Vinay Gowda: ಅಕ್ಕ ಅನುಗೆ ಕಾಮೆಂಟ್ ಮಾಡಿದವರಿಗೆ ವಾರ್ನಿಂಗ್ ಮಾಡಿದ ಬಿಗ್ಗ್ ಬಾಸ್ ಆನೆ ವಿನಯ್ ಗೌಡ
Vinay Gowda: ಸ್ನೇಹಿತರೆ ವಿನಯ್ ಗೌಡ ದೊಡ್ಮನೆಯಲ್ಲಿ ಆಟವಾಡುತ್ತಿದ್ದಂತಹ ಸಂದರ್ಭದಲ್ಲಿ ಸಮಾಜ ಸೇವಕಿಯಾಗಿ ಗುರುತಿಸಿಕೊಂಡಿರುವಂತಹ ಅನು ಅಕ್ಕ ಅವರು ತನ್ನ ಪ್ರೀತಿಯ ಸಹೋದರನಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಬೆಂಬಲ ಕೋರಿದರು. ಅಲ್ಲದೆ ತಮ್ಮ ಅನುಯಾಯಿಗಳಿಗೂ ಕೂಡ ವಿನಯ್ ಗೌಡ (Vinay Gowda) ಅವರಿಗೆ ವೋಟ್ ಮಾಡಿ ಗೆಲ್ಲಿಸುವಂತೆ ಕೇಳಿಕೊಂಡಿದ್ದರು. ಅಂತಹ ಸಮಯದಲ್ಲಿ ನಮ್ಮೆಲ್ಲರಿಗೂ ವಿನಯ್ ಗೌಡ ಮತ್ತು ಅನು ಅಕ್ಕ ಅವರ ಬಾಂಧವ್ಯ ಎಂತದ್ದು ಎಂಬುದರ ಅರಿವಾಯಿತು. ಆದರೆ ಈಗ ಅನು ಅಕ್ಕ ಅವರು ಕಷ್ಟದಲ್ಲಿ ಇರುವಂತಹ … Read more