Actress Ramya Bikini Video Viral: ಸ್ನೇಹಿತರೆ, ನಮ್ಮ ಕನ್ನಡದ ಹುಡುಗರಿಗೆ ರಮ್ಯಾ ಎಂದರೆ ಎಲ್ಲಿಲ್ಲದಂತಹ ಪ್ರೀತಿ ಹಾಗೂ ಅಭಿಮಾನ. 2013ರಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puberty Rajkumar) ಅವರ ಅಭಿ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಂತಹ ರಮ್ಯಾ (Ramya) ಅವರು ಇಂದಿಗೂ ಕೂಡ ತಮ್ಮ ಯಶಸ್ವಿ ಚಿತ್ರಗಳ ಮೂಲಕ ಸಿನಿ ಪ್ರೇಕ್ಷಕರನ್ನು ರಂಜಿಸುತ್ತಲೇ ಇದ್ದಾರೆ. ಕಳೆದ ಕೆಲ ವರ್ಷಗಳ ಹಿಂದೆ ವೈಯಕ್ತಿಕ ಕಾರಣಗಳಿಂದಾಗಿ ಸಿನಿಮಾ ಹಾಗೂ ರಾಜಕೀಯ ರಂಗದಿಂದ ದೂರ ಉಳಿದಿದ್ದಂತಹ ರಮ್ಯಾ ಅವರನ್ನು
ಪ್ರತಿಬಾರಿಯೂ ಪ್ರೇಕ್ಷಕರು ಹಾಗೂ ಸಂದರ್ಶಕರು ಮತ್ತೆ ಸಿನೆಮಾ ರಂಗಕ್ಕೆ ಕಂಬ್ಯಾಕ್ ಮಾಡಿ ಎಂದು ಕೋರಿಕೊಳ್ಳುತ್ತಲೆ ಇದ್ದರು. ಅದರಂತೆ ಹಾಸ್ಟೆಲ್ ಹುಡುಗರು ಸಿನಿಮಾದ ಮೂಲಕ ದೊಡ್ಡ ಪರದೆಗೆ ಕಂಬ್ಯಾಕ್ ಮಾಡಿರುವ ರಮ್ಯಾ ಡಾಲಿ ಧನಂಜಯ್ ಅವರ ಉತ್ತರಖಂಡ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳಲಿರುವ ಸುದ್ದಿ ರಮ್ಯಾ ಅಭಿಮಾನಿಗಳಿಗೆ ಎಲ್ಲಿಲ್ಲದಂತಹ ಸಂತಸವನ್ನು ತಂದಿದೆ.
ಇನ್ನೂ ಸೋಶಿಯಲ್ ಮೀಡಿಯಾದಲ್ಲೂ ಆಕ್ಟಿವ್ ಆಗಿ ಇರುವಂತಹ ಸ್ಯಾಂಡಲ್ವುಡ್ ಕ್ವೀನ್ ಮೋಹಕ ತಾರೆ ರಮ್ಯಾ ಅವರು ಆಗಾಗ ತಮ್ಮ ಮುದ್ದಾದ ಫೋಟೋಗಳ ಮೂಲಕ ಅಭಿಮಾನಿಗಳ ನಿದ್ದೆಗೆಡಿಸುತ್ತಲೇ ಇರುತ್ತಾರೆ. ಹೌದು ಸ್ನೇಹಿತರೆ, ವಿದೇಶದಲ್ಲಿ ಹಾಯಾಗಿ ಕಾಲ ಕಳೆಯುತ್ತಿರುವಂತಹ ರಮ್ಯಾ ಅವರು ಅಲ್ಲಿನ ಸುಂದರ ತಾಣಗಳು ಮುಗ್ಧ ಚಿತ್ರಗಳನ್ನೆಲ್ಲ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುತ್ತಾ ನೆಟ್ಟಿಗರಿಗೆ ತಮ್ಮ ದಿನಾಚರಿಯನ್ನು ತಿಳಿಸುತ್ತಿರುತ್ತಾರೆ.
ಅದರಂತೆ ನೆನ್ನೆ ಅಷ್ಟೇ ರಮ್ಯಾ(Ramya) ಅವರು ಕಪ್ಪು ಬಣ್ಣದ ಬಿಕನಿಯಲ್ಲಿ ಹಾಟ್ ಆಗಿ ಅಭಿಮಾನಿಗಳ ಮುಂದೆ ಬಂದಿದ್ದು, ಪ್ರಪ್ರಥಮ ಬಾರಿಗೆ ಮೋಹಕ ತಾರೆಯನ್ನು ಈ ಪರಿ ಹಾಟ್ ಬಟ್ಟೆಯಲ್ಲಿ ಕಂಡಂತಹ ನೆಟ್ಟಿಗರು ಕ್ಲೀನ್ ಬೋಲ್ಡ್ ಆಗಿದ್ದಾರೆ. ರಮ್ಯಾ ಅವರು ಸ್ನೇಹಿತರ ಜೊತೆ ಫಾರಿನ್ ಟ್ರಿಪ್ನಲ್ಲಿ (Foreign trip) ಇದ್ದು ಸ್ನೇಹಿತೆಯ ಜೊತೆ ನೆನ್ನೆ ಹೊರಗಡೆ ಹೋಗಿ ಬೀಚ್ ನಲ್ಲಿ ಕಾಲ ಕಳೆದಿದ್ದಾರೆ. ಅಲ್ಲಿದೆ ಆ ಎರಡು ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು
“ಇನ್ ಥ ಸಮ್ಮರ್ ಟೈಮ್” ಎಂದೂ ಬರೆದುಕೊಂಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ (social media) ಬಾರಿ ವೈರಲಾಗುತ್ತಾ ಇದ್ದ ಹಾಗೆ ಅಭಿಮಾನಿಗಳೆಲ್ಲರೂ ‘ಏನು ಬಿಸಿಲು ಮರ್ರೆ’, ‘ಇನ್ನಷ್ಟು ಬಿಕನಿ ಫೋಟೋಗಳನ್ನು ಹಂಚಿಕೊಳ್ಳಿ’, ‘ಸೂರ್ಯ ಕಣ್ಣಿಗೆ ಕುಕ್ಕುತ್ತಾ ಇದ್ದಾನೆ’ ಎಂದೆಲ್ಲ ತಮಾಷೆ ಕಮೆಂಟ್ಗಳನ್ನು ಮಾಡುವ ಮೂಲಕ ರಮ್ಯಾ(Ramya) ಅವರ ಕಾಲೆಳೆದಿದ್ದಾರೆ.