ಚಿನ್ನದ ಮೇಲೆ ಸಾಲ ಮಾಡಿದ್ದ ಎಲ್ಲ ಜನತೆಗೆ ಗುಡ್ ನ್ಯೂಸ್

ಹೆಚ್ಚಿನ ಜನ ಬಂಗಾರವನ್ನು ಕೂಡ ಒಂದು ಆಸ್ತಿ ಆಗಿ ಪರಿಗಣಿಸಿ ಅದರ ಮೇಲೆ ಹೂಡಿಕೆ ಮಾಡುತ್ತಾರೆ. ನೀವು ಯಾವುದೇ ಫೈನಾನ್ಸ್ ಕಂಪನಿಯಲ್ಲೂ ಕೂಡ ನಿಮ್ಮ ಬಂಗಾರವನ್ನು ಅಡವಿಟ್ಟಿದ್ದರೆ. ಬಳಿಕ ಬೇರೆ ಕಂಪನಿಯಲ್ಲಿ ನಿಮಗೆ ಅನುಕೂಲಕರವಾದ ಕಂಡಿಷನ್ ಗಳ ಜೊತೆ ಹೆಚ್ಚು ಮೊತ್ತದ ಹಣ ಸಿಗುತ್ತದೆ ಎಂದು ಅಥವಾ ಹೆಚ್ಚು ಕಾಲಾವಕಾಶ ಇದೆ ಎಂದು ಅಥವಾ ಕಡಿಮೆ EMI ಸೌಲಭ್ಯ ಇದೆ ಎಂದು ನೀವು ಅಲ್ಲಿ ಸಾಲ ಪಡೆಯಲು ಇಚ್ಛಿಸಿದರೆ, ಈಗಾಗಲೇ ಪಡೆದಿರುವ ಸಾಲವನ್ನು ತೀರಿಸುವುದರ ಬದಲು ಮತ್ತೊಂದು … Read more