Pradeep Eshwar: ಚಿಕ್ಕಬಳ್ಳಾಪುರದ ಸಚಿವ ಪ್ರದೀಪ್ ಈಶ್ವರ್ ದಂಪತಿಗಳ ಎಂಗೇಜ್ಮೆಂಟ್ ವೈರಲ್ ಫೋಟೋಸ್ ಇಲ್ಲಿವೆ
Pradeep Eshwar: ಸ್ನೇಹಿತರೆ ಕಳೆದ ಬಾರಿ ಚಿಕ್ಕಬಳ್ಳಾಪುರದಲ್ಲಿ (Chikkaballapur) ನಡೆದಂತಹ ಚುನಾವಣೆಯಲ್ಲಿ ಪ್ರಭಾವಿ ರಾಜಕಾರಣಿಯಾದ ಕೆ. ಸುಧಾಕರ್ ಅವರಿಗೆ ಸೋಲುಣಿಸಿ ಯಾರು ನಿರೀಕ್ಷಿಸದಂತಹ ಗೆಲುವನ್ನು ಅನುಭವಿಸಿದಂತಹ ಪ್ರದೀಪ್ ಈಶ್ವರ್(Pradeep Eshwar) ಅವರು ತಮ್ಮ ಕ್ಷೇತ್ರದಲ್ಲಿ ನಾನಾ ರೀತಿಯ ಬದಲಾವಣೆಗಳನ್ನು ಮಾಡುತ್ತಾ ಜನಪರ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜನನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಸದಾ ದೇವರು ನಡೆಸಿದಂತೆ ನಡೆಯುತ್ತೇನೆ ಜನರ ಆರೋಗ್ಯ ಮುಖ್ಯ ನಮ್ಮ ಪಕ್ಷದ ಹಿರಿಯ ಶಾಸಕರು ನಾಯಕರೆಲ್ಲರೂ ಮುಖ್ಯಮಂತ್ರಿ ಅವರ ಗಮನಕ್ಕೆ ಈ ವಿಚಾರ ತರುತ್ತೇನೆ ಖಂಡಿತವಾಗಿಯೂ … Read more