Actor Yash: ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಐಷಾರಾಮಿ ಭವ್ಯ ಬಂಗಲೆ ಹೇಗಿದೆ? ಎಷ್ಟು ಕೋಟಿ ಬೆಲೆ ಬಾಳು ಗೊತ್ತೇ? ಇಲ್ಲಿವೆ ಫೋಟೋಸ್

Actor Yash: ಸ್ನೇಹಿತರೆ, ಹಲವು ದಶಕಗಳ ಹಿಂದೆ ಒಂದೇ ಒಂದು ಅವಕಾಶಕ್ಕಾಗಿ ಪರದಾಡುತ್ತಿದ್ದಂತಹ ಯಶ್ ಇಂದು ಫ್ಯಾನ್ ಇಂಡಿಯಾ ಸ್ಟಾರ್ ನಟ. ಕೇವಲ ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಮಲಯಾಳಂ ಹಾಗೂ ಹಿಂದಿ ಸಿನಿಮಾ ನಿರ್ದೇಶಕ ನಿರ್ಮಾಪಕರು ಅವರನ್ನು ಹಾಕಿಕೊಂಡು ಸಿನಿಮಾ ಮಾಡಲು ತುದಿಗಾಲಿನಲ್ಲಿ ಕಾದು ಕುಳಿತಿದ್ದಾರೆ. ಆದರೂ ಕೂಡ ರಾಕಿಂಗ್ ಸ್ಟಾರ್ ಯಶ್(Yash) ತಮ್ಮ ಮುಂದಿನ ಚಿತ್ರ ಯಾವುದಿರಬಹುದು ಎಂಬುದನ್ನು ಇಂದಿಗೂ ಅನೌನ್ಸ್ ಮಾಡಿಲ್ಲ.

ಹೌದು ಗೆಳೆಯರೇ ರಾಧಿಕಾ ಮತ್ತು ಯಶ್(Yash) ಇಬ್ಬರು 2004ರಲ್ಲಿ ಉತ್ತರಾಯನ ಎಂಬ ಧಾರಾವಾಹಿಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆನಂತರ ಪ್ರೀತಿ ಇಲ್ಲದ ಮೇಲೆ, ಶಿವ ಹೀಗೆ ಮುಂತಾದ ಸೀರಿಯಲ್ಗಳಲ್ಲಿ ಅಭಿನಯಿಸುತ್ತಾ ಮನೆಮಾತಾಗಿದ್ದಂತಹ ಈ ಜೋಡಿಗಳು ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ ಬೆಳ್ಳಿ ತೆರೆಗೆ ಪದಾರ್ಪಣೆ ಮಾಡುತ್ತಾರೆ. ಮೊದಲ ಸಿನಿಮಾದಲ್ಲಿ ಅದ್ಭುತ ರೆಸ್ಪಾನ್ಸ್ ಪಡೆದುಕೊಂಡಂತಹ ಈ ಜೋಡಿಗಳು ಒಟ್ಟಿಗೆ ತಮ್ಮ ಸಿನಿ ಕರಿಯರ್ರನ್ನು ಮುಂದುವರೆಸಿ

ಪ್ರೀತಿಯಲ್ಲಿ ಬಿದ್ದು ಅನಂತರ ಒಟ್ಟಿಗೆ ದಾಂಪತ್ಯ ಜೀವನಕ್ಕೂ ಕಾಲಿಡಬೇಕೆಂಬ ನಿರ್ಧಾರ ಮಾಡಿ 2016ರಲ್ಲಿ ಅದ್ಧೂರಿಯಾಗಿ ಸಪ್ತಪದಿ ತುಳಿದು ದಾಂಪತ್ಯ ಜೀವನದ ಕೊಂಡಿ ಬೆಸೆದುಸಿತುಕೊಂಡರು. ಅಂದಿನಿಂದ ಇಂದಿನವರೆಗೂ ಒಬ್ಬರ ಸಿನಿ ಕೆಲಸಗಳಿಗೆ ಮತ್ತೊಬ್ಬರು ಪ್ರೋತ್ಸಾಹಿಸುತ್ತಾ ಕನ್ನಡ ಸಿನಿಮಾ ರಂಗದ ಆದರ್ಶ ದಂಪತಿಗಳಾಗಿ ಕಾಣಿಸಿಕೊಳ್ಳುತ್ತಾರೆ.

ಐರಾ(Ira) ಜನಿಸುವವರೆಗೂ ಬಾಡಿಗೆ ಮನೆಯಲ್ಲಿ ಇದ್ದಂತಹ ಯಶ್(Yash) ದಂಪತಿಗಳು ಕಳೆದ ಕೆಲವು ವರ್ಷಗಳ ಹಿಂದಷ್ಟೇ ಕೆಜಿಎಫ್ ಚಿತ್ರದ ಸಕ್ಸಸ್ ನಂತರ ಐಷಾರಾಮಿ ಮನೆ ಒಂದನ್ನು ಕಟ್ಟಿಸಿದರು. ಮನೆ ನೋಡಲು ಭವ್ಯತೆಯಿಂದ ಕೂಡಿದ್ದು, ಹೆಚ್ಚಿನ ಬೆಲೆಬಾಳುವಂತಹ ಬಿಳಿ ಬಣ್ಣದ ಮಾರ್ಬಲ್ ಹಾಗೂ ಅಲಂಕೃತ ವಸ್ತುಗಳಿಂದ ಮನೆಯನ್ನು ಸಿಂಗರಿಸಲಾಗಿದೆ. ಮನೆಯ ಕೆಲ ಫೋಟೋಗಳು ನೆಟ್ಟಿಗರನ್ನು ಆಕರ್ಷಿಸುತ್ತಿದ್ದು,

ಈ ಮನೆಯೂ ಬರೋಬ್ಬರಿ ಎಂಟು ಕೋಟಿ ಬೆಲೆಬಾಳುತ್ತದೆ ಎಂಬ ಮಾಹಿತಿ ಕೂಡ ಇದೆ. ಯಶ್(Yash) ಅವರ ಐಷಾರಾಮಿ ಜೀವನಕ್ಕೆ ಸ್ಯಾಂಡಲ್ವುಡ್ನ ಇತರೆ ನಟರು ಕೂಡ ಮನಸೋತು ಹೋಗಿದ್ದಾರೆ. ಇದನ್ನೂ ಓದಿ ಕನ್ನಡದ ಐತಿಹಾಸಿಕ ಸಿನಿಮಾ ಕುರುಕ್ಷೇತ್ರದ ಶೂಟಿಂಗ್ ಸಂದರ್ಭದಲ್ಲಿ ತೆಗೆಯಲಾದ ಕೆಲ ಅಪರೂಪದ ಚಿತ್ರಗಳು! ಇಲ್ಲಿವೆ

Leave a Comment