂತೆಯಲ್ಲಿದ್ದಾರೆ. ಹಾಗಿದ್ರೆ ಬನ್ನಿ ರಮ್ಯಾ ಅವರು ಯಾಕೆ ಲಂಡನ್ ಗೆ ಹಾರಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ.

ನೀವು ನೋಡಿರಬಹುದು ಇತ್ತೀಚಿನ ದಿನಗಳಲ್ಲಿ ಸ್ವಲ್ಪಮಟ್ಟಿಗೆ ರಮ್ಯಾ ಅವರು ದಪ್ಪವಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಇದಕ್ಕಾಗಿ ಶಸ್ತ್ರಚಿಕಿತ್ಸೆಯ ಮೂಲಕ ಸ್ಲಿಮ್ ಆಗಲು ಲಂಡನ್ ನಲ್ಲಿ ಚಿಕಿತ್ಸೆ ಪಡೆಯುವುದಕ್ಕೆ ರಮ್ಯಾ ಅವರು ಹೋಗಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment