ಶುಕ್ರವಾರದ ವಿಶೇಷ: ತಾಯಿ ಚಾಮುಂಡೇಶ್ವರಿ ದೇವಿಯ ಕೃಪಾಶೀರ್ವಾದದಿಂದ ಈ 5 ರಾಶಿಯವರಿಗೆ ಹಣವೋ ಹಣ, ಮದುವೆ ಭಾಗ್ಯ!
ವೃಷಭ ರಾಶಿ: ನಿಮ್ಮ ರಾಶಿ ಚಕ್ರದಲ್ಲಿ ಗುರುವಿನ ಸ್ಥಾನ ಅದ್ಭುತವಾಗಿ ಇರುವುದರಿಂದ ಈ ದಿನ ನಿಮಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಹೆಚ್ಚಿನ ಪ್ರಗತಿ ವಿದೇಶಕ್ಕೆ ಹೋಗುವಂತಹ ನಿಮ್ಮ ಕನಸು ನನಸಾಗಲಿದೆ. ದಿನ ಬಳಕೆ ವಸ್ತುಗಳ ವ್ಯಾಪಾರ ಮಾಡುವವರಿಗೆ ಉತ್ತಮ ಲಾಭ, ಆರ್ಥಿಕ ಸಂಕಷ್ಟ ಬಗೆಹರಿಯುವುದು ಹಣವನ್ನು ಹೂಡಿಕೆ ಮಾಡುವತ್ತ ಗಮನ ಹರಿಸುತ್ತೀರಾ. ಅರ್ಧಕ್ಕೆ ಸ್ತಗಿತಗೊಂಡಿದ್ದಂತಹ ಕಾಮಗಾರಿ ಕೆಲಸವನ್ನು ಪೂರ್ಣ ಗೊಳಿಸಿ ಮೇಲಾಧಿಕಾರಿಗಳಿಂದ ಶ್ಲಾಘನೆಗೆ ಒಳಗಾಗುವಿರಿ. ಮಿಥುನ ರಾಶಿ: ಈ ದಿನ ಅತ್ಯಂತ ಮಂಗಳಕರವಾಗಿರಲಿದೆ, ನೀವಂದುಕೊಂಡಂತಹ ಎಲ್ಲಾ … Read more