Aamir Khan ಬಾಲಿವುಡ್ ಚಿತ್ರರಂಗದ ಮಿಸ್ಟರ್ ಪರ್ಫೆಕ್ಟ್ ಎಂದೆನಿಸಿಕೊಂಡಿರುವಂತಹ ಅಮೀರ್ ಖಾನ್(Aamir Khan) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಳೆದ ಸಾಕಷ್ಟು ದಶಕಗಳಿಂದಲೂ ಕೂಡ ಬಾಲಿವುಡ್ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಕಲೆಕ್ಷನ್ ಮಾಡುವಂತಹ ಸಿನಿಮಾಗಳನ್ನು ನೀಡುತ್ತಿದ್ದಾರೆ.
ಮೂರು ನಾಲ್ಕು ವರ್ಷಗಳಿಗೊಮ್ಮೆ ಒಂದು ಸಿನಿಮಾವನ್ನು ರಿಲೀಸ್ ಮಾಡಿದ್ರು ಕೂಡ ಆಮೇಲ್ ಖಾನ್ ರವರ ಸಿನಿಮಾಗಳು ಬಿಡುಗಡೆ ಆದಾಗಲಿಲ್ಲ ದೊಡ್ಡ ಮಟ್ಟದಲ್ಲಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಹೇಳಲಾಗುತ್ತದೆ.
ಇನ್ನು ಈಗಾಗಲೇ ಇಬ್ಬರು ಪತ್ನಿಯರಿಗೆ ವಿವಾಹ ವಿಚ್ಛೇದನವನ್ನು ನೀಡಿರುವಂತಹ ನಟ ಅಮೀರ್ ಖಾನ್ ಈಗ ಮೂರನೇ ಮದುವೆಗೆ ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ ಎಂಬುದಾಗಿ ಬಾಲಿವುಡ್ ಚಿತ್ರರಂಗದ ಕ್ರಿಟಿಕ್ ಆಗಿರುವಂತಹ KRK ಹೇಳಿದ್ದಾರೆ
ಹೌದು ಮಿತ್ರರೇ, ಫಾತಿಮಾ ಸನಾ ಶೇಕ್ ರವರನ್ನು ಆಮೀರ್ ಖಾನ್ ರವರು ಅತ್ಯಂತ ಶೀಘ್ರದಲ್ಲಿ ಮದುವೆಯಾಗಲಿದ್ದಾರೆ ಎನ್ನುವುದಾಗಿ ತಿಳಿದು ಬಂದಿದ್ದು ಅವರು ವಯಸ್ಸಿನಲ್ಲಿ ಅಮೀರ್ ಖಾನ್ ಅವರ ಮಗಳನ್ನು ಹೋಲುತ್ತಾರೆ ಎಂಬುದಾಗಿ ಕೂಡ ಸಾಕಷ್ಟು ಜನರು ಟೀಕೆ ಮಾಡುತ್ತಿದ್ದಾರೆ. ಇದು ಮುಂದಿನ ದಿನಗಳಲ್ಲಿ ಎಷ್ಟರ ಮಟ್ಟಿಗೆ ನಿಜ ಆಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.